ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಖಾನಾಪುರ ತಾಲೂಕು ನಂದಗಡ ಗ್ರಾಮದ ಕಾಲೇಜು ರಸ್ತೆಯ […]

ಅಪರಾಧ ಸುದ್ದಿ

ತಂದೆ ಮತ್ತು ಮಗನ ಕಸ್ಟಡಿ ಸಾವು: 9 ಪೊಲೀಸರಿಗೆ ಮರಣದಂಡನೆ ತೀರ್ಪು

ಮದುರೈ: ತಂದೆ ಮತ್ತು ಮಗ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಮದುರೈ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಟುಟಿಕಾರಿನ್ ಜಿಲ್ಲೆಯ […]

ಅಪರಾಧ ಸುದ್ದಿ

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಗ್ರೇಡಿಂಗ್ ವಿವಾದ: ರಾಜ್ಯಪಾಲರಿಂದ ಸರ್ಕಾರಕ್ಕೆ ಮರುಪರಿಶೀಲನೆ ಸೂಚನೆ

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲಾಗಿ ಗ್ರೇಡಿಂಗ್ ವಿಧಾನ ಜಾರಿಗೆ ಸಂಬಂಧಿಸಿದ ವಿವಾದ ಇದೀಗ ಹೊಸ ಹಂತ ತಲುಪಿದೆ. ಈ ವಿಚಾರದಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಮರುಪರಿಶೀಲನೆ ನಡೆಸುವಂತೆ ಸೂಚಿಸಿರುವುದು ಚರ್ಚೆಗೆ ಕಾರಣವಾಗಿದೆ. […]

ಅಪರಾಧ ಸುದ್ದಿ

ಕಾರು ಬಾವಿಗೆ ಬಿದ್ದು ಆರು ಮಕ್ಕಳು ಸೇರಿ ಒಂದೇ ಕುಟುಂಬದ 9 ಜನರು ಸಾವು

ನಾಸಿಕ್ (ಮಹಾರಾಷ್ಟ್ರ): ಕಾರು ಬಾವಿಗೆ ಬಿದ್ದು ಆರು ಜನ ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್‌ನ ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ […]

ಅಪರಾಧ ಸುದ್ದಿ

ಮಾಲ್ದಾ ನ್ಯಾಯಾಧಿಕಾರಿಗಳ ಸುತ್ತುವರಿಕೆ ಪ್ರಕರಣ: ಪ್ರಮುಖ ಸಂಚುಕೋರ ಬಂಧನ

ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ನ್ಯಾಯಾಧಿಕಾರಿಗಳನ್ನು ಸುತ್ತುವರಿದು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ನ್ಯಾಯಾಂಗ ವ್ಯವಸ್ಥೆಯ ಭದ್ರತೆ ಕುರಿತು ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಮಾಲ್ದಾದ ಕಾಲಿಯಾಚಕ್ ಪ್ರದೇಶದಲ್ಲಿರುವ […]

ಅಪರಾಧ ಸುದ್ದಿ

ಸಾರಿಗೆ ಬಸ್ ಅಪಘಾತ: 40 ಮಂದಿ ಪ್ರಯಾಣಿಕರಿಗೆ ಗಾಯ

ಬೆಂಗಳೂರು: ಸರಕಾರಿ ಸಾರಿಗೆ ಬಸ್ ವೊಂದು ಅಪಘಾತಕ್ಕೀಡಾಗಿದ್ದು, ಬಸ್‌ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಿರಿಸಿಯಲ್ಲಿ ನಡೆದಿದೆ. ಶಿರಸಿ ಬಳಿಯ ಕೋಳಗಿ ಬೀಸ್ ಕ್ರಾಸ್ ನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ […]

ಅಪರಾಧ ಸುದ್ದಿ

ಹಾಸನ: ಮದುವೆ ಮಾಡಿಲ್ಲವೆಂದು ತಾಯಿಯನ್ನೇ ಕಲ್ಲಿನಿಂದ ಕೊಚ್ಚಿ ಕೊಲೆ ಮಾಡಿದ ಪಾಪಿ ಮಗ !

ಚನ್ನರಾಯಪಟ್ಟಣ :ಮದುವೆ ಮಾಡಿಲ್ಲವೆಂದು ತಾಯಿಯನ್ನು ಸ್ವತಃ ಮಗನೇ ಹತ್ಯೆಗೈದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀಕಂಠನಗರದಲ್ಲಿ ಜರುಗಿದೆ. ಹಲವು ವರ್ಷಗಳಿಂದ ಮದುವೆ ಮಾಡಿಸಿಲ್ಲವೆಂದು ಒತ್ತಾಯಿಸುತ್ತಿದ್ದು, ಜಗಳ ತೆಗೆದ ಮಗ ತಾಯಿಯ ತಲೆಗೆ ಕಲ್ಲಿನಿಂದ ಹಲ್ಲೆಮಾಡಿದ್ದು […]

ಅಪರಾಧ ಸುದ್ದಿ

ಚಂಡಿಘಡ ಬಿಜೆಪಿ ಕಚೇರಿ ಬಳಿ ಸ್ಫೋಟ: ಪಂಜಾಬ್‌ನಲ್ಲಿ ಆತಂಕದ ವಾತಾವರಣ

ಚಂಡೀಘಡ: ಚಂಡೀಘಡದ ಬಿಜೆಪಿ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಪಂಜಾಬ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಂಢೀಗಡ ನಗರದ ಸೆಕ್ಟರ್ 37ರಲ್ಲಿರುವ ಪಂಜಾಬ್ ನ ಬಿಜೆಪಿ ಕಚೇರಿ ಬಳಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಸದ್ದು […]

ಅಪರಾಧ ಸುದ್ದಿ

ಹಾವೇರಿ: ಪ್ಲಾಟ್​ಫಾರ್ಮ್​ಗೆ ನುಗ್ಗಿದ ಬಸ್​ ; ಮಗು ಸಾವು, ಮೂವರಿಗೆ ಗಾಯ

ಹಾವೇರಿ: ನಿಲುಗಡೆ ಬಂದ ಸಾರಿಗೆ ಬಸ್​ ನಿಲ್ದಾಣದ ಪ್ಲಾಟ್​ಫಾರ್ಮ್ ಮೇಲೆ‌ ಹತ್ತಿ, ಅಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದು 2 ವರ್ಷದ ಬಾಲಕ ಸಾವನ್ನಪ್ಪಿ, ಇತರ ಮೂವರು ಗಾಯಗೊಂಡಿ ಘಟನೆ ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. […]

ಅಪರಾಧ ಸುದ್ದಿ

2 ತಿಂಗಳ ಶಿಶುವನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಂದೆ

ಚೆನ್ನೂರು(ಆಂಧ್ರ ಪ್ರದೇಶ): ತಂದೆಯೊಬ್ಬ ತನ್ನ ಎರಡು ತಿಂಗಳ ಶಿಶುವನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಆಂಧ್ರದ ವೈಎಸ್ಆರ್ ಕಡಪ ಜಿಲ್ಲೆಯ ಚೆನ್ನೂರಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೈದುಕೂರಿನ ದಂಡು ಬಾಲನಾರಾಯಣ […]

ಅಪರಾಧ ಸುದ್ದಿ

ಶಿವಕುಮಾರ ಶ್ರೀ ಜಯಂತಿ ದಿನವೇ ದುರ್ಘಟನೆ: ಸಿದ್ಧಗಂಗಾ ಮಠದಲ್ಲಿ ಭಕ್ತನ ಹೃದಯಾಘಾತದಿಂದ ಸಾವು

ತುಮಕೂರು: ಸಿದ್ಧಗಂಗಾ ಮಠದಲ್ಲಿ ನಡೆದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವದ ಸಂಭ್ರಮದ ನಡುವೆ ದುಃಖದ ಘಟನೆ ಒಂದು ನಡೆದಿದೆ. ಮಠದ ಹಳೆಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಮೈಸೂರು ಜಿಲ್ಲೆಯ […]

ಅಪರಾಧ ಸುದ್ದಿ

ರಷ್ಯಾದ ಮಿಲಿಟರಿ ವಿಮಾನ ದುರಂತ: ಮೂವತ್ತು ಜನರ ಸಾವು

ನವದೆಹಲಿ: ರಷ್ಯಾದ ಮಿಲಿಟರಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮೂವತ್ತು ಜನರು ಮೃತಪಟ್ಟಿರುವ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್ ನ ಕ್ರೈಮಿಯಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ದುರಂತ ಸ್ಥಳ ಪತ್ತೆಹಚ್ಚಿದ […]

ಅಪರಾಧ ಕ್ರೀಡೆ ಸುದ್ದಿ

IPL-2026: ಬ್ರಿಟನ್ ಮೂಲದ ಬ್ರಾಡ್‌ಕಾಸ್ಟ್‌ ಎಂಜಿನಿಯರ್ ಸಾವು

ಮುಂಬೈ: ಐಪಿಎಲ್ ನಲ್ಲಿ ಬಿಸಿಸಿಐ ಬ್ರಾಡ್ ಕಾಸ್ಟ್‌ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಮುಂಬೈನ ತಮ್ಮ ಹೋಟೆಲ್‌ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. 76 ವರ್ಷದ ಬ್ರಾಡ್ ಕಾಸ್ಟ್‌ ಎಂಜಿನಿಯರ್ ಜಾನ್ […]

ಅಪರಾಧ ಸುದ್ದಿ

ಚಲಿಸುತ್ತಿದ್ದ KSRTC ಬಸ್​ನಿಂದ ಕೆಳಕ್ಕೆ ಬಿದ್ದ ಅಕ್ಕ ತಂಗಿ: SSLC ಪರೀಕ್ಷೆಗೆ ತೆರಳುವಾಗ ಘಟನೆ

ಬೆಳ್ತಂಗಡಿ (ದಕ್ಷಿಣ ಕನ್ನಡ): ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸೇರಿ ಒಂದೇ ಮನೆಯ ಇಬ್ವರು ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್​ನಿಂದ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ. ಬೆಳಗ್ಗೆ ಎಂದಿನಂತೆ […]

ಅಪರಾಧ ಸುದ್ದಿ

ಹಣಕ್ಕಾಗಿ ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ!

ಮೈಸೂರು: ನಗರದಲ್ಲಿ ಮಂಗಳಮುಖಿಯರ ಮೇಲೆ ನಡೆದ ಕ್ರೂರ ಹಲ್ಲೆ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಣ ನೀಡಲು ನಿರಾಕರಿಸಿದ್ದರಿಂದ ಕೆಲ ಯುವಕರು ಹಿಂಸಾತ್ಮಕವಾಗಿ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಸುಮಾರಿಗೆ […]

ಅಪರಾಧ ಕ್ರೀಡೆ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಬೈಲ್ ಕಳ್ಳತನ; ಅಪ್ರಾಪ್ತರ ಸಹಿತ ನಾಲ್ವರ ಬಂಧನ

ಬೆಂಗಳೂರು: ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವೆ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್ ಫೋನ್‌ಗಳನ್ನ ಕದ್ದಿದ್ದ ನಾಲ್ವರು ಆರೋಪಿಗಳನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು […]

ಅಪರಾಧ ಸುದ್ದಿ

ಬೆಂಗಳೂರು: ಅನುಮಾನಾಸ್ಪದವಾಗಿ ಪತ್ತೆಯಾದ ಟೆಕ್ಕಿ ದಂಪತಿ‌ ಮೃತದೇಹ!

ಬೆಂಗಳೂರು : ಟೆಕ್ಕಿ ದಂಪತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಥಣಿಸಂದ್ರ ಮುಖ್ಯ ರಸ್ತೆಯ ನಿಕೂ ಹೋಮ್ಸ್ – 1 ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ತಡವಾಗಿ […]

ಅಪರಾಧ ಸುದ್ದಿ

ಬೆಂಗಳೂರು: ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್‌ಗೆ ಚುಚ್ಚಿ ಕೊಲೆ

ಬೆಂಗಳೂರು: ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್ ವಿರುದ್ಧ ರೊಚ್ಚಿಗೆದ್ದ ಯುವಕನೊಬ್ಬ ಮ್ಯಾನೇಜರ್‌ಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ರಾಹುಲ್ (38) ಕೊಲೆಯಾದ ದುರ್ದೈವಿ. ಈತ ಪೀಣ್ಯ ಎರಡನೇ ಹಂತದ […]

ಅಪರಾಧ ಸುದ್ದಿ

ಬಳ್ಳಾರಿಯಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಮಾರಾಟ: ಓರ್ವನ ಬಂಧನ, 9 ಎಲ್​ಪಿಜಿ ಸಿಲಿಂಡರ್ ವಶಕ್ಕೆ

ಬಳ್ಳಾರಿ: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಅಡುಗೆ ಅನಿಲ(LPG) ಸಿಲಿಂಡರ್‌ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, 9 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ […]

ಅಪರಾಧ ಸುದ್ದಿ

ಯುರೋಪಿನಲ್ಲಿ ‘ಕಿಟ್‌ಕ್ಯಾಟ್’ ದರೋಡೆ: 12 ಟನ್ ಚಾಕೊಲೇಟ್ ಕಣ್ಮರೆಯಾದ ಸಂಚಲನಕಾರಿ ಪ್ರಕರಣ

ಯುರೋಪಿನಲ್ಲಿ ಅಚ್ಚರಿ ಹುಟ್ಟಿಸುವಂತಹ ದೊಡ್ಡ ಮಟ್ಟದ ಕಳ್ಳತನವೊಂದು ನಡೆದಿದೆ. ಪ್ರಸಿದ್ಧ ಚಾಕೊಲೇಟ್ ಬ್ರ್ಯಾಂಡ್ ‘ಕಿಟ್‌ಕ್ಯಾಟ್’ ಅನ್ನು ತಯಾರಿಸುವ ನೆಸ್ಲೆ ಕಂಪನಿಯ 12 ಟನ್‌ ತೂಕದ ಚಾಕೊಲೇಟ್ ಸಾಗಣೆ ಮಾರ್ಗ ಮಧ್ಯೆ ಕಾಣೆಯಾಗಿರುವ ಘಟನೆ ದೊಡ್ಡ […]

You cannot copy content of this page