ಜೆಡಿಎಸ್ ನಾಯಕಿ ಪುತ್ರನ ಕಿರುಕುಳದಿಂದ ಆತ್ಮಹತ್ಯೆ: ಯುವತಿಯ ಶವ ಮರುಪರೀಕ್ಷೆ
ಕಾರವಾರ: ಜೆಡಿಎಸ್ ನಾಯಕಿಯ ಪುತ್ರನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಶವವನ್ನು ಹೊರತೆಗೆದು ಮರುಶವಪರೀಕ್ಷೆ ನಡೆಸಲಾಗಿದೆ. ಜ ೯ರಂದು ಜೆಡಿಎಸ್ ನಾಯಕಿ ಚೈತ್ರಾ ಕೊಠಾರ್‌ಕರ್ ಪುತ್ರ ಚಿರಾಗ್ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. […]

