ಕರ್ನಾಟಕ ಶತಕೋಟಿ ಶಾಸಕರ ರಾಜ್ಯ : ಡಿಕೆಶಿ ದೇಶದ 2ನೇ ಅತಿದೊಡ್ಡ ಶ್ರೀಮಂತ ಶಾಸಕ
ಬೆಂಗಳೂರು: ಕರ್ನಾಟಕದ ಬಹುಪಾಲು ಶಾಸಕರು ಕೋಟ್ಯಾಧೀಶರಾಗಿದ್ದು, 31 ಶತಕೋಟ್ಯಾಧಿಪತಿ ಶಾಸಕರನ್ನು ಹೊಂದುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಪ್ರಕಾರ ಕೋಟ್ಯಾಧಿಪತಿ ಶಾಸಕರ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ […]

