ಅಪರಾಧ ಸುದ್ದಿ

ಬಳ್ಳಾರಿಯಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಮಾರಾಟ: ಓರ್ವನ ಬಂಧನ, 9 ಎಲ್​ಪಿಜಿ ಸಿಲಿಂಡರ್ ವಶಕ್ಕೆ

ಬಳ್ಳಾರಿ: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಅಡುಗೆ ಅನಿಲ(LPG) ಸಿಲಿಂಡರ್‌ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, 9 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ […]

ಅಪರಾಧ ಸುದ್ದಿ

ಯುರೋಪಿನಲ್ಲಿ ‘ಕಿಟ್‌ಕ್ಯಾಟ್’ ದರೋಡೆ: 12 ಟನ್ ಚಾಕೊಲೇಟ್ ಕಣ್ಮರೆಯಾದ ಸಂಚಲನಕಾರಿ ಪ್ರಕರಣ

ಯುರೋಪಿನಲ್ಲಿ ಅಚ್ಚರಿ ಹುಟ್ಟಿಸುವಂತಹ ದೊಡ್ಡ ಮಟ್ಟದ ಕಳ್ಳತನವೊಂದು ನಡೆದಿದೆ. ಪ್ರಸಿದ್ಧ ಚಾಕೊಲೇಟ್ ಬ್ರ್ಯಾಂಡ್ ‘ಕಿಟ್‌ಕ್ಯಾಟ್’ ಅನ್ನು ತಯಾರಿಸುವ ನೆಸ್ಲೆ ಕಂಪನಿಯ 12 ಟನ್‌ ತೂಕದ ಚಾಕೊಲೇಟ್ ಸಾಗಣೆ ಮಾರ್ಗ ಮಧ್ಯೆ ಕಾಣೆಯಾಗಿರುವ ಘಟನೆ ದೊಡ್ಡ […]

ಅಪರಾಧ ಸುದ್ದಿ

ಕೆರೆಯಲ್ಲಿ ಮುಳುಗಿ ಯುವಕ ಸಾವು

ಬೆಂಗಳೂರು: ಎತ್ತಿನ ಮೈ ತೊಳೆಯಲು ಹೋಗಿ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ಯುಕನನ್ನು ಮುತ್ತಪ್ಪ ಮುರ್ಲಾಪುರ ಎಂದು ಗುರುತಿಸಲಾಗಿದ್ದು, ಹಸು ಮೈ ತೊಳೆಯುವ ಉದ್ದೇಶದಿಂದ […]

ಅಪರಾಧ ಸುದ್ದಿ

ಈಜಲು ತೆರಳಿದ್ದ ಬಾಲಕರು ನೀರುಪಾಲು : ಇಬ್ಬರ ಸಾವು

ಬೆಳಗಾವಿ : ಶಾಲೆಗಳಿಗೆ ಬೇಸಿಗೆ ರಜೆ ಬಿದ್ದ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದ ಹಿನ್ನೀರಿಗೆ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು‌ ನೀರು ಪಾಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಳೇಗುಡನಟ್ಟಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. […]

ಅಪರಾಧ ಸುದ್ದಿ

IPL-2026: RCBvsSRH ಪಂದ್ಯದ ವೇಳೆ 12 ಮೊಬೈಲ್ ಕಳ್ಳತನ: FIR ದಾಖಲು

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಸರಣಿ ಮೊಬೈಲ್ ಕಳ್ಳತನ ನಡೆದಿದ್ದು, ಇದೊಂದು ನಿಯೋಜಿತ ಕೃತ್ಯ ಎಂದು ಕೆಲವರು ಆರೋಪಿಸಿದ್ದಾರೆ. ಪಂದ್ಯದ ವೇಳೆ ಸುಮಾರು 12 ಮೊಬೈಲ್‌ಗಳು ಕಳವಾಗಿರುವ ಕುರಿತು […]

ಅಪರಾಧ ಸುದ್ದಿ

ಗ್ಯಾಸ್ ಸಿಲೀಂಡರ್‌ಗೆ 4 ಗಂಟೆ ಕಾಲ ಬಿಸಿಲಿನಲ್ಲಿ ಕಾದು ನಿಂತಿದ್ದ ಮಾಜಿ ಸರಪಂಚ್ ಸಾವು !

ಮುಂಬೈ: ಗ್ಯಾಸ್ ಸಿಲೀಂಡರ್‌ಗಾಗಿ ಬಿಸಿನಿಲ್ಲಿ ನಾಲ್ಕು ಗಂಟೆಗಳ ಕಾಲ ಕಾದು ನಿಂತಿದ್ದ ಮಾಜಿ ಸರಪಂಚ್ ವೊಬ್ಬರು ಮೃತಪಟ್ಟಿರುವ ಘಟನೆ ವಿದರ್ಭದ ಅಕೋಲಾ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಂಕರರಾವ್ ಸಿರ್ಸತ್ ಎಂದು ಗುರುತಿಸಲಾಗಿದ್ದು, ಇವರು […]

ಅಪರಾಧ ಸುದ್ದಿ

ಯಾದಗಿರಿ: ಕೃಷಿಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು

ಯಾದಗಿರಿ: ಶಾಲೆಗೆ ರಜೆಯಿದ್ದಿದ್ದರಿಂದ ತೋಟದಲ್ಲಿ ಆಟವಾಡಲು ಹೋಗಿದ್ದ ನಾಲ್ವರು ಮಕ್ಕಳು ಕೃಷಿಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ […]

ಅಪರಾಧ ಸುದ್ದಿ

6 ವರ್ಷದ ಬಾಲಕಿ ಹತ್ಯೆಗೈದು ನೀಲಗಿರಿ ತೋಪಿನಲ್ಲಿ ಬಿಸಾಡಿ ಹಂತಕರು ಎಸ್ಕೇಪ್

ಬೆಂಗಳೂರು: ಆರು ವರ್ಷದ ಬಾಲಕಿಯ ಕುತ್ತಿಗೆ ಬಿಗಿದು ಹತ್ಯೆಗೈದ ದುಷ್ಕರ್ಮಿಗಳು ಮೃತದೇಹವನ್ನು ನೀಲಗಿರಿ ತೋಪಿನಲ್ಲಿ ಬಿಸಾಡಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸೋಂ ಮೂಲದ ದಂಪತಿಯ ಪುತ್ರಿ ಕೊಲೆಯಾದವಳು. ವಿಠಸಂದ್ರದ […]

ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಅ*ತ್ಯಾಚಾರ:ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ಶನಿವಾರ ತೀರ್ಪು ಹೊರಡಿಸಿದೆ. ಹುಕ್ಕೇರಿ ತಾಲೂಕು ಹುಲ್ಲೋಳಹಟ್ಟಿಯ ಸತ್ಯಪ್ಪ/ಸಚಿನ್ […]

ಅಪರಾಧ ಸುದ್ದಿ

ಆನೇಕಲ್: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ, ಇಬ್ಬರು ಸಾವು

ಆನೇಕಲ್ : ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ, ಇಬ್ಬರು ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಮತ್ತಿಬ್ಬರು ಆಸ್ಪತ್ರೆಯಲ್ಲಿ […]

ಅಪರಾಧ ಸುದ್ದಿ

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್

ನವದೆಹಲಿ: ತಾಂತ್ರಿಕ ಕಾರಣದಿಂದಾಗಿ ಇಂಡಿಗೋ ವಿಮಾನವೊಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ನಡೆದಿದೆ. 170 ಪ್ರಯಾಣಕರಿದ್ದ 15 ವರ್ಷ ಹಳೆಯ ಬೋಯಿಂಗ್ 737 ವಿಮಾನವು ವಿಶಾಪಟ್ಟಣದಿಂದ ದೆಹಲಿಗೆ […]

ಅಪರಾಧ ಸುದ್ದಿ

ಬೆಳಗಾವಿ: ಲಾರಿ ಡಿಕ್ಕಿಯಾಗಿ ಪೌರ ಕಾರ್ಮಿಕ ಮಹಿಳೆ ಸಾವು: ಸಹೋದ್ಯೋಗಿಗಳ ಆಕ್ರಂದನ

ಬೆಳಗಾವಿ: ಶನಿವಾರ ಬೆಳ್ಳಂಬೆಳಗ್ಗೆ ಲಾರಿ ಮೈಮೇಲೆ ಹರಿದು ತೀವ್ರ ಗಾಯಗೊಂಡಿದ್ದ ಪೌರ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಅವಕ್ಕಾ ಕೋಲಕಾರ (50) ಮೃತ ಪೌರ ಕಾರ್ಮಿಕ ಮಹಿಳೆ. ಎಂದಿನಂತೆ ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದ […]

ಅಪರಾಧ ಸುದ್ದಿ

ಧಾರವಾಡ: ಕಾರಾಗೃಹ ಅಧಿಕಾರಿಗಳಿಂದಲೇ ಕೈದಿಗಳಿಗೆ ನಿಷೇಧಿತ ವಸ್ತು ಮಾರಾಟ: ಮೂವರ ಬಂಧನ

ಧಾರವಾಡ: ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳೇ ಮಾದಕ ವಸ್ತುಗಳ ಪೂರೈಕೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಜೈಲಿನ ವಾರ್ಡನ್​​​​ ಆಗಿರುವ ರಾಜು ಸೋಲಬಣ್ಣವರ ಹಾಗೂ ಅಲ್ತಾಪ್ ಶೇಕಸನದಿ ಬಂಧಿತ ವಾರ್ಡನ್​ಗಳಾಗಿದ್ದು, ಅವರ ಜೊತೆಗೆ ಆಟೋ […]

ಅಪರಾಧ ಸುದ್ದಿ

ಡಿಜಿಟಲ್ ವ್ಯಸನದಿಂದ ವರ್ಷಕ್ಕೆ 20 ಸಾವಿರ ಮಕ್ಕಳ ಜೀವಕ್ಕೆ ಕುತ್ತು: ಟಿಎಂಸಿ ಸಂಸದರ ಕಳವಳ

ನವದೆಹಲಿ: ಹೆಚ್ಚುತ್ತಿರುವ ಡಿಜಿಟಲ್ ವ್ಯಸನದಿಂದ ಮಕ್ಕಳು ಮತ್ತು ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ವಿಷಯ ರಾಜ್ಯಸಭೆಯಲ್ಲಿ ಕ್ಕೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ ಬ್ರೇನ್ ಅವರು ಪ್ರಸ್ತಾಪಿಸಿದರು. ಡಿಜಿಟಲ್ ಮಾಧ್ಯಮಗಳಿಗೆ ದಾಸರಾಗಿ […]

ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ : ಆರೋಪಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಪೋಕ್ಸೊ ನ್ಯಾಯಾಲಯ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪಿತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ತೀರ್ಪು ಹೊರಡಿಸಿದೆ. ಗಣೇಶಪುರ ಲಕ್ಷ್ಮೀನಗರದ ಸಿಂಡಿಕೇಟ್ ಬ್ಯಾಂಕ್ ಕಾಲೋನಿ […]

ಅಪರಾಧ ಸುದ್ದಿ

ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ: ಬಳ್ಳಾರಿಯ ಓರ್ವ ಯುವಕ ಸೆರೆ

ಬಳ್ಳಾರಿ/ಹೈದರಾಬಾದ್​: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಳ್ಳಾರಿಯ ಓರ್ವ ಯುವಕ ಹಾಗೂ ಹೈದರಾಬಾದ್‌ನ​ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ಎಂಬಾತನನ್ನು ಆಂಧ್ರ ಪ್ರದೇಶ […]

ಅಪರಾಧ ಸುದ್ದಿ

ತುಮಕೂರು: ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಆತ್ಮಹತ್ಯೆ: ಪ್ರಕರಣ ದಾಖಲು

ತುಮಕೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಪಾವಗಡದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾದವರು. ಮಲ್ಲಿಕಾರ್ಜುನ್ ಪಾವಗಡದ ಗುಂಡಾರ್ಲಹಳ್ಳಿ […]

ಅಪರಾಧ ಸುದ್ದಿ

ಕೊಲೆ ಪ್ರಕರಣ : 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಳಗಾವಿ: ಭೀಕರ ಕೊಲೆ ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ತಾಲೂಕಿನ ದೊಡವಾಡದಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕ್ಷುಲ್ಲಕ ದಾರಿ ವಿವಾದಕ್ಕೆ ಸಂಬಂಧಿಯನ್ನು ಕೊಂದಿದ್ದ ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ. […]

ಅಪರಾಧ ಸಿನಿಮಾ ಸುದ್ದಿ

ಜೈಲಿನೊಳಗೆ ಕುಟುಂಬ ಭೇಟಿ: ನಟ ದರ್ಶನ್‌ಗೆ ಕೋರ್ಟ್ ಅನುಮತಿ, ಕಟ್ಟುನಿಟ್ಟಿನ ನಿಯಮ

ರೆಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿ ಇರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಸೆಷನ್ಸ್ ಕೋರ್ಟ್ ನೀಡಿದೆ. ಕುಟುಂಬ ಸದಸ್ಯರು ಜೈಲಿನೊಳಗೆ ಭೇಟಿ ಮಾಡುವ ಅವಕಾಶವನ್ನು ನ್ಯಾಯಾಲಯ ಮಂಜೂರು ಮಾಡಿದ್ದರೂ, ಅದಕ್ಕೆ ಕೆಲವು ಷರತ್ತುಗಳನ್ನು […]

ಅಪರಾಧ ಆರೋಗ್ಯ ಸುದ್ದಿ

ಆಸ್ಪತ್ರೆ ಟ್ರಾಮಾ ಕೇರ್ ಸೆಂಟರ್ ನಲ್ಲಿ ಬೆಂಕಿ ಅವಘಡ: ಹತ್ತು ರೋಗಿಗಳು ಸಾವು, ಹನ್ನೊಂದಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯ

ನವದೆಹಲಿ: ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಟ್ರಾಮಾ ಕೇರ್ ಸೆ.ಟರ್ ಐಸಿಯು ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಹತ್ತು ರೋಗಿಗಳು ಸಾವನ್ನಪ್ಪಿರುವ ಘಟನೆ ಒಡಿಸ್ಸಾದ ಕಟಕ್ ನಗರದಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ SCB […]

You cannot copy content of this page