ಐಷಾರಾಮಿ ಕಾರಿನ ನೋಂದಣಿ ಗೋಲ್ ಮಾಲ್ : ಮೂವರು ಅಧಿಕಾರಿಗಳ ಅಮಾನತು
ಬೆಂಗಳೂರು: ಮಂಗಳೂರಿನಲ್ಲಿ ಮರ್ಸಿಡಿಸ್ ಬೆಂಜ್ ವಾಹನದ ತಾತ್ಕಾಲಿಕ ನೋಂದಣಿ ಪತ್ರದ ವಿತರಣೆ ಸಮಯದಲ್ಲಿ ನಡೆದ ಲೋಪದೋಷ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರನ್ನು ಅಮಾನತ್ತು ಮಾಡುವಂತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಆದೇಶ […]

