ಕರಾಚಿ, ಲಾಹೋರ್ ಸೇರಿ 12 ಸ್ಥಳಗಳ ಮೇಲೆ ಭಾರತೀಯ ಡ್ರೋನ್ ಗಳ ದಾಳಿ: ಪಾಕ್ ಸೇನೆ ಹೇಳಿಕೆ
ನವದೆಹಲಿ: ಪಾಕಿಸ್ತಾನದೊಳಗಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿವೆ.ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗಿನ 9 ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ, ಅವುಗಳಲ್ಲಿ ಶವಾಯಿ ನಲ್ಲ […]

