ಅಪರಾಧ ಸುದ್ದಿ

ಬ್ಯಾಂಕ್ ಸಾಲ ಮರುಪಾವತಿ ಮಾಡದೆ ಮಾಲೀಕ ಪರಾರಿ: ಮನೆ ಸೀಜ್, ಬಾಡಿಗೆದಾರರ ಪರದಾಟ

ಬೆಂಗಳೂರು: ಐದು ಮನೆಗಳ ಮೇಲೆ ಸಾಲ ಪಡೆದಿದ್ದ ಮಾಲೀಕ ಪರಾರಿಯಾಗಿದ್ದು, ಬ್ಯಾಂಕ್ ಮನೆಯನ್ನು ಸೀಜ್ ಮಾಡಿದೆ. ಇದೀಗ ಮನೆಯಲ್ಲಿ ಬಾಡಿಗೆ ಮತ್ತು ಭೋಗ್ಯಕ್ಕೆ ಇದ್ದವರು ಬೀದಿಪಾಲಾಗಿರುವ ಘಟನೆ ನಡೆದಿದೆ. ಪೀಣ್ಯ ಎರಡನೇ ಹಂತದಲ್ಲಿ ತಿಮ್ಮರಾಜ್ […]

ಅಪರಾಧ ಸುದ್ದಿ

ಪೋಕ್ಸೋ ಕೇಸ್ ಬೋಗಸ್ : ಕಂಡಕ್ಟರ್ ಪರ ನಿಂತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಭಾಷೆಯ ಕಾರಣಕ್ಕೆ ಗಲಾಟೆ ನಡೆಸಿ, ಕಂಡಕ್ಟರ್ ಮೇಲೆ ನೀಡಿರುವ ಫೋಕ್ಸೋ ಕೇಸ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಮ್ಮ ಸಿಬ್ಬಂದಿ ಬಿಟ್ಟುಕೊಡಲ್ಲ ಎಂದು ತಮ್ಮ ಕಂಡಕ್ಟರ್ ಪರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಂತಿದ್ದಾರೆ. […]

ಅಪರಾಧ ಸುದ್ದಿ

ದಲಿತ ವರನ ದಿಬ್ಬಣಕ್ಕೆ ವಿರೋಧ: ಕುದುರೆಯಿಂದ ಕೆಳಗಿಳಿಸಿ ಹಲ್ಲೆ, ಆರು ಜನರಿಗೆ ಗಾಯ

ಮೀರತ್: ದಲಿತ ವರನೊಬ್ಬನ ಮದುವೆ ಮೆರವಣಿಗೆಗೆ ಅಡ್ಡಿಪಡಿಸಿದ ಮೇಲ್ಜಾತಿ ಎನಿಸಿಕೊಂಡರು, ವರನನ್ನು ಕುದುರೆಯಿಂದ ಕೆಳಗೆಳೆದು ಬಿಸಾಕಿದ್ದು, ಆರು ಜನ ಸಂಬಂಧಿಕರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಬುಲಂದ್ ಶಹರ್ ನ ಧಮ್ರವಲಿ ಗ್ರಾಮದಲ್ಲಿ ನಡೆದಿರುವ ಘಟನೆಯಲ್ಲಿ ಸುಮಾರು […]

ಅಪರಾಧ ಸುದ್ದಿ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳಿಗೆ ಭಗವಾ ಧ್ವಜ ಕಟ್ಟಿ,‌ ಕರಿ ಮಸಿ ಬಳಿದ ಪುಂಡರು

ಬೆಳಗಾವಿ : ಕರ್ನಾಟಕ ರಾಜ್ಯ ಸಾರಿಗೆ ಬಸ್ ಮೇಲೆ ಭಗವಾ ಧ್ವಜವನ್ನು ಕಟ್ಟಿ ಬಸ್ಸಿಗೆ ಕರಿ‌ ಮಸಿ ಬಳಿದ ಮಹಾ ಪುಂಡರು‌ ಕರ್ನಾಟಕ ಸರಕಾರ ಮತ್ತು ಕರವೇ ವಿರುದ್ದ ಘೋಷಣೆ ಹಾಕಿರುವ ಘಟನೆ ಕೊಲ್ಲಾಪುರದಲ್ಲಿ […]

ಅಪರಾಧ ಸುದ್ದಿ

ದಿಬ್ಬಣದ ಡಿಜೆ ಹಾಡಿಗೆ ಡಿಶುಂಡಿಶುಂ: ವರನ ಸಹೋದರನನ್ನು ಕೊಂದ ವಧುವಿನ ಸಂಬಂಧಿ

ಬರೇಲಿ: ಮಧುವೆ ಸಮಾರಂಭದಲ್ಲಿ ಡಿಜೆ ಹಾಡುವ ಬದಲಾಯಿಸುವ ವಿಚಾರಕ್ಕೆ ಶುರುವಾದ ಗಲಾಟೆ ವರನ ಸಹೋದರನಿಗೆ ಗುಂಡಿಕ್ಕಿ ಕೊಲ್ಲುವ ಹಂತಕೆಕ ಬಂದು ತಲುಪಿದೆ. ಲಖೀಂಪುರ ಖೇರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರ್ಮುಲ ಆಚರಣೆ ಸಂದರ್ಭದಲ್ಲಿ ವರನ […]

ಅಪರಾಧ ಸುದ್ದಿ

ಕನ್ನಡ ಮಾತನಾಡಿದ ಕಂಡೆಕ್ಟರ್ ನನ್ನು ಥಳಿಸಿದ್ದಲ್ಲದೇ ಈಗ ಅವರ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲು

ಬೆಳಗಾವಿ: ಕನ್ನಡ‌ ಮಾತಾಡು ಎಂದಿದ್ದಕ್ಕೆ ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧ ಪೋಕ್ಸೊ‌ ಕೇಸು ದಾಖಲಾಗಿದೆ. ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಎಂಬವರ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ. ಬೆಳಗಾವಿಯಿಂದ‌ ಸುಳೇಭಾವಿಗೆ ಹೊರಟಿದ್ದ ಬಸ್ ನಲ್ಲಿ ಬಾಳೇಕುದ್ರಿ […]

ಅಪರಾಧ ಸುದ್ದಿ

ರೈತರ ಪಂಪ್‌ಸೆಟ್‌ಗೆ ರಾತ್ರಿ ವಿದ್ಯುತ್ : ಮೊಸಳೆಯೊಂದಿಗೆ ರೈತರ ಪ್ರತಿಭಟನೆ

ಕಲಬುರಗಿ: ರೈತರ ಪಂಪ್ ಸೆಟ್ ಗೆ ರಾತ್ರಿ ಜಾವದಲ್ಲಿ ವಿದ್ಯುತ್ ಸರಬರಾಜು ಮಾಡುವುದನ್ನು ವಿರೋಧಿಸಿ, ಕಲಬುರಗಿಯ ರೈತರು ಮೊಸಳೆಯನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಇಂತಹದ್ದೊAದು ವಿನೂತನ ಪ್ರತಿಭಟನೆಗೆ ಸಾಕ್ಷಿಯಾದ ಕಲಬುರಗಿ ಗೆಸ್ಕಾಂ […]

ಅಪರಾಧ ರಾಜಕೀಯ ಸುದ್ದಿ

ಮುಸ್ಲಿಮರ ವಿರುದ್ಧ ಹೇಳಿಕೆ ಆರೋಪ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್

ಮೈಸೂರು: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನಲ್ಲಿ ಎಫ್ ಐಆರ್ ದಾಖಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಮರ […]

ಅಪರಾಧ ಸುದ್ದಿ

KSRTC ಕಂಡಕ್ಟರ್ ಗೆ ಥಳಿಸಿದ್ದವರಿಗೆ 14 ದಿನ ಹಿಂಡಲಗಾ ಜೈಲು ಫಿಕ್ಸ್ !

ಬೆಳಗಾವಿ : ಬಸ್ಸಿನಲ್ಲಿ ತೆರಳುವಾಗ ಟಿಕೆಟ್ ಸಂಬಂಧ ನಡೆದ ಗಲಾಟೆಗೆ ವೇಳೆ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕಂಡಕ್ಟರಿಗೆ ಥಳಿಸಿದ ಪ್ರಕರಣದ ಆರೋಪಿಗಳು ಇದೀಗ ಹಿಂಡಲಗಾ ಜೈಲುಪಾಲು ಆಗಿದ್ದಾರೆ. ಈ ಸಂಬಂಧ ಮೂವರನ್ನು 14 ದಿನಗಳ […]

ಅಪರಾಧ ಸುದ್ದಿ

ಹೇಮಾವತಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ಆರೋಪ

ಮಂಡ್ಯ: ಬೆಲ್ಲದ ನಾಡು, ಭತ್ತದ ನಾಡು ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಡ್ಯಾಂ. ಜಿಲ್ಲೆಯ 7 ತಾಲ್ಲೂಕುಗಳ ಪೈಕಿ 5 ತಾಲ್ಲೂಕುಗಳು ಮಾತ್ರ ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಗೆ ಬಂದ್ರೆ ಉಳಿದ ಕೆ.ಆರ್.ಪೇಟೆ ಹಾಗೂ ನಾಗಮಂಗಲ […]

ಅಪರಾಧ ಸುದ್ದಿ

ಚಾಮುಂಡಿ ಬೆಟ್ಟದಲ್ಲಿ ಕಾಡ್ಗಿಚ್ಚು : ಬೆಂಕಿ ನಂದಿಸಲು ಹರಸಾಹಸ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಉತ್ತನ ಹಳ್ಳಿ ರಸ್ತೆಯಿಂದ ಬೆಂಕಿ ಬೆಟ್ಟದ ಕಡೆಗೆ ವ್ಯಾಪ್ತಿಸಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ಅನುಮಾನ […]

ಅಪರಾಧ ಸುದ್ದಿ

ಫೈನಾನ್ಸ್ ಸಾಲಬಾಧೆ: ಕಾರ್ಮಿಕ ಆತ್ಮಹತ್ಯೆ

ಬೆಳಗಾವಿ: ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಜನತಾ ಕಾಲೊನಿ ನಿವಾಸಿ ಗೋವಿಂದ ಗಣಪತಿ ವಡ್ಡರ (34) ಫೈನಾನ್ಸ್ ಸಾಲಬಾಧೆಯಿಂದ ವಿಷ ಸೇವಿಸಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕ ಗೋವಿಂದ ಅವರು ಸೆಂಟ್ರಿಂಗ್ ಕೆಲಸದ […]

ಅಪರಾಧ ಸುದ್ದಿ

ಬೆಂಗಳೂರಿನ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆರೋಪ

ಬೆಂಗಳೂರು: ಮಹಿಳೆಯ ಮೇಲೆ ನಾಲ್ವರು ಯುವಕರಿಂದ ಗ್ಯಾಂಗ್ ರೇಪ್ ಆರೋಪ ಕೇಳಿಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕೋರಮಂಗಲದಲ್ಲಿ ಘಟನೆ ನಡೆದಿದ್ದು, ಗುರುವಾರ ತಡೆರಾತ್ರಿ ಮಹಿಳೆಯ ಬಳಿ ಬಂದ ನಾಲ್ವರು ಯುವಕರು ಪರಿಚಯಸ್ಥರಂತೆ ಊಟಕ್ಕೆ […]

ಅಪರಾಧ ಸುದ್ದಿ

ಬೆಳಗಾವಿಯಲ್ಲಿ KSRTC ಸಿಬ್ಬಂದಿ ಮೇಲೆ ಪುಂಡಾಟ: ಮರಾಠಿ ಬರಲ್ಲ ಎಂದಿದ್ದಕ್ಕೆ ಥಳಿತ

ಬೆಳಗಾವಿ: ಮರಾಠಿಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ KSRTC ಸಿ ಬಸ್ […]

ಅಪರಾಧ ಸುದ್ದಿ

ಭೀಕರ ರಸ್ತೆ ಅಪಘಾತ : ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಐವರು ಸಾವು

ಬೀದರ್: ಪ್ರಯಾಗ್ ರಾಜ್‌ನ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಐವರು ಕಾಶಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ರಾಷ್ಟಿçÃಯ ಹೆದ್ದಾರಿ ಮಿರಾಜ್‌ಪೂರ್ ಜಿಲ್ಲೆಯ ರೂಪಾಪುರ ಬಳಿ […]

ಅಪರಾಧ ಸುದ್ದಿ

ಇಂಜೆಕ್ಷನ್ ಕೊಡುತ್ತಿದ್ದಂತೆ ಪ್ರಜ್ಞೆ ತಪ್ಪಿದ ಯುವಕ ಸಾವು: ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ

ಬೆಂಗಳೂರು: ಜ್ವರಕ್ಕೆ ಇಂಜೆಕ್ಷನ್ ಪಡೆದ ಯುವಕನೊಬ್ಬ ಕ್ಷಣಾರ್ಧದಲ್ಲಿ ಪ್ರಜ್ಞೆ ತಪ್ಪಿದ್ದು, ನಂತರ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು 23 ವರ್ಷದ ನಾಗೇಂದ್ರ ಎಂದು ಹೇಳಲಾಗಿದೆ. ಸನ್ ಸೈನ್ ಕ್ಲಿನಿಕ್ ವೈದ್ಯರ […]

ಅಪರಾಧ ಸುದ್ದಿ

ಟ್ರಾಕ್ಟರ್ ಹರಿದು ಗಾಯಗೊಂಡಿದ್ದ ಪೌರಕಾರ್ಮಿಕ ಸಾವು

ಪಾವಘಡ: ಟ್ರಾಕ್ಟರ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಪೌರಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೃತರು. ಇವರು ಬೆಳಗ್ಗೆ ಕಸ ಸಂಗ್ರಹಣೆಯ ವೇಳೆ ಟ್ರಾಕ್ಟರ್ ಅವರ […]

ಅಪರಾಧ ಸುದ್ದಿ

ಮನಾಲಿ ಪ್ರವಾಸ ಮಾಡಿದ್ದ ವಿಧವೆಯ ಟೀಕೆ : ಮುಸ್ಲಿಂ ಧರ್ಮ ಗುರುವಿನ ಮೇಲೆ ಮುಗಿಬಿದ್ದ ಕೇರಳ

ಕೊಚ್ಚಿ: ವಿಧವೆಯೊಬ್ಬರು ಮನಾಲಿ ಪ್ರವಾಸದ ವೇಳೆ ಪೋಸ್ಟ್ ಮಾಡಿದ್ದ ವಿಡಿಯೋ ಬಗ್ಗೆ ಟೀಕಿಸಿದ ಮುಸ್ಲಿಂ ಧರ್ಮಗುರುವಿನ ವಿರುದ್ಧ ಕೇರಳದ ಪ್ರಗತಿಪರ ಚಿಂತಕರು, ನೆಟ್ಟಿಗರು ಮುಗಿಬಿದ್ದಿದ್ದು, ಕ್ಷಮೆ ಕೋರಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. […]

ಅಪರಾಧ ಸುದ್ದಿ

ಊಟ ಕೊಡಲು ತಡ ಮಾಡಿದ್ದಕ್ಕೆ ಮಡದಿಯನ್ನೇ ಕೊಂದ 79 ವರ್ಷದ ವಯೋವೃದ್ಧ !

ಚೆನ್ನೈ: ಸಮಯಕ್ಕೆ ಸರಿಯಾಗಿ ಊಟ ಕೊಡದಿರುವುದು ಅನೇಕ ಸಲ ದಂಪತಿಗಳ ನಡುವಿನ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಈಗಂತೂ ಆನ್‌ಲೈನ್ ಫುಡ್ ಮೊರೆಹೋಗುವ ಗಂಡAದಿರಿಗೆ ಪತ್ನಿಯರ ಕಿರಿಕಿರಿ ಮಾಮೂಲಿ. ಆದರೆ, ಇಂತಹ ಊಟ ತಡವಾದ ಕಾರಣವೇ […]

ಅಪರಾಧ ಸುದ್ದಿ

ಮಹಿಳೆ, ಮಕ್ಕಳ ಸುರಕ್ಷತೆಗೆ ಸಾರಿಗೆ ಇಲಾಖೆ ಮಾಸ್ಟರ್ ಫ್ಲಾನ್: ಲೊಕೇಷನ್ ಟ್ರಾಕರ್, ಎಮೆರ್ಜೆನ್ಸಿ ಬಟನ್ ಅಳವಡಿಕೆ ಕಡ್ಡಾಯ

ಹೈಕೋರ್ಟ್ ಆದೇಶದಂತೆ ಏಕರೂಪದ ದರ ನಿಗದಿ ಮಾಡಿದ ಸಾರಿಗೆ ಇಲಾಖೆಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರಾಕರ್ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದು, ಸಾಧನಗಳ ಬೆಲೆ ಕುರಿತು […]

You cannot copy content of this page