ಪಾರ್ಟಿಯಲ್ಲಿ ಸ್ನೇಹಿತರಿಂದಲೇ ಹಲ್ಲೆ: ಯುವಕನ ಕಾಲು ತುಂಡು
ಬೆಂಗಳೂರು : ಸ್ನೇಹಿತರ ನಡುವಿನ ಎಷ್ಷೆ ಪಾರ್ಟಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಆತನ ಗಂಭೀರವಾಗಿ ಗಾಯಗೊಂಡಿರುವ ಘಟನೆ ರುದ್ರಪ್ಪ ಗಾರ್ಡನ್‌ನಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ […]

