ಗಾರ್ಡನ್ ಸಿಟಿಗೆ ಹಸಿರು ತಂದ ಸತ್ತ್ವ ಗ್ರೂಪ್: 1,077 ಪ್ರೀಮಿಯಂ ಮನೆಗಳ ಲೋಕಾರ್ಪಣೆ
ಬೆಂಗಳೂರು: ಬೆಂಗಳೂರಿನ ಗಾರ್ಡನ್ ಸಿಟಿ ಎಂಬ ಪರಂಪರೆಗೆ ಅನುಗುಣವಾಗಿ ಸತ್ತ್ವ ಗ್ರೂಪ್ ಹಸಿರಿನಿಂದ ಆವೃತವಾಗಿರುವ ಸತ್ತ್ವ ವಸಂತ ಸ್ಕೈ ಯನ್ನು ಅನಾವರಣಗೊಳಿಸಿದೆ. ಸತ್ತ್ವ ಅರ್ಬಾನಾ ಇಂಟಿಗ್ರೇಟೆಡ್ ಟೌನ್‌ಶಿಪ್‌ನ ಉದ್ಘಾಟನಾ ವಸತಿ ಅಧ್ಯಾಯವಾದ ದೇವನಹಳ್ಳಿಯ ಕಾರಿಡಾರ್‌ನಲ್ಲಿರುವ […]

