ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಸೇರಿಸಿದ್ದ ನಿಜ: ಆರೋಪಿಯ ತಪ್ಪೊಪ್ಪಿಗೆ !
ತಿರುಮಲ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಸರಬರಾಜು ಮಾಡಿದ ತುಪ್ಪದಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ಎ-5 ಆರೋಪಿ ಅಪೂರ್ವ ಚಾಪ್ಟಾ ವಿಶೇಷ ತನಿಖಾ ತಂಡದ ಎದುರು ಬಾಯ್ದಿಟ್ಟಿದ್ದಾನೆ. ಎಸ್‌ಐಟಿ ವಿಚಾರಣೆ ವೇಳೆ, ತಾನು […]

