ಚೋಕರ್ಸ್ ಪಟ್ಟ ಕಳಚಿದ ಸೌತ್ ಆಫ್ರಿಕಾ: ಮೊಟ್ಟಮೊದಲ ಟೆಸ್ಟ್ ಚಾಂಪಿಯನ್ ಶಿಪ್
ಲಾರ್ಡ್ಸ್: ಮಧ್ಯಮ ಕ್ರಮಾಂಕದಲ್ಲಿ ಏಡಿಯನ್ ಮರ್ಕರಂ ಸಿಡಿಸಿದ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಚಾಂಪಿಯನ್ […]

