ಆರೋಗ್ಯ ಉಪಯುಕ್ತ ಸುದ್ದಿ

ನೊಣ ಹಾಗೂ ಸೊಳ್ಳೆ ಗಳ ಕಾಟವೇ? ಹೀಗೆ ಮಾಡಿದ್ರೆ ಸಾಕು ಸೊಳ್ಳೆ, ನೊಣಗಳು ಮಾಯವಾಗುತ್ತಿವೆ!

ಮನುಷ್ಯ ಸಂತೋಷದಿಂದ ಬದುಕಬೇಕಾದರೆ ಬಾಹ್ಯ ಹಾಗೂ ಆಂತರಿಕ ಸ್ವಚ್ಛತೆ ಬಹಳ ಮುಖ್ಯ. ಆಂತರಿಕ ಸ್ವಚ್ಛತೆ ಅವರವರಿಗೆ ಬಿಟ್ಟದ್ದು ಆದ್ರೆ ಬಾಹ್ಯ ಸ್ವಚ್ಛತೆ ಇರಲೇ ಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಸೊಳ್ಳೆ […]

ಆರೋಗ್ಯ ಸುದ್ದಿ

ಬಜೆಟ್ ನಲ್ಲಿ ಆರೋಗ್ಯ ಇಲಾಖೆಗೆ 17,473 ಕೋಟಿ ರೂ. ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಬಜೆಟ್ ನಲ್ಲಿ ಸಿಎಂ ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಆರೋಗ್ಯವಂತ ಜನರಿಂದ ಮಾತ್ರ ಸಮತೋಲಿತ ಸಮಾಜ […]

ಆರೋಗ್ಯ ಸುದ್ದಿ

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಬಾಣಂತಿ ಕೀರ್ತಿ ನೇಸರಗಿ (21) ಮೃತಪಟ್ಟಿದ್ದಾರೆ. ಮಾರ್ಚ್ 4ರ ಮಧ್ಯಾಹ್ನ 12ಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣುಮಗುವಿಗೆ ಜನ್ಮನೀಡಿದ್ದರು. ವಿಪರೀತ ರಕ್ತಸ್ರಾವ ಆಗುತ್ತಿದ್ದರೂ ವೈದ್ಯರು […]

ಆರೋಗ್ಯ ರಾಜಕೀಯ ಸುದ್ದಿ

ವಿಧಾನಸಭೆಯ ಜೆಡಿಎಸ್ ಮುಖ್ಯ ಸಚೇತಕತರಾಗಿ ಹರೀಶ್ ಗೌಡ ಆಯ್ಕೆ

ಬೆಂಗಳೂರು, ಮಾ.4: ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ಗೌಡ ಅವರನ್ನು ಜೆಡಿಎಸ್‌‍ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ. ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಅವರು ಜಿ.ಡಿ.ಹರೀಶ್‌ಗೌಡ ಅವರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ […]

ಆರೋಗ್ಯ ಉಪಯುಕ್ತ ಸುದ್ದಿ

ಪ್ಲಾಸ್ಟಿಕ್ ಬಳಸಿ ಹೋಳಿಗೆ ತಯಾರಿಸುತ್ತಿದ್ದ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ

ಬೆಂಗಳೂರು/ಮೈಸೂರು : ಪ್ಲಾಸ್ಟಿಕ್ ಬಳಸಿ ಹೋಳಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹೋಟೆಲುಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರು ಮಹಾನಗರಗಳಲ್ಲಿ ಇಂದು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಮೈಸೂರಿನ 2 ಹೋಳಿಗೆ […]

ಆರೋಗ್ಯ ಸುದ್ದಿ

ಹಕ್ಕಿ ಜ್ವರ ಭೀತಿ: ರಾಜ್ಯದ ಗಡಿ ಪ್ರದೇಶಗಳಲ್ಲಿ ಕೋಳಿ ಉತ್ಪನ್ನಗಳ ಸಾಗಾಣಿಕೆಗೆ ನಿಷೇಧ!

ಬೆಂಗಳೂರು : ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ವ್ಯಾಪ್ತಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಕೋಳಿ ಫಾರ್ಮ್​​ನಲ್ಲಿ ನಿತ್ಯ ಸಾವಿರಾರು ಕೋಳಿಗಳು ಇರುತ್ತಿದ್ದವು. ಆದರೆ ಈಗ ಹಕ್ಕಿ ಜ್ವರದ ಅಟ್ಟಹಾಸಕ್ಕೆ ಇಡೀ […]

ಆರೋಗ್ಯ ಉಪಯುಕ್ತ ಸುದ್ದಿ

ಅಯ್ಯಯ್ಯೋ ಇಡ್ಲಿ ತಿಂದರೂ ವಕ್ಕರಿಸುತ್ತೆ ಕ್ಯಾನ್ಸರ್!

ಬೆಂಗಳೂರಿನ ಆಹಾರ ಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಸುದ್ದಿ ನೀಡಿದೆ. ಅದರಲ್ಲೂ, ಹೋಟೆಲ್‌ಗೆ ತೆರಳಿ ಇಡ್ಲಿ ಸವಿಯುವ ಗ್ರಾಹಕರಂತೂ ಇನ್ನು ಮುಂದೆ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕಾಗಿದೆ. ಇದಕ್ಕೆ ಕಾರಣ, ಆಹಾರ ಇಲಾಖೆ ಪರೀಕ್ಷೆಯಲ್ಲಿ ಕಂಡುಬಂದ […]

ಆರೋಗ್ಯ ಉಪಯುಕ್ತ ಸುದ್ದಿ

ಆರೋಗ್ಯವಿಲ್ಲದ ಯಾರೂ ಶ್ರೀಮಂತರಲ್ಲ: ಆರೋಗ್ಯ ಇಲಾಖೆ ನಿರ್ದೇಶಕ ಡಾ. ಅನ್ಸರ್ ಅಹಮದ್

ಬೆಂಗಳೂರು: ಆರೋಗ್ಯವಂತ ಮನುಷ್ಯ ನಷ್ಟು ಶ್ರೀಮಂತ ಜಗತ್ತಿನಲ್ಲಿ ಯಾರೂ ಇಲ್ಲ. ಆತ ಅಂಬಾನಿಯಾದರೂ ಆರೋಗ್ಯವಂತನಲ್ಲದಿದ್ದರೆ, ನೂರಾರು ಸಮಸ್ಯೆಗಳು ಕಾಡುತ್ತವೆ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಅನ್ಸರ್ ಅಹಮದ್ ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ […]

ಆರೋಗ್ಯ ಸುದ್ದಿ

ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ : ಗಡಿಭಾಗದಲ್ಲಿ ಕಟ್ಟೆಚ್ಚರ

ಬೀದರ್: ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟç ಗಡಿಗೆ ಹೊಂದಿಕೊAಡಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಲಾಥೂರ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಲಾಥೂರ್ ಸೇರಿದಂತೆ ಮಹಾರಾಷ್ಟ್ರದಿಂದ ಕೋಳಿ ಉತ್ಪನ್ನಗಳ ಸರಬರಾಜು ನಿಲ್ಲಿಸುವಂತೆ […]

ಆರೋಗ್ಯ ಸುದ್ದಿ

ರೈತ ಮುಖಂಡ ಕುರುಬೂರು ಶಾಂತಕುಮಾರ್ ಬೆಂಗಳೂರಿಗೆ ಏರ್ ಲಿಫ್ಟ್ !

ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಇಂದು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.‌ ಚಿಕಿತ್ಸೆಗಾಗಿ ಶಾಂತಕುಮಾರ್ ಅವರನ್ನು ಇದೀಗ […]

ಆರೋಗ್ಯ ಸುದ್ದಿ

ಶಿಶುವಿನ ಉದರದಲ್ಲಿತ್ತು ಭ್ರೂಣ!

ಬೆಳಗಾವಿ: ಭ್ರೂಣದ ಹೊಟ್ಟೆಯಲ್ಲೇ ಬೆಳೆದಿದ್ದ ಮತ್ತೊಂದು ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಇಲ್ಲಿನ ಕೆಎಲ್‌ಇ ವೈದ್ಯರು, ಬಾಣಂತಿ ಮತ್ತು ನವಜಾತ ಶಿಶುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಗರ್ಭಿಣಿ ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದನ್ನು […]

ಆರೋಗ್ಯ ಸುದ್ದಿ

ಹೆತ್ತ ತಾಯಿಯೇ ಗಂಟಲು ಸೀಳಿ ಎಸೆದಿದ್ದ ಹೆಣ್ಣು ಮಗುವಿಗೆ ಮರುಜನ್ಮ ನೀಡಿದ ವೈದ್ಯರು !

ಬೋಪಾಲ್: ಹೆತ್ತ ತಾಯಿಯೇ ಹೆಣ್ಣು ಎಂಬ ಕಾರಣಕ್ಕೆ ಕತ್ತು ಸೀಳಿ ಬಿಸಾಕಿದ್ದ ಮಗುವನ್ನು ಒಂದು ತಿಂಗಳಿAದ ಶಸ್ತçಚಿಕಿತ್ಸೆ ನಡೆಸಿ, ಹಾರೈಕೆ ಮಾಡಿ ಬದುಕುಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಇಲ್ಲಿನ ಕಮಲಾ ನೆಹಸರು ಆಸ್ಪತ್ರೆಯ ವೈದ್ಯರ ಸಾಹಸಕ್ಕೆ […]

ಆರೋಗ್ಯ ಸುದ್ದಿ

ಚಿಕ್ಕಮಗಳೂರು ಜಿಲ್ಲೆಯ 18 ಜನರಿಗೆ ಕೆಎಫ್‌ಡಿ: ಮಲೆನಾಡಿನಲ್ಲಿ ಆತಂಕ

ಚಿಕ್ಕಮಗಳೂರು: ಮಲೆನಾಡಿನ ಭಾಗದಲ್ಲಿ ಕೆಎಫ್‌ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಕಾಟ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಭಣವಾಗಿದ್ದು, ಒಂದೇ ದಿನ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಒಟ್ಟಾರೆ […]

ಆರೋಗ್ಯ ಉಪಯುಕ್ತ ಸುದ್ದಿ

ಪನೀರ್ ಮತ್ತು ಹಾಲು ಸಸ್ಯಹಾರಿ ಅಲ್ಲ: ವಿವಾದ ಎಬ್ಬಿಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ನ ಸಂಪಾದಕಿ ಹೇಳಿಕೆ

ಹೊಸದಿಲ್ಲಿ: ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ನ ಸಂಪಾದಕಿ ಸಿಲ್ವಿಯಾ ಕಾರ್ಪಗಮ್ ಹಾಲು ಮತ್ತು ಪನೀರ್ ಸಸ್ಯಹಾರಿ ಆಹಾರಗಳು ಎಂಬುದನ್ನು ಪ್ರಶ್ನಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಡಾ. ಸಿಲ್ವಿಯಾ ಅವರು ‘ಹಾಲು ಮತ್ತು ಪನೀರ್ […]

ಆರೋಗ್ಯ ಉಪಯುಕ್ತ ಸುದ್ದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಪೊಲೀಸ್ ಕಾನ್ಸ್ಟೇಬಲ್: ಎಂಟು ಜನರಿಗೆ ಮರುಜೀವ

ಬೆಂಗಳೂರು: ಮರ ಕಡಿಯುವಾಗ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೇಬಲ್‌ವೊಬ್ಬರು ಎಂಟು ಜನರ ಜೀವ ಉಳಿಸಲು ಕಾರಣವಾಗಿದ್ದಾರೆ. ಮಧುರೈನ 31 ವರ್ಷದ ಬಿ. ಮೋಹನ್ ಕುಮಾರ್ ಎಂಬುವವರು ಜ.30 ರಂದು […]

ಅಪರಾಧ ಆರೋಗ್ಯ ಸುದ್ದಿ

ಬಾಲಕನ ಗಾಯಕ್ಕೆ ಫೆವಿಕ್ವಕ್ ಹಾಕಿದ್ದ ನರ್ಸ್ ಕಿಕ್ ಔಟ್ !

ಹಾವೇರಿ: ಬಾಲಕನ ಕೆನ್ನೆಯಲ್ಲಾಗಿದ್ದ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದ ನರ್ಸ್ ಒಬ್ಬರನ್ನು ಆರೋಗ್ಯ ಇಲಾಖೆ ಅಮಾನತು ಮಾಡಿ ಆದೇಶಿಸಿದೆ. ಆರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನರ್ಸ್ಗೆ ನೊಟೀಸ್ ನೀಡಿ, ಬೇರೆಡೆಗೆ ವರ್ಗಾವಣೆ ಮಾಡಿದ್ದರು. […]

ಆರೋಗ್ಯ ಉಪಯುಕ್ತ ಸುದ್ದಿ

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ : ಎಸ್ ಡಿಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ

ಧರ್ಮಸ್ಥಳ : ಎಸ್ ಡಿ ಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್) ಸಂಸ್ಥೆ ಬಿಎನ್‌ವೈಎಸ್ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಕೋರ್ಸ್‌ನ ಕೇಂದ್ರ ನಿಯಂತ್ರಣದ ಹೋರಾಟದಲ್ಲಿ ಯಶಸ್ಸು ಗಳಿಸಿದೆ . 2025ರ […]

ಆರೋಗ್ಯ ಸುದ್ದಿ

ಮೂರು ದಿನದ ಮಗುವಿನ ಹೊಟ್ಟೆಯಲ್ಲಿತ್ತು ಎರಡು ಭ್ರೂಣ !

ಬೆಂಗಳೂರು: ಮೂರು ದಿನದ ಮಗುವಿನ ಹೊಟ್ಟೆಯಲ್ಲಿ ಎರಡು ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಅಮರಾವತಿ ಜಿಲ್ಲೆಯ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ನಡೆಸಿದ ಅಪರೂಪದ ಆಪರೇಷನ್ ವೇಳೆ […]

ಆರೋಗ್ಯ ಸುದ್ದಿ

ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಬದಲು ಪೆವಿಕ್ವಿಕ್ ಹಾಕಿದ ನರ್ಸ್

ಶಿರಸಿ: ಕೆನ್ನೆಯಲ್ಲಿ ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದ ಬಾಲಕನ ಕೆನ್ನೆಗೆ ಹೊಲಿಗೆ ಹಾಕುವ ಬದಲು ನರ್ಸ್ ಒಬ್ಬರು ಪೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ ಘಟನೆ ಹಾನಗಲ್ ತಾಲೂಕಿನಲ್ಲಿ ನಡೆದಿದೆ. ಹಾನಗಲ್ ತಾಲೂಕಿನ ಅಡೂರು ಪ್ರಾಥಮಿಕ ಆರೋಗ್ಯ […]

ಆರೋಗ್ಯ ಸುದ್ದಿ

ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಣಂತಿ ಬಲಿ

ಬಳ್ಳಾರಿ: ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಣಂತಿ ಬಲಿಯಾಗಿದ್ದು, ಹೆರಿಗೆಯಾಗಿ ೨೮ ದಿನದ ನಂತರ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

<p>You cannot copy content of this page</p>