ಆರೋಗ್ಯ

Health tips: ದೇಹದಲ್ಲಿ ಬೊಜ್ಜು ಇದೆಯಾ? ಈ ಆಸನ ಮಾಡಿದ್ರೆ ಸಾಕು, ಬೊಜ್ಜು ಕರಗುತ್ತೆ!

ಯೋಗ ಮಾಡುವುದರಿಂದ ನಮ್ಮ ದೇಹವನ್ನು ಸದೃಢವಾಗಿ ಇರಿಸುವುದರ ಜೊತೆ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಾವು ನಿಯಮಿತವಾಗಿ ಕೆಲವೊಂದು ಆಸನಗಳನ್ನು ಮಾಡುವುದರಿಂದ ನಮ್ಮ ದೇಹದಲ್ಲಿನ...

ಸಿಸೇರಿಯನ್ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ದಾವಣಗೆರೆ : ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯುವ ವೇಳೆ ವೈದ್ಯರು ಮಾಡಿದ ಯಡವಟ್ಟಿನಿಂದ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಚಿಟಗೇರಿ ಹೆರಿಗೆ ಆಸ್ಪತ್ರೆಯಲ್ಲಿ...

ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘಿ ಭೀತಿ: ಅಷ್ಟಕ್ಕೂ ಈ ಡೆಂಘಿ ರೋಗದ ಪ್ರಮುಖ ಲಕ್ಷಣಗಳೇನು?

ಡೆಂಘಿ ರೋಗವು ನಮ್ಮ ರಾಷ್ಟ್ರದಲ್ಲಲ್ಲದೆ ಈಗ ಜಾಗತಿಕ ಮಟ್ಟದಲ್ಲೂ ಹಬ್ಬುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ರಾಜ್ಯದಲ್ಲಿ ದಿನೇದಿನೆ ಡೆಂಘಿ ಪ್ರಕರಣಗಳು ಹೆಚ್ಚುತ್ತಿವೆ. ರೋಗ ನಿಯಂತ್ರಣಕ್ಕೆ ಸರಕಾರ ಏನೆಲ್ಲ...

ಪಾನಿಪುರಿ ಪ್ರಿಯರೆ ನಿಮಗೊಂದು ಶಾಕಿಂಗ್ ನ್ಯೂಸ್ !

ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ಇಷ್ಟಪಟ್ಟು ಸೇವಿಸುವ ಪಾನಿಪುರಿ ಎಷ್ಟು ಅಪಾಯಕಾರಿ ಎಂಬುದನ್ನು ರಾಜ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ ಪಾನಿಪುರಿ...

Happy tips: ವಯಸ್ಸಾದ ಮೇಲೆ ಖುಷಿಯಾಗಿರಬೇಕಾ? ಆಗಿದ್ರೆ ಈ ಅಭ್ಯಾಸಗಳಿಂದ ದೂರ ಇರಿ

ವಯಸ್ಸು ಕಳೆದಂತೆ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು. ಸಂತೋಷದಿಂದ ಕಾಲ ಕಳೆಯಬೇಕು. ನೀವು ಖುಷಿಯಾಗಿರಬೇಕು ಎಂದ್ರೆ ಕೆಲವು ಕೆಟ್ಟ ಅಭ್ಯಾಸಗಳನ್ನ ಕೈ ಬಿಡಬೇಕು. ಆ ಅಭ್ಯಾಸಗಳು ಯಾವುವು...

ಬೆಂಗಳೂರಿನಲ್ಲಿ ಡೆಂಗ್ಯು ಜ್ವರಕ್ಕೆ ಇಬ್ಬರು ಸಾವು!

ಬೆಂಗಳೂರು : ಡೆಂಗ್ಯೂ ಜ್ವರಕ್ಕೆ ನಗರದಲ್ಲಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಮತ್ತು 27 ವರ್ಷದ ಯುವಕ ಮೃತಪಟ್ಟಿದ್ದಾರೆ....

ರೋಗಿ ಸಾವು; ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲು

ರಾಯಚೂರು: ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಸಾವನ್ನಪ್ಪಿದ್ದು, ರೋಗಿಯ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ...

ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆ

ಬೆಂಗಳೂರು : ಮಹಾವೀರ ಚಕ್ರ ಪುರಸ್ಕೃತ ಪಿಟಿ ಎಸ್.ಕೆ. ಗುಪ್ತಾ ಅವರು 88 ವರ್ಷದ ರೋಗಿಯಾಗಿದ್ದು ತೀವ್ರವಾದ ಮೊಣಕಾಲಿನ ಆರ್ಥ್ರೈಟಿಸ್ ನಿಂದ ನಡೆಯಲು ಆಗದಷ್ಟು ತೀವ್ರ ಸಂಕಷ್ಟ...

ಕಿದ್ವಾಯಿ-ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು-ಸಿಬ್ಬಂದಿಗೆ ಚಳಿ ಬಿಡಿಸಿದ ಸಚಿವ ಶರಣ ಪ್ರಕಾಶ್ ಪಾಟೀಲ್

*ಎರಡೂ ಆಸ್ಪತ್ರೆಗಳಿಗೆ ದಿಢೀರ್ ಭೇಟಿ*ತುಮಕೂರು, ಶಿವಮೊಗ್ಗ, ಮಂಡ್ಯ ಕಾರವಾರದಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆ ನಿರ್ಮಾಣ*ಕಲಬುರಗಿಯಲ್ಲಿ ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆ ತೆರೆಯುವ ಚಿಂತನೆ*ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಶಿಸ್ತು...

ನಿಮ್ಮ ಮುಖಕ್ಕೆ ಈ ವಸ್ತುಗಳನ್ನು ಹಚ್ಚುತ್ತೀರ !?ಹಾಗಿದ್ರೆ ಇದನ್ನ ಓದಿ

ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಾವು ನಾನಾ ರೀತಿಯ ಸರ್ಕಸ್ ಮಾಡುವುದುಂಟು. ಅದಕ್ಕಾಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ. ಆದ್ರೆ ಅಪ್ಪಿತಪ್ಪಿಯೂ ಮುಖಕ್ಕೆ ಈ ಐದು ವಸ್ತುಗಳನ್ನು...

ಈ ವಸ್ತುಗಳನ್ನು ಸೇವಿಸಿದರೆ ಸಾಕು!, ನೆಗಡಿ ಕೆಮ್ಮು ಜ್ವರ ನಿವಾರಣೆಯಾಗುತ್ತದೆ.

ಮಳೆಗಾಲ ಬಂತೆಂದರೆ ಸಾಕು ಎಲ್ಲರೂ ನೆಗಡಿ ಕೆಮ್ಮು ಮತ್ತು ಜ್ವರ ಕಾಡಲು ಶುರು ಮಾಡುತ್ತದೆ. ಇದರಿಂದ ಸಾಕಷ್ಟು ಮಂದಿ ಹಿಂಸೆಗೆ ಒಳಗಾಗುತ್ತಾರೆ. ಕೆಲವರು ವೈದ್ಯರ ಬಳಿಯೂ ಹೋಗಿ...

ನಿಮ್ಮಲ್ಲಿ ಈ ಲಕ್ಷಣ ಇದ್ರೆ ತಕ್ಷಣ ವೈದ್ಯರ ಭೇಟಿ ಮಾಡಿ!!ಇವು ಅಪಾಯದ ಮುನ್ಸೂಚನೆ

ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೃದಯಾ ಘಾತವು ಸಾಮಾನ್ಯವಾಗಿ ಬಿಟ್ಟಿದೆ. ಹೃದಯಾ ಘಾತವು ಸಂಭವಿಸುವುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಳ ಹೆಚ್ಚು ಪರಿಣಾಮ ಬೀರುತ್ತದೆ....

ಮಕ್ಕಳ ಮಾರಾಟ, ಭ್ರೂಣ ಹತ್ಯೆ: ಇದೇ ಈ ನಕಲಿ ವೈದ್ಯನ ನಿತ್ಯದ ಕೆಲಸ

ಬೆಳಗಾವಿ : ಮಕ್ಕಳ ಮಾರಾಟದ ಪ್ರಕರಣದಲ್ಲಿ ಬಂಧನವಾಗಿದ್ದ ಡಾಕ್ಟರ್‌ವೊಬ್ಬರು, ತಾವು ಮಕ್ಕಳ ಮಾರಾಟ ಮಾತ್ರವಲ್ಲ, ಭ್ರೂಣ ಹತ್ಯೆಯಲ್ಲೂ ನಾನು ಪಂಟರ್ ಎಂದು ಸಾಭೀತು ಮಾಡಿರುವ ಘಟನೆ ಬೆಳಗಾವಿಯಲ್ಲಿ...

ಎನ್ ಸಿ ಸಿ ಕ್ಯಾಂಪಿನ ಮಕ್ಕಳ ಆರೋಗ್ಯದಲ್ಲಿ ಏರುಪೇರು

ಶಿವಮೊಗ್ಗ : ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಎನ್ ಸಿಸಿ ಕ್ಯಾಂಪ್ ನಲ್ಲಿ ಭಾಗಿಯಾಗಿದ್ದ 9 ಜನರಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು ತಕ್ಷಣಕ್ಕೆ ಸಿಕ್ಕ ಫಲಿತಾಂಶದಿಂದ ಆರೋಗ್ಯದಲ್ಲಿ ಚೇತರಿಕೆ...

ರಕ್ತದಾನದ ಬಗ್ಗೆ ಜಾಗೃತಿ ಅಗತ್ಯ: ಡಾ.ಗೀತಾಲಕ್ಷ್ಮಿ

ಶಿವಮೊಗ್ಗ : ರಕ್ತದಾನದ ಬಗ್ಗೆ ಜಾಗೃತಿ ಅಗತ್ಯವಾಗಿದ್ದು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ|| ಗೀತಾಲಕ್ಷ್ಮೀ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ...

ದೇಹದಲ್ಲಿ ತೇವಾಂಶದ ಕೊರತೆ ಇದ್ಯ!! ಇದ್ರಲ್ಲಿ ನೀರಿಟ್ಟು ಕುಡಿದ್ರೆ ಸಾಕು!!

ಬೇಸಿಗೆ ಬಂತೆಂದರೆ ಸಾಕು ಎಲ್ಲರೂ ತಣ್ಣಗಿನ ನೀರನ್ನು ಕುಡಿಯಲು ಬಯಸುತ್ತಾರೆ. ಹಾಗೆ ತಂಪು ಪಾನೀಯ ಗಳನ್ನೂ ಹೆಚ್ಚಾಗಿ ಕುಡಿಯುತ್ತಾರೆ. ಆದ್ರೆ ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದು...

ಮಧ್ಯಾಹ್ನದ ಬಿಸಿಯೂಟ ಸೇವಿಸಿ 59ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಪುಡ್ ಪಾಯಿಸನ್ ಶಂಕೆ, ಪೋಷಕರಲ್ಲಿ ಆತಂಕದೋರನಹಳ್ಳಿ ಗ್ರಾಮದ ಸರಕಾರಿ ಶಾಲೆಗಳಲ್ಲಿ ಘಟನೆಯಾದಗಿರಿ : ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 59ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ಅಸ್ವಸ್ಥರಾಗಿರುವ ಘಟನೆ...

ಮಳೆಗಾಲದಲ್ಲಿ ಈ ಯೋಗ ಮಾಡಿದ್ರೆ ಸಾಕು!! ಕಾಯಿಲೆ ಇಂದ ಮುಕ್ತಿ ಖಂಡಿತ

ಪತಿ ನಿತ್ಯ ಯೋಗ ಮಾಡುವ ಅಭ್ಯಾಸ ನಿಮಗಿದೆಯಾ. ಆ ಅಭ್ಯಾಸ ಇಟ್ಟುಕೊಂಡವರು ನಿಜವಾಗಿಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರುತ್ತದೆ. ಈಗ ಮಾನ್ಸೂನ್ ಮಳೆ ಇರುವುದರಿಂದ ನಮ್ಮ ದೇಹ...

ದಿನದ 24 ಗಂಟೆ ಫ್ಯಾನ್ ಗಾಳಿ ಬಯಸುತ್ತೀರಾ!! ಆಗಿದ್ರೆ ಇದನ್ನ ಓದಿ

ನಮ್ಮಲ್ಲಿ ಬಹುತೇಕ ಮಂದಿಗೆ ರಾತ್ರಿ ವೇಳೆ ಫ್ಯಾನ್ ಇರಲೇ ಬೇಕು. ಅದರಲ್ಲೂ ಬೇಸಿಗೆಯಲ್ಲಿ 24 ಗಂಟೆ ಫ್ಯಾನ್ ಹಾಕಿಕೊಂಡು ಇರುತ್ತಾರೆ. ಹೀಗೆ ಫ್ಯಾನ್ ಗಾಳಿಯನ್ನು ಕುಡಿಯುವುದರಿಂದ ಅನೇಕ...

ನೀಟಾಗಿ ನಡೆಯದ ನೀಟ್:ಉತ್ತರ ಭಾರತಕ್ಕೆ ಬಂಪರ್, ದಕ್ಷಿಣ ರಾಜ್ಯಗಳ ವ್ಯಾಪಕ ವಿರೋಧ

ಬೆಂಗಳೂರು: ನೀಟ್ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ನೀಟ್ ಪರೀಕ್ಷೆಯನ್ನೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನೀಟ್ ಫಲಿತಾಂಶಕ್ಕೆ, ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ...

You cannot copy content of this page