ಬೆಂಗಳೂರು: ಬಿರುಸಾದ ಬೇಸಿಗೆ ಮಳೆಯಿಂದ ಧರೆಗುರುಳಿದ ಮರಕ್ಕೆ ಮಗು ಬಲಿ!
ಬೆಂಗಳೂರಿನಲ್ಲಿ ಎರಡು ತಿಂಗಳ ಬಿರು ಬಿಸಿಲಿನ ಝಳದಿಂದ ಬಸವಳಿದಿದ್ದ ಜನರಿಗೆ ಇಂದು ಶನಿವಾರ ರಿಲೀಫ್ ಸಿಕ್ಕಿತ್ತು. ನಗರದ ಹೆಬ್ಬಾಳ, ಯಲಹಂಕ, ಸಂಜಯನಗರ, ಭೂಪಸಂದ್ರ, ಮೇಕ್ರಿ ವೃತ್ತ, ಆರ್.ಟಿ.ನಗರ ಮುಂತಾದೆಡೆ ಬೇಸಿಗೆ ಮಳೆ ಜೋರಾಗಿ ಸುರಿಯಿತು. […]

