BBK13: ಗಾನವಿಗೆ ಕಿಚ್ಚ ಸುದೀಪ್ ಖಾರ ಉತ್ತರ – “ನಾನೇನು ನೋಡಬೇಕು ಎನ್ನುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ”
ಬಿಗ್ ಬಾಸ್ ಕನ್ನಡ 13ರ ಮನೆಯಲ್ಲಿ ವಾರದ ಕತೆ ರೋಚಕವಾಗಿ ಸಾಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮತ್ತು ಸುದೀಪ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ವಿಶೇಷವಾಗಿ ಗಾನವಿ ಅವರ ಮಾತಿಗೆ ಕಿಚ್ಚ ಸುದೀಪ್ […]
