ಏರ್ಪೋರ್ಟ್ಗೆ ಟ್ಯಾಕ್ಸಿ ಬುಕ್ ಮಾಡಿ ಊಬರ್ ಚಾಲಕನ ಕಿಡ್ನಾಪ್: ಹಣಕ್ಕಾಗಿ ಡಿಮ್ಯಾಂಡ್
ಬೆಂಗಳೂರು: ಏರ್ಪೋರ್ಟ್ಗೆ ಟ್ಯಾಕ್ಸಿ ಬುಕ್ ಮಾಡಿ ಅನಂತರ ಚಾಲಕನನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಲ್ವರು ಏರ್ಪೋರ್ಟ್ಗೆ ಹೋಗಲೆಂದು ಟ್ಯಾಕ್ಸಿ ಬುಕ್ ಮಾಡಿದ್ದರು. ಅನಂತರ ಬಾಗಲೂರು […]

