ವಿದೇಶ ಪ್ರವಾಸ ನೆಪದಲ್ಲಿ ಡ್ರಗ್ಸ್ ಮಾರಾಟ : ರಾಗಿಣಿ ವಿಡಿಯೋ ವಿರುದ್ಧ ದೂರು
ಬೆಂಗಳೂರು: ವಿದೇಶ ಪ್ರವಾಸದ ನೆಪದಲ್ಲಿ ಹದಿಹದೆಯದ ಮಕ್ಕಳನ್ನು ಡ್ರಗ್ಸ್ ಜಾಲಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ […]

