ಚಾಮುಂಡಿ ಬೆಟ್ಟ ಚಲೋ: ಬಿಜೆಪಿ ಮುಖಂಡರು ಪೊಲೀಸರ ಅರೆಸ್ಟ್ !
ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಮಂಗಳವಾರ ಆಯೋಜಿಸಿರುವ ಚಾಮುಂಡಿ ಬೆಟ್ಟ ಚಲೋಗೆ ಬೆಂಬಲಿಸಿ ಆಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು. […]

