ಭಕ್ತಿಯಲ್ಲಿ ಮಗ್ನರಾಗಿ ಭಜನೆ ಮಾಡುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ:ವಿಡಿಯೋ ವೈರಲ್
ಬೆಂಗಳೂರು: ಭಕ್ತಿಪರವಶರಾಗಿ ದೇವರ ಧ್ಯಾನ ಮಾಡುತ್ತಿದ್ದಾಗ, ದೇವರು ಬಂದು ನಮಗೆ ವರ ಕೊಡ್ತಾನೆ ಎನ್ನುವುದು ನಮ್ಮ ನಂಬಿಕೆ. ಆದರೆ, ಅಂತಹ ನಂಬಿಕೆಯ ಸ್ಥಳದಲ್ಲಿಯೇ ಕಳ್ಳನೊಬ್ಬ ¨ಭಜನೆ ಮಾಡುತ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿದ್ದಾನೆ. ಇಂತಹದ್ದೊAದು […]

