ತಾಯಿ ಆಸೆಯಂತೆ ಇಡೀ ಮನೆಯನ್ನೇ ಸ್ಥಳಾಂತರಿಸಿದ ಮಕ್ಕಳು !
ಬೆಂಗಳೂರು: ತನ್ನ ಗಂಡನ ಜತೆ ವಾಸಿಸಿದ್ದ ಪ್ರೀತಿಯ ಮನೆಯನ್ನು ಬಿಡಲೊಪ್ಪದ ತಾಯಿಯ ಪ್ರೀತಿಗೆ ಮಣಿದ ಮಕ್ಕಳಿಬ್ಬರು ತಮ್ಮ ಮನೆಯನ್ನೇ ಬೇರೆಡೆಗೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ನಗರದ ತುಬರಹಳ್ಳಿಯ ಬಿಇಎಂಎಲ್ ಲೇಔಟ್‌ನ 18 ನೇ ಕ್ರಾಸ್‌ನಲ್ಲಿರುವ […]

