ಅಪರಾಧ ಆರೋಗ್ಯ ಸುದ್ದಿ

ಆಸ್ಪತ್ರೆ ಟ್ರಾಮಾ ಕೇರ್ ಸೆಂಟರ್ ನಲ್ಲಿ ಬೆಂಕಿ ಅವಘಡ: ಹತ್ತು ರೋಗಿಗಳು ಸಾವು, ಹನ್ನೊಂದಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯ

ನವದೆಹಲಿ: ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಟ್ರಾಮಾ ಕೇರ್ ಸೆ.ಟರ್ ಐಸಿಯು ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಹತ್ತು ರೋಗಿಗಳು ಸಾವನ್ನಪ್ಪಿರುವ ಘಟನೆ ಒಡಿಸ್ಸಾದ ಕಟಕ್ ನಗರದಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ SCB […]

ಅಪರಾಧ ಸುದ್ದಿ

ಕಿಮ್ಸ್ ಆಸ್ಪತ್ರೆಯಲ್ಲಿ ಯುವಕನ ಚಿಕಿತ್ಸೆಗೆ ನಿರಾಕರಣೆ:ಸಾವು

ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ನೀಡದೆ ನಿರ್ಲಕ್ಷö್ಯ ತೋರಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಪ್ರಕಾಶ್ ಎಂಬ ವ್ಯಕ್ತಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿತ್ತು. ಆತನನ್ನು ಪೋಷಕರು ಕಿಮ್ಸ್ ಆಸ್ಪತ್ರೆಗೆ […]

ಅಪರಾಧ ಉಪಯುಕ್ತ ಸುದ್ದಿ

ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ 316 ಸಿಲೀಂಡರ್ ವಶ

ಬೆಂಗಳೂರು: ದೇಶದಲ್ಲಿ ಗ್ಯಾಸ್ ಟ್ರಬಲ್ ಶುರುವಾಗುತ್ತಿದ್ದಂತೆ ಕಾಳದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಅಕ್ರಮವಾಗಿ ಗ್ಯಾಸ್ ಸಂಗ್ರಹಿಸಿ ರಿ-ಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯಾದ್ಯಂತ ನಡೆದ ದಾಳಿಯಲ್ಲಿ ಸುಮಾರು ೩೧೬ ಸಿಲೀಂಡರ್‌ಗಳನ್ನು ವಶಕ್ಕೆ […]

ಅಪರಾಧ ಸಿನಿಮಾ ಸುದ್ದಿ

ಬಾಸ್’ ಟೀಸರ್ ಸದ್ದು: ಇದು ದರ್ಶನ್–ರೇಣುಕಾಸ್ವಾಮಿ ಪ್ರಕರಣದ ಕತೆಯೇ? ಕುತೂಹಲ ಮೂಡಿಸಿದ ಕಥೆ ಬಗ್ಗೆ ನಿರ್ದೇಶಕರ ಸ್ಪಷ್ಟನೆ

ಕನ್ನಡ ಚಿತ್ರರಂಗದಲ್ಲಿ ಹೊಸದಾಗಿ ಬರುತ್ತಿರುವ ‘ಬಾಸ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಟೀಸರ್‌ನಲ್ಲಿ ಕಾಣುವ ಕೆಲವು ದೃಶ್ಯಗಳು ಮತ್ತು ಕಥೆಯ ಹಾದಿ ನಟ Darshan Thoogudeepa ಹಾಗೂ ರೇಣುಕಾಸ್ವಾಮಿ […]

ಅಪರಾಧ ಸುದ್ದಿ

ಬಾಗ್ದಾದ್ ನ ಅಮೇರಿಕ ರಾಯಭಾರ ಕಚೇರಿ ಮೇಲೆ ಕ್ಷೀಪಣಿ ದಾಳಿ

ಬಾಗ್ದಾದ್(ಇರಾಕ್​): ಅಮೆರಿಕ, ಇಸ್ರೇಲ್​ ಹಾಗೂ ಇರಾನ್ ನಡುವಿನ ಸಂಘರ್ಷ ಮುಂದುವರೆದಿದ್ದು, ಇರಾಕ್​ ರಾಜಧಾನಿ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಆವರಣದ​ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಆದರೆ, ಈ ಬಗ್ಗೆ ಯುಎಸ್ ರಾಯಭಾರ ಕಚೇರಿ ಯಾವುದೇ […]

ಅಪರಾಧ ಸುದ್ದಿ

ಬೆಂಗಳೂರು ಪೊಲೀಸರ ಹೆಸರಿನಲ್ಲಿಯೇ ‘ಡಿಜಿಟಲ್ ಅರೆಸ್ಟ್’ : ಸೈಬರ್ ಅಪರಾಧಿಗಳ ಹೊಸ ತಂತ್ರ

ಬೆಂಗಳೂರು: ಸೈಬರ್ ಅಪರಾಧಿಗಳು ಈಗ ಹೊಸ ರೀತಿಯ ವಂಚನೆಗೆ ಕೈ ಹಾಕಿದ್ದು, ಬೆಂಗಳೂರು ನಗರ ಪೊಲೀಸರ ಹೆಸರನ್ನು ಬಳಸಿಕೊಂಡು ಜನರನ್ನು ‘ಡಿಜಿಟಲ್ ಅರೆಸ್ಟ್’ ಎಂದು ಬೆದರಿಸಿ ಹಣ ವಸೂಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು […]

ಅಪರಾಧ ಸುದ್ದಿ

ಉಡುಪಿ ಅಬಕಾರಿ ಡಿಸಿ ಮನೆ ಸೇರಿ ಅನೇಕ ಕಡೆ ಲೋಕಾಯುಕ್ತ ದಾಳಿ: ಕೋಟ್ಯಂತರ ರು. ಮೌಲ್ಯದ ಆಸ್ತಿ, ದಾಖಲೆ ಪತ್ರಗಳು ವಶ

ಉಡುಪಿ: ರಾಜ್ಯದ ವಿವಿಧೆಡೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಹತ್ವದ ಶೋಧ ನಡೆಸಲಾಗಿದ್ದು, ಸುಮಾರು ರೂ.8 ಕೋಟಿ 69 ಲಕ್ಷ ಮೌಲ್ಯದ ಅಸಮತೋಲನ ಆಸ್ತಿ […]

ಅಪರಾಧ ಸುದ್ದಿ

ಪರೀಕ್ಷೆ ವೇಳೆ ಟಿವಿ ನೋಡದಂತೆ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿ (ಉತ್ತರ ಕನ್ನಡ): ಪರೀಕ್ಷೆಯ ಸಮಯದಲ್ಲಿ ಟಿವಿ ನೋಡುವುದನ್ನು ನಿಲ್ಲಿಸಿ ಓದಿನತ್ತ ಗಮನ ಹರಿಸುವಂತೆ ಪೋಷಕರು ನೀಡಿದ ಸಲಹೆಯಿಂದ ಮನನೊಂದು 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ […]

ಅಪರಾಧ ಸುದ್ದಿ

ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಜಾಮೀನು

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕೊಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದು, ಕಳೆದ ಹತ್ತು ದಿನಗಳಿಂದ ಪರಪ್ಪನ […]

ಅಪರಾಧ ಸುದ್ದಿ

ಜಮಖಂಡಿ: ಅಗ್ನಿಆಕಸ್ಮಿಕದಿಂದ ಸುಟ್ಟು ಕರಕಲಾದ ಅಂಗಡಿ

ಜಮಖಂಡಿ: ಅಗ್ಮಿ ದುರಂತ ಸಂಭವಿಸಿದ್ದು, ವಾಣಿಜ್ಯ ಮಳಿಗೆಯೊಂದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ. ಜಮಖಂಡಿಯ ಕಟ್ಟೆ ಕೆರೆ ಸಮೀಪದಲ್ಲಿರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು […]

ಅಪರಾಧ ಸುದ್ದಿ

ಸೊಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ಬೆಂಗಳೂರು: ತೆರೆದಿದ್ದ ಮನೆಯ ಸೊಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಬ್ಯಾಡರಹಳ್ಳಿಯ ಅಣ್ಣಯ್ಯ ಎಂಬುವವರ ಮನೆಯ ಸೊಂಪ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆ ಅಣ್ಣಯ್ಯ ಸೊಂಪ್ ತೆರೆದು, […]

ಅಪರಾಧ ಸುದ್ದಿ

ಸಫಾರಿ ಸ್ಥಗಿತ, ಪುನಾರಂಭ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ

ವಿಧಾನಸಭೆ : ಕಳೆದ ನವೆಂಬರ್ ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ […]

ಅಪರಾಧ ಸುದ್ದಿ

ಅಮೆರಿಕ ತೈಲ ಟ್ಯಾಂಕರ್​ ಮೇಲೆ ಇರಾನ್​ ದಾಳಿ; ಭಾರತೀಯ ಸಾವು

ನ್ಯೂಯಾರ್ಕ್​: ಅಮೆರಿಕ ಒಡೆತನದ ತೈಲ ಟ್ಯಾಂಕರ್​ ಮೇಲೆ ಪ್ರಾದೇಶಿಕ ನೀರಿನೊಳಗೆ ಇರಾನ್ ನಡೆಸಿದ​ ಆತ್ಮಾಹುತಿ ದೋಣಿ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾಕ್‌ನ ಪ್ರಾದೇಶಿಕ ನೀರನ ಪ್ರದೇಶವಾದ ಖೋರ್ ಅಲ್ ಜುಬೈರ್ ಬಂದರಿನಲ್ಲಿ […]

ಅಪರಾಧ ಸುದ್ದಿ

Bidar: ಶಾಲಾ ಕಟ್ಟಡದಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ

ಬೀದರ್ : ಶಾಲಾ ಕಟ್ಟಡದ ಮೇಲಿಂದ ಕೆಳಗೆಬಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಬೇಮಳಖೇಡ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲಾ ಕಟ್ಟಡದ […]

ಅಪರಾಧ ಸುದ್ದಿ

ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ : ಮೆಡಿಕಲ್ ವಿದ್ಯಾರ್ಥಿನಿ ಸಾವು

ಬೆಂಗಳೂರು: ಹಿಂದಿನಿAದ ಬಂದ ಟಿಪ್ಪರ್‌ವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಮೈಸೂರು ರಸ್ತೆಯಲ್ಲಿ ನಡೆದಿದೆ. ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಘಟನೆ […]

ಅಪರಾಧ ರಾಜಕೀಯ ಸುದ್ದಿ

ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ: ಆರೋಪಿಯ ಬಂಧನ

ಶ್ರೀನಗರ: ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲ್ಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ. ಬAಧಿತ ಆರೋಪಿಯನ್ನು ಕಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಪೊಲೀಸರ ಮುಂದೆ ತಾನು ಫಾರೂಕ್ […]

ಅಪರಾಧ ಸುದ್ದಿ

ಮಡಿಕೇರಿ: ಕುಡಿದ ಮತ್ತಿನಲ್ಲಿ ಅಣ್ಣ-ತಂಗಿಯ ಜೋಡಿ ಕೊ*ಲೆ

ಮಡಿಕೇರಿ: ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಅಣ್ಣ ತಂಗಿಯ ಜೋಡಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯ ಬಾಗಮಂಡಲುದ ಕುಂದಚೇರಿಯಲ್ಲಿ ನಡೆದಿದೆ. ಮೃತರನ್ನು ರಾಮ (45) ಮತ್ತು ಯಶೋಧಾ (41) ಎಂದು ಗುರುತಿಸಲಾಗಿದೆ. ಕೊಲೆ […]

ಅಪರಾಧ ಸುದ್ದಿ

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಆತ್ಮಹತ್ಯೆ

ಬೆಂಗಳೂರು ದಕ್ಷಿಣ: ಕೌಟುಂಬಿಕ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬಳು ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಯನಾ(೧೯) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, ಆಕೆಗೆ ಇತ್ತೀಚೆಗಷ್ಟೇ ಗ್ರಾಮದ ಸುನೀಲ್ […]

ಅಪರಾಧ ಸುದ್ದಿ

ಕರ್ತವ್ಯಲೋಪ: ಇಬ್ಬರು ಅಧಿಕಾರಿಗಳ ಅಮಾನತು

ಬೆಂಗಳೂರು: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅಶ್ವಿನಿ.ಜಿ, ತಹಶೀಲ್ದಾರ್ ಗ್ರೇಡ್-1, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಶ್ರೀಮತಿ ವರ್ಷಾ ವಡೆಯರ್, ವಿಶೇಷ ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು […]

ಅಪರಾಧ ಸುದ್ದಿ

ಲೊಕೇಶನ್ ವಿಚಾರಕ್ಕೆ ಫೈಟ್: ಡೆಲಿವರಿ ಪ್ರತಿನಿಧಿಯಿಂದ ಗ್ರಾಹಕನ ಮೇಲೆ ಹಲ್ಲೆ, ಮೂಗಿನ ಮೂಳೆ ಮುರಿತ

ಬೆಂಗಳೂರು: ಲೊಕೇಶನ್ ವಿಚಾರವಾಗಿ ಗಲಾಟೆ ನಡೆದು ಇ-ಕಾಮರ್ಸ್ ಕಂಪನಿಯೊಂದರ ಡೆಲಿವರಿ ಪ್ರತಿನಿಧಿ, ಗ್ರಾಹಕನ ಮೇಲೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ಮಾ. 7ರಂದು ನಡೆದಿದೆ. ಕೋರಮಂಗಲ ಠಾಣಾ ವ್ಯಾಪ್ತಿಯ ಅಂಗಾಳಮ್ಮ ಲೇಔಟ್‌ನಲ್ಲಿ 27 ವರ್ಷದ ಖಾಸಗಿ ಕಂಪನಿ […]

You cannot copy content of this page