“ಹಮ್ ದೋ ಹಮಾರೆ ಬಾರಹ” ಸಿನಿಮಾ ನಿಷೇಧ ಸರಿಯಲ್ಲ:ನಟ ಅಹಿಂಸಾ ಚೇತನ್ ಹೇಳಿಕೆ
ಶಿವಮೊಗ್ಗ : “ಹಮಾರೆ ಬಾರಹ” ಸಿನಿಮಾದ ಟೈಟಲ್ ಬದಲಾವಣೆ ಆಗಬೇಕಿತ್ತು. ಕೆಲವರು ಟ್ರೈಲರ್ ನೋಡಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಹಮಾರೆ ಬಾರಹ ಸಿನಿಮಾ ಬ್ಯಾನ್ ಮಾಡುವ ಮೂಲಕ ವಾಕ್ ಸ್ವ್ವಾತಂತ್ರ‍್ಯ ಉಲ್ಲಂಘನೆಯಾಗಿದೆ ಎಂದು ನಟ ಅಹಿಂಸಾ […]

