ಕುಟುಂಬದ ಮೂವರನ್ನು ಕೊಂದಿದ್ದ ಕೊಲೆಪಾತಕಿ: ಇದು ಕೊಲೆಯಲ್ಲ, ಮರ್ಯಾದಾ ಹತ್ಯೆ !
ಬೆಂಗಳೂರು: ತಿಲಕ್ ನಗರದಲ್ಲಿ ನಾಪತ್ತೆ ದೂರು ಕೊಡಲು ಬಂದು ತನ್ನಿಡೀ ಕುಟುಂಬವನ್ನು ಕೊಂದು ಮನೆಯ ಹಾಲ್‌ನಲ್ಲಿಯೇ ಹೂತುಹಾಕಿದ್ದ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕೊಲೆಗಾರ ಅಕ್ಷಯ್ ತನ್ನ ತಂಗಿ ಮತ್ತು ತಂದೆ, ತಾಯಿ […]

