ಅಪರಾಧ ಸುದ್ದಿ

ಮೂಕಪ್ರಾಣಿಗಳಿಗೆ ವಿಷವಿಟ್ಟ ಕಿರಾತಕ: 9 ನಾಯಿಗಳು ಮೃತ

ಮುಂಬೈ: ಬೀದಿನಾಯಿಗಳಿಗೆ ವಿಷದ ಬಿಸ್ಕೇಟ್ ಇಟ್ಟು ಸಾಯಿಸುವ ಪರಯತ್ನದಲ್ಲಿ ಒಂದು ಸಾಕು ನಾಯಿಯೂ ಸೇರಿದಂತೆ ಒಟ್ಟು 9 ನಾಯಿಗಳು ಸಾವನ್ನಪ್ಪಿರುವ ಘಟನೆ ಪಹಾದ್ ಸಿಂಗ್ ಪುರ ಪ್ರದೇಶದಲ್ಲಿ ನಡೆದಿದೆ. ಸಾಕು ನಾಯಿ ಮಾಲೀಕರು ನೀಡಿರುವ […]

ಅಪರಾಧ ಸುದ್ದಿ

ಜಾಹೀರಾತು ಫಲಕ ಪ್ರದರ್ಶನಕ್ಕೆ ಅಡ್ಡಿ: ಏಜೆನ್ಸಿಯಿಂದ 552 ಮರಗಳ ಮಾರಣಹೋಮ

ಬೆಂಗಳೂರು: ಜಾಹೀರಾತು ಪ್ರದರ್ಶನಕ್ಕೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಜಾಹೀರಾತು ಸಂಸ್ಥೆಯ ಮಾಲೀಕನೊಬ್ಬ 552 ಮರಗಳ ಮಾರಣಹೋಮ ನಡೆಸಿರುವ ಘಟನೆ ನಾಗಪುರ್ ನಗರದಲ್ಲಿ ನಡೆದಿದೆ. ಜಾಹೀರಾತು ಏಜೆನ್ಸಿಯ ಮಾಲೀಕ ವಿಶ್ವಜೀತ್ ವೈರಗಡೆ, ಕರಣ್ ನೈತಮ್ ರಾಜಾ […]

ಅಪರಾಧ ಸುದ್ದಿ

ಹೆಣ್ಣು ಕೊಡಿಸುವ ನೆಪದಲ್ಲಿ ವಂಚನೆ:ಆರೋಪಿಗಳ ಪತ್ತೆಗೆ ಮದುಮಗನಾದ ಪೊಲೀಸ್ !

ಹೊಸದಿಲ್ಲಿ: ನಕಲಿ ಮದುವೆಗಳನ್ನು ಮಾಡಿಸಿ, ನಂತರ ವಂಚನೆ, ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಮಧುಮಗನಂತೆ ನಟಿಸಿ, ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಹಂಗೀರ್ ಪುರ್ ನಲ್ಲಿ 2019 […]

ಅಪರಾಧ ಸುದ್ದಿ

ಅತ್ಯಾಚಾರ ಎಸಗಿದ ಪಾಪಿ, ಇಡೀ ದೇಹಕ್ಕೆ ಕೊಟ್ಟಿದ್ದು ಸುತ್ತಿಗೆಯ ಪೆಟ್ಟು

ಕೊಚ್ಚಿ: 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ, ನಂತರ ಆಕೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚೊಟ್ಟನಿಕ್ಕಾರದಲ್ಲಿ ನಡೆದಿದೆ. ಕಳೆದ ಭಾನುವಾರ 19 ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಅಂದಿನಿAದ ವೆಂಟಿಲೇಟರ್ […]

ಅಪರಾಧ ಸುದ್ದಿ

ಶರಣಾಗತಿಯಾಗಿದ್ದ ನಕ್ಸಲರಿಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ಶರಣಾಗಿದ್ದ ನಕ್ಸಲ್ ರವೀಂದ್ರ ಎಂಬಾತನಿಗೆ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲ್ ರವೀಂದ್ರ ಶರಣಾಗಿದ್ದರು.ರವೀಂದ್ರ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ೧೭ […]

ಅಪರಾಧ ಆರೋಗ್ಯ ಸುದ್ದಿ

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿಯ ಸಾವು

ಬಳ್ಳಾರಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರಿದಿದ್ದು, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆರಿಗೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಾದೇವಿ ಮೃತಪಟ್ಟಿರುವ ಬಾಣಂತಿ. ಆಕೆಗೆ ಹೆರಿಗೆಯಾಗಿ ಬಳ್ಳಾರಿಯ ಬಿಮ್ಸ್ […]

ಅಪರಾಧ ಸುದ್ದಿ

ಮೈಕ್ರೋ ಫೈನಾನ್ಸ್ ಕಿರುಕುಳ: ಊರು ಬಿಟ್ಟ 20 ಕುಟುಂಬಗಳು

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಪರೀತವಾಗಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಊರು ಬಿಟ್ಟು ಹೋದ ಘಟನೆ ನಡೆದಿದೆ. ಪೊಲೀಸರು ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದು, ಮೈಕ್ರೋ ಫೈನಾನ್ಸ್ ಸೇರಿ […]

ಅಪರಾಧ ಸುದ್ದಿ

ರಾಜಧಾನಿಯಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್ ಕಳವು

ಬೆಂಗಳೂರು: ರಾಜಧಾನಿಯಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್ ಮುಂಜಾವಿನಲ್ಲಿ ಕಳವು ಮಾಡಿರುವ ಘಟನೆ ಸಾರಕ್ಕಿಯಲ್ಲಿ ನಡೆದಿದೆ. ಸಾರಕ್ಕಿಯ ಮೂರನೇ ಮುಖ್ಯರಸ್ತೆಯಲ್ಲಿರುವ ರಘು ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ನಸುಕಿನ ಜಾವ ೪.೩೦ಕ್ಕೆ […]

ಅಪರಾಧ ಸುದ್ದಿ

ಬೈಕ್‌ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್

ಬೆಂಗಳೂರು: ಬೈಕ್‌ನಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದಿದ್ದು, ಆಕೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ನಾಯಂಡನಹಳ್ಳಿ ಬಳಿ ನಡೆದಿದೆ. ನಾಯಂಡನಹಳ್ಳಿಯ ಮೈಸೂರು ರಸ್ತೆಯಲ್ಲಿ ಮದುವೆ ಮುಗಿಸಿ, ಸಹೋದರ ಜತೆಯಲ್ಲಿ ಬರುತ್ತಿದ್ದ […]

ಅಪರಾಧ ಸುದ್ದಿ

ಶಿವಮೊಗ್ಗ: ಸಾಲಭಾದೆಗೆ ಮತ್ತೊಬ್ಬ ರೈತ ಬಲಿ

ಶಿವಮೊಗ್ಗ: ಸಾಲದ ಭಾದೆಯಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಘನಂದೂರಿನ ರೈತ ಪುಟ್ಟನಾಯ್ಕ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಬ್ಯಾಂಕ್ ಸೇರಿ ವಿವಿಧ ಸಂಘಸAಸ್ಥೆಗಳು, ಮೈಕ್ರೋ […]

ಅಪರಾಧ ಸುದ್ದಿ

ಹಾಸನ: ಹುಲ್ಲಿಗೆ ಬಿದ್ದಿದ್ದ ಬೆಂಕಿಯಲ್ಲಿ ಸಿಲುಕಿ ರೈತ ಸಾವು

ಹಾಸನ: ಟ್ರ್ಯಾಕ್ಟರ್ ಗೆ ತುಂಬಿದ್ದ ಹುಲ್ಲಿಗೆ ಬಿದ್ದ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಕಿರುಗಡಲು ಗ್ರಾಮದಲ್ಲಿ ಘಟನೆ […]

ಅಪರಾಧ ಸುದ್ದಿ

ಮಂಡ್ಯದಲ್ಲಿ ತಾಯಿ-ಮಗನ ಬಲಿ ಪಡೆದ ಮೈಕ್ರೋ ಫೈನಾನ್ಸ್

ಮಂಡ್ಯ:ಮೂರು ದಿನದ ಹಿಂದಷ್ಟೇ ತಾಯಿಯನ್ನು ಬಲಿಪಡೆದಿದ್ದ ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳ ಇದೀಗ ಮಗನನ್ನು ಬಲಿ ಪಡೆದುಕೊಂಡಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೆದರಿದ್ದ ತಾಯಿ ಪ್ರೇಮಾ ಎಂಬುವವರು ವಾರದ ಹಿಂದೆ ಕಳೆನಾಶಕ ಸೇವಿಸಿ ಆತ್ಮಹತ್ಯೆ […]

ಅಪರಾಧ ಸುದ್ದಿ

ದಂಪತಿಗೆ ಮೈಕ್ರೋ ಫೈನಾನ್ಸ್ ಕಿರುಕುಳ: ಎಸ್‌ಪಿ ಕಚೇರಿಗೆ ಮುಂದೆ ಅಳಲು

ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರಿದಿದ್ದು, ಇದರಿಂದ ಬೇಸತ್ತ ದಂಪತಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಬಂದು ಅಳಲು ತೋಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ […]

ಅಪರಾಧ ಸಿನಿಮಾ ಸುದ್ದಿ

ಕುಂಭಮೇಳದಲ್ಲಿ ಪ್ರಕಾಶ್ ರೈ ಫೋಟೋ: ಪ್ರಶಾಂತ್ ಸಂಬರಗಿ ವಿರುದ್ಧ ದೂರು

ಮೈಸೂರು: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ರೀತಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್ ಮಾಡಿದ ಆರೋಪದ ಮೇಲೆ ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ನಗರದ ಲಕ್ಷ್ಮೀಪುರ ಠಾಣೆಯಲ್ಲಿ […]

ಅಪರಾಧ ಉಪಯುಕ್ತ ಸುದ್ದಿ

“ಮೈಕ್ರೋ ಫೈನಾನ್ಸ್’ ಮೂಗುದಾರಕ್ಕೆ ಮಾಸ್ಟರ್ ಪ್ಲ್ಯಾನ್ : ಕಂದಾಯ ಸಚಿವರ ಸಭೆಯಲ್ಲಿ ಗೈಡ್‌ಲೈನ್ಸ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ಗಳ ಹಾವಳಿಯ ತಡೆಗೆ ರಾಜ್ಯ ಸರಕಾರ ಮುಂದಾಗಿದ್ದು, ಕಂದಾಯ ಸಚಿವರು ಮತ್ತು ಕಾನೂನು ಸಚಿವರ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ […]

ಅಪರಾಧ ರಾಜಕೀಯ ಸುದ್ದಿ

ಎಚ್.ಡಿ.ಕೆ. ಭೂಕಬಳಿಕೆ ಪ್ರಕರಣ: ತನಿಖಾ ತಂಡ ರಚಿಸಿದ ಸರಕಾರ

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪದ ಕುರಿತು ತನಿಖೆ ನಡೆಸಲು ಸರಕಾರ ತನಿಖಾ ತಂಡದ ರಚನೆ ಮಾಡಿದೆ. ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಈ ಕುರಿತು ಹೇಳಿಕೆ ನೀಡಿದ್ದು, ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಸರ್ಕಾರಿ […]

ಅಪರಾಧ ಸುದ್ದಿ

ಕಾಲೇಜು ವಿದ್ಯಾರ್ಥಿಗಳ ರೂಮ್‌ಗೆ ನುಗ್ಗಿ ಹಲ್ಲೆ: ಹೋಮ್ ಗಾರ್ಡ್ ಬಂಧನ

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ರೂಮ್‌ಗೆ ನುಗ್ಗಿ ಸುಲಿಗೆ ಮಾಡಿದ್ದ ಗೃಹರಕ್ಷನೊಬ್ಬನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದು, ಬಂಧಿತನನ್ನು ಸುರೇಶ್ ಕುಮಾರ್ ಎಂದು ಗಉರುತಿಸಲಾಗಿದೆ. ಎಂ.ಎಸ್ ರಾಮಯ್ಯನಗರದ ವಿದ್ಯಾರ್ಥಿನಿಯರಿದ್ದ ರೂಮ್‌ಗೆ ಜನವರಿ ೨೫ ಮತ್ತು ೨೬ರ ಮಧ್ಯರಾತ್ರಿ […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಪ್ರಕರಣ: ವಾಮಾಚಾರದ ಕುರಿತು ಸಮಗ್ರ ತನಿಖೆಗೆ ಮನವಿ

ಮಂಗಳೂರು: ಮೂಡಾ ಹಗರಣದ ವಿಚಾರದಲ್ಲಿ ಇದೀಗ ಕೇಳಿಬರುತ್ತಿರುವ ವಾಮಾಚಾರದ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ಮೂಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದಾರೆ. ದಕ್ಷಿಣ […]

ಅಪರಾಧ ಸುದ್ದಿ

ಬಾಗಲಕೋಟೆ: ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ

ಬಾಗಲಕೋಟೆ: ಬೆಳ್ಳಂಬೆಳಗ್ಗೆ ಕಾರು, ಟಾಟಾ ಏಸ್ ಮತ್ತು ಎರಡು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಹಲಗೂರ ಬಳಿ ನಡೆದಿರುವ […]

ಅಪರಾಧ ರಾಜಕೀಯ ಸುದ್ದಿ

ಮಾಜಿ ಸ್ಫೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ: ಹೈಕೋರ್ಟ್ ಗೆ ವರದಿ ಸಲ್ಲಿಕೆ

ಬೆಂಗಳೂರು: ಮಾಜಿ ಸ್ಫೀಕರ್ ರಮೇಶ್ ಕುಮಾರ್ ವಿರುದ್ಧ ಕೇಳಿಬಂದಿರುವ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂದಿಸಿದ ವರದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಸ್ಫೀಕರ್ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸ […]

You cannot copy content of this page