ಹೊಸೂರು- ಬೆಂಗಳೂರು ಹೆದ್ದಾರಿಯಲ್ಲಿ ಸರಣಿ ಅಪಘಾತ:ಹತ್ತು ಜನರಿಗೆ ಗಾಯ
ಬೆಂಗಳೂರು: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ. ಹೊಸೂರು ಸಮೀಪದ ಸಮೀಪ ನಡೆದ ಅಪಘಾತದಲ್ಲಿ13 ಕಾರುಗಳು, ಮೂರು ಬಸ್ ಮತ್ತು ನಾಲ್ಕು ಲಾರಿಗಳ ನಡುವೆ […]

