ಅಪರಾಧ ಸುದ್ದಿ

ಡ್ರೋನ್ ಪ್ರತಾಪ್ ನನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ

ಮಧುಗಿರಿ: ಸೋಡಿಯಂ ಸ್ಪೋಟಿಸಿದ ಆರೋಪದಲ್ಲಿ ಬಂಧನವಾಗಿದ್ದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮಧುಗಿರಿ ನ್ಯಾಯಾಲಯ ಆದೇಶ ನೀಡಿದೆ. ಡ್ರೋನ್ ಪ್ರತಾಪ್ ಎರಡು ದಿನಗಳ […]

ಅಪರಾಧ ಸುದ್ದಿ

ಶಾಲೆಗಳಿಗೆ ಮತ್ತೊಮ್ಮೆ ಬಾಂಬ್ ಬೆದರಿಕೆ ಕರೆ; ಪೋಷಕರಲ್ಲಿ ಆತಂಕ

ಹೊಸದಿಲ್ಲಿ: ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಬೆದರಿಕೆ ಕರೆ ಮತ್ತೊಮ್ಮೆ ಮುಂದುವರಿದಿದ್ದು, ದೆಹಲಿಯ ಅನೇಕ ಶಾಲೆಗಳಿಗೆ ಇಂತಹದ್ದೇ ಬೆದರಿಕೆ ಬಂದಿದ್ದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಇದು […]

ಅಪರಾಧ ಸುದ್ದಿ

ತಮಿಳುನಾಡು ದಿಂಡಿಗಲ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 7 ಮಂದಿ ಸಾವು, 20 ಕ್ಕೂ ಜನರಿಗೆ ಗಾಯ

ಬೆಂಗಳೂರು: ಪ್ರಸಿದ್ಧ ಮೂಳೆ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಢಿದ್ದು ಏಳ ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆದಿದೆ. ಪಟ್ಟಣದ ಪ್ರಮುಖ ಮೂಳೆ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ […]

ಅಪರಾಧ ಸುದ್ದಿ

ಸ್ಫೋಟಕ ಸಿಡಿಸಿದ ಆರೋಪ: ಡ್ರೋನ್ ಪ್ರತಾಪ್ ಅರೆಸ್ಟ್

ಬೆಂಗಳೂರು: ಕೃಷಿಹೊಂಡದಲ್ಲಿ ಸ್ಫೋಟಕ ಸಿಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರನ್ನು ಮಧುಗಿರಿ ತಾಲೂಕಿನ ಮಡಕಶಿರ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿಯ ಮಡಕಶಿರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ಡ್ರೋನ್ ಹಾರಿಸುವ ಸಲುವಾಗಿ ಪ್ರಯೋಗ ನಡೆಸುತ್ತಿದ್ದ […]

ಅಪರಾಧ ಸುದ್ದಿ

ಮದ್ಯದ ಅಮಲಿನಲ್ಲಿದ್ದವ ಕಂಠೀರವ ಸ್ಟುಡಿಯೋ ರಸ್ತೆಯ ಕಂದಕಕ್ಕೆ ಬಿದ್ದು ಅವಘಡ: ಕೆಪಿಟಿಸಿಎಲ್‌ ಸ್ಪಷ್ಟನೆ

ಬೆಂಗಳೂರು : ಕಂಠೀರವ ಸ್ಟುಡಿಯೋದ ಮುಖ್ಯ ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗಾಗಿ ತೋಡಿದ್ದ ಕಂದಕ್ಕೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದರೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಅದಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾನೆ ಹೊರತು ಇಲಾಖೆಯ ನಿರ್ಲಕ್ಷ್ಯದಿಂದ […]

ಅಪರಾಧ ಸಿನಿಮಾ ಸುದ್ದಿ

ಇಂದು(ಡಿ.11) ನಟ ದರ್ಶನ್ ಬೆನ್ನಿನ ಶಸ್ತ್ರಚಿಕಿತ್ಸೆ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಅವರಿಗೆ ಡಿಸೆಂಬರ್​ 11ರಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಹೈಕೋರ್ಟ್​ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ದರ್ಶನ್​ಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಕೂಡ ಕೋರ್ಟ್​ಗೆ ನೀಡಲಾಗಿದೆ. […]

ಅಪರಾಧ ಸುದ್ದಿ

ಬೆಳಗಾವಿಯಲ್ಲಿ 6 ತಿಂಗಳಲ್ಲಿ 29 ಬಾಣಂತಿಯರು, 322 ಶಿಶುಗಳ ಸಾವು

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 29 ಬಾಣಂತಿಯರು ಮತ್ತು 322 ನವಜಾತ ಶಿಶುಗಳು, ಮೃತಪಟ್ಟಿದ್ದು,ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ 111 ಹೆಚ್ಚು ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ […]

ಅಪರಾಧ ಸುದ್ದಿ

ಹುಬ್ಬಳ್ಳಿಯಲ್ಲಿ ಬಾರ್ ಗೆ ನುಗ್ಗಿದ ಬಿಆರ್ ಟಿಸಿ ಬಸ್

ಹುಬ್ಬಳ್ಳಿ: ಬಾರ್ ಗೆ ಹೋಗಿ ಬಂದ ನಂತರ ಅಡ್ಡಾದಿಡ್ಡಿ ಚಾಲನೆ ಮಾಡೋದು ಮಾಮೂಲಿ. ಆದರೆ, ಹುಬ್ಬಳ್ಳಿಯಲ್ಲಿ ಅಡ್ಡಾದಿಡ್ಡಿ ಚಾಲನೆ ಮೂಲಕ ಬಾರ್ ಗೆ ಬಸ್ ನುಗ್ಗಿಸಿದ ಪ್ರಕರಣ ನಡೆದಿದೆ. ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ […]

ಅಪರಾಧ ಸುದ್ದಿ

ಕಲಬುರಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ: ನಿಂತಿಲ್ಲ ಜೈಲಿನ ಅಕ್ರಮ ಚಟುವಟಿಕೆಗಳು

ಕಲಬುರಗಿ : ದರ್ಶನ್ ಸಿಗರೇಟ್ ಸೇದಿದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದರು. ಆದರೂ, ಕಲಬುರಗಿ ಜೈಲಿನಲ್ಲಿ ನಾಲ್ವರು ಖೈದಿಗಳು ಎಣ್ಣೆ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. ಖೈದಿಗಳು ಎಣ್ಣೆ […]

ಅಪರಾಧ ಸುದ್ದಿ

ಸಕಲೇಶಪುರ ಬಳಿ ಖಾಸಗಿ ಬಸ್ ಅಪಘಾತ : ೨೦ಕ್ಕೂ ಹೆಚ್ಚು ಜನರಿಗೆ ಗಾಯ

ಸಕಲೇಶಪುರ: ಬೆಂಗಳೂರಿನಿAದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಸಕಲೇಶಪುರ ಬಳಿಯ ಮಳಲಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿರುವ ಘಟನೆ ಮುಂಜಾನೆ ನಡೆದಿದೆ. ಬಸ್‌ನಲ್ಲಿ ೩೦ಕ್ಕೂ ಜನರಿದ್ದು, ೨೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ […]

ಅಪರಾಧ ಸುದ್ದಿ

ಆಂಧ್ರ ಮೂಲದ ಸರಣಿ ಸರಗಳ್ಳರ ಬಂಧನ

ಬೆಂಗಳೂರು: ಆಂಧ್ರ ಪ್ರದೇಶದಿಂದ ಬಂದು ಸರಣಿ ಸರಗಳ್ಳತನ ನಡೆಸಿ, ಪರಾರಿಯಾಗುತ್ತಿದ್ದ ಖತರ್ ನಾಕ್ ಕಳ್ಳರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ಆರೋಪಿಗಳು, ಬೆಂಗಳೂರಿಗೆ ಆಗಮಿಸಿ, ಮೈಸೂರು, ದೊಡ್ಡಬಳ್ಳಾಪುರ ಮತ್ತು ವಾಪಸ್ […]

ಅಪರಾಧ ಸುದ್ದಿ

ಮಂಗಳ ಮುಖಿಯರ ಅಟ್ಟಹಾಸ: ಬಟ್ಟೆ ಅಂಗಡಿಗೆ ನುಗ್ಗಿ ಗಲಾಟೆ

ಬೆಂಗಳೂರು: ಹೊಸ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ ಮಂಗಳಮುಖಿಯರು ಮಾಲೀಕರ ಜತೆಗೆ ಕಿರಿಕ್ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಬಟ್ಟೆ ಅಂಗಡಿಯ ಪೂಜೆ ಸಮಯಕ್ಕೆ ಆಗಮಿಸಿ ೧೦ ಸಾವಿರ […]

ಅಪರಾಧ ಸುದ್ದಿ

ಅಪಾರ್ಟ್ಮೆಂಟ್ ಮಾಲೀಕನ ಪುತ್ರನಿಂದ ಗಲಾಟೆ:

ಬೆಂಗಳೂರು: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಅಪಾರ್ಟ್ಮೆಂಟ್ ವೊಂದರ ಮಾಲೀಕನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸಂಜಯನಗರದಲ್ಲಿ ನಡೆದಿದೆ. ಸಂಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್‌ವೊAದರಲ್ಲಿ ಯುವತಿಗೆ ಅಪಾರ್ಟ್ಮೆಂಟ್ ಮಾಲೀಕನ ಪುತ್ರ ಬೆದರಿಕೆ […]

ಅಪರಾಧ ಸಿನಿಮಾ ಸುದ್ದಿ

ಲಿವರ್ ಕೊಟ್ಟು ಗಂಡನ ಪ್ರಾಣ ಉಳಿಸಿದ್ದ ಮಹಿಳೆಯ ಜೀವ ತೆಗೆದ ಪುಷ್ಪ ಪ್ರೀಮಿಯರ್ ಶೋ !

ಹೈದರಾಬಾದ್:ಆಕೆ ಕರುಣಾಮಯಿ ತಾಯಿ, ತ್ಯಾಗಮಯಿ ಮಡದಿ, ಬಾಳಿ ಬದುಕಬೇಕಿದ್ದ 32 ವರ್ಷದ ಆ ಮಹಿಳೆಯನ್ನು ಬಲಿಪಡೆದಿದ್ದು ಮಾತ್ರ ಪುಷ್ಪ ಸಿನಿಮಾದ ಕ್ರೇಜು, ಛೇ..ಇದೆಂತಹ ದುರಂತ? ಪುಷ್ಪ ಸಿನಿಮಾ ದೇಶಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಆದರೆ, […]

ಅಪರಾಧ ಸುದ್ದಿ

ತಂದೆಯನ್ನೇ ಕೊಂದು ಸುಟ್ಟು ಹಾಕಿದ ಸಹೋದರರು: ಸಣ್ಣ ವಯಸ್ಸಿನಿಂದ ತಂದೆ ಕೊಟ್ಟ ಕಾಟಕ್ಕೆ ಸೇಡು

ರುದ್ರಪ್ರಯಾಗ್ : ಸಣ್ಣ ವಯಸ್ಸಿನಿಂದಲೂ ತಂದೆ ಕೊಟ್ಟ ಕಾಟಕ್ಕೆ ಬೇಸತ್ತು ಆತನನ್ನು ಸಹೋದರಿಬ್ಬರು ಸೇರಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ರುದ್ರಪ್ರಯಾಗ್ ನಲ್ಲಿ ನಡೆದಿದೆ. 55 ವರ್ಷದ ಬಲ್ಬೀರ್ ಸಿಂಗ್ ರಾಣಾ ಕೊಲೆಯಾದ […]

ಅಪರಾಧ ಸುದ್ದಿ

ಐಗಳಿ ಪೊಲೀಸ್ ಠಾಣೆಯ ಎಎಸ್ಐ ಆತ್ಮಹತ್ಯೆ

ಬೆಳಗಾವಿ : ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಐಗಳಿ ಪೊಲೀಸ್ ಠಾಣೆಯ ಎಎಸ್ಐ ಶುಕ್ರವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಭು ಮೇತ್ರಿ (50)ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಸ್ವಂತ ಗ್ರಾಮವಾಗಿರುವ […]

ಅಪರಾಧ ಸಿನಿಮಾ ಸುದ್ದಿ

ನಟ ದರ್ಶನ್ ಕೇಸ್ : SPP ಡೈನಾಮಿಕ್ ವಾದ ಮಂಡನೆ: ಇಂದೂ ಸಿಗದ ಜಾಮೀನು

ಬೆಂಗಳೂರು: ನಟ ದರ್ಶನ್ ಅವರ ಜಾಮೀನು ಅರ್ಜಿಗೆ ಸರಕಾರದ ಪರ ವಕೀಲರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೂಡ ಜಾಮೀನು ಸಿಗಲಿಲ್ಲ. ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಗೆ ಬೆನ್ನುಮೂಳೆ ಆಪರೇಷನ್ ಆಗದಿದ್ದರೆ, […]

ಅಪರಾಧ ಸುದ್ದಿ

ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಉಪಕರಣಗಳು ಜಪ್ತಿ:

ಬೆಂಗಳೂರು: ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಪೀಠೋಪಕರಣ ಸೇರಿ ಅನೇಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಕಲಬುರಗಿ ನ್ಯಾಯಾಲಯದ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ 13 ಚೇರ್ ಗಳು, 4 […]

ಅಪರಾಧ ಸುದ್ದಿ

ನಂದಿನಿ ಗೆ ಗೋಲ್ಡ್ ರೇಟ್ : ನಗರದಲ್ಲಿ ಶುರುವಾಗಿದೆ ಹಾಲಿನ ಪ್ಯಾಕೆಟ್ ಕದಿಯುವ ದಂಧೆ

ಬೆಂಗಳೂರು: ನಂದಿನಿ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳದಳುತ್ತಿದ್ದು, ನಗರದಲ್ಲಿ ನಂದಿನ ಹಾಲಿನ ಪ್ಯಾಕೆಟ್ ಕದಿಯುವ ದಂಧೆ ಹೆಚ್ಚಾಗುತ್ತಿದೆ. ಮುಂಜಾವಿನಲ್ಲಿ KMF ವಾಹನಗಳು ಹಾಲಿನ ಪ್ಯಾಕೆಟ್ ಇಳಿಸಿ ಹೊರಟ ತಕ್ಷಣ, ನಂದಿನಿ ಬೂತ್ ಗಳ […]

ಅಪರಾಧ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ

ಬೆಳಗಾವಿ : ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 27 ವರ್ಷದ ಯುವಕನಿಗೆ ಬೆಳಗಾವಿಯ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಗುರುವಾರದಂದು […]

You cannot copy content of this page