ಅಪರಾಧ ಸುದ್ದಿ

ತುಮಕೂರು ರಸ್ತೆಯಲ್ಲಿ ಕಾರಿಗೆ ಬೆಂಕಿ: ಹೊತ್ತಿ ಉರಿದ ಕಾರು

ಬೆಂಗಳೂರು: ತುಮಕೂರು ರಸ್ತೆಯಲ್ಲಿ ಕಾರೊಂದು ಇದ್ದಕ್ಕಿದ್ದಂತೆ ಹೊತ್ತಿಉರಿದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಕೂರು ರಸ್ತೆಯ ಮಾದಾವರ ಬಳಿ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೊತ್ತಿ ಉರಿದ ಪರಿಣಾಮ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರಿನಲ್ಲಿದ್ದವರು […]

ರಾಜಕೀಯ ಸುದ್ದಿ

ರಾಜ್ಯದ ಗ್ಯಾರಂಟಿ ಯೋಜನೆ : ವಿಶ್ವಸಂಸ್ಥೆಯ ಅಧಿಕಾರಿಯಿಂದ ಶ್ಲಾಘನೆ

ಬೆಂಗಳೂರು: ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಸಬಲೀಕರಣದಲ್ಲಿ ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಶಕ್ತಿ ಮತ್ತು ಗೃಹಜ್ಯೋತಿ […]

ಅಪರಾಧ ಸುದ್ದಿ

ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಬಿದ್ದು ಇಬ್ಬರು ಸ್ನೇಹಿತರ ಸಾವು

ಬೆಂಗಳೂರು: ಬನ್ನೇರುಘಟ್ಟಕ್ಕೆ ತೆರಳಿದ್ದ ಇಬ್ಬರು ಯುವಕರು ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಬೊಮ್ಮನಹಳ್ಳಿಯ ದೀಪು ಮತ್ತು ಯೋಗೇಶ್ವರನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಹೆಬ್ಬಗೋಡಿ ಬಳಿಯ ಸೇಂಟ್ ಜೋಸೆಪ್ ಕಾಲೇಜಿನಲ್ಲಿ […]

ಉಪಯುಕ್ತ ಸುದ್ದಿ

ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಬೆಂಬಲ ಬೆಲೆ ಘೋಷಣೆ

ಬೆಂಗಳೂರು: ತೊಗರಿ ಬೆಳೆಗಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದ್ದು, 450 ರು.ಗಳ ಸಹಾಯಧನ ಘೋಷಣೆ ಮಾಡಿದೆ. ಶನಿವಾರ ಅಧಿಕೃತ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರದ ನಿಗಧಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ […]

ಅಪರಾಧ ಸುದ್ದಿ

ತಣಿಗೆ ಬೈಲು ಆನೆ ತುಳಿತ: ಮೃತ ಮಹಿಳೆ ಕುಟುಂಬಕೆ 15 ಲಕ್ಷ ಪರಿಹಾರ

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 15 ಲಕ್ಷ ರು. ಚೆಕ್ ವಿತರಣೆ ಮಾಡಲಾಗಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮೃತರ […]

ರಾಜಕೀಯ ಸುದ್ದಿ

ಕಚೇರಿ ಉದ್ಘಾಟನೆಗೆ ಉಪ್ಪು-ಖಾರ ಹಾಕ್ತಿದ್ದಾರೆ: ವಿ.ಸೋಮಣ್ಣ

ದಾವಣಗೆರೆ: ತಮ್ಮ ಕಚೇರಿ ಉದ್ಘಾಟನೆ ವೇಳೆ ಅತೃಪ್ತರ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಸುಳ್ಳು, ಕಚೇರಿ ಉದ್ಘಾಟನೆಗೆ ನಾನು ಯಾರನ್ನು ಕರೆದಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, […]

ಸುದ್ದಿ

ಬೆಂಗಳೂರಿಗರಿಗೆ ಬಿಗ್ ಶಾಕ್ : ಮೆಟ್ರೋ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ಬೆಂಗಳೂರಿಗೆ ನಮ್ಮ ಮೆಟ್ರೋ ಬಿಗ್ ಶಾಕ್ ನೀಡಿದ್ದು, ನಾಳೆಯಿಂದಲೇ ಪ್ರಯಾಣ ದರವನ್ನು ಹೆಚ್ಚಿಸಿದೆ. 2-4 ಕಿ.ಮೀ.ದೂರಕ್ಕೆ 10 ರು, 4-8 ಕಿ.ಮೀ ಪ್ರಯಾಣಕ್ಕೆ 20 ರು. 8-10 ಕಿ.ಮೀಗೆ 50 ರು, 10-15 […]

ಉಪಯುಕ್ತ ಸುದ್ದಿ

ಸಿಎಂ ಜತೆಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಚಿವ ರಾಮಲಿಂಗ ರೆಡ್ಡಿ ಚರ್ಚೆ ನಡೆಸಿದರು. ಸಭೆಯಲ್ಲಿ ಮುಂಬರುವ ಬಜೆಟ್ ನಲ್ಲಿ KSRTC […]

ಸುದ್ದಿ

ಬೆಳಗಾವಿ ರಾಮಕೃಷ್ಣ ಮಿಷನ್ ವಾರ್ಷಿಕೋತ್ಸವ : ಇಡಗುಂಜಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

ಬೆಳಗಾವಿ: ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ನ ವಾರ್ಷಿಕೋತ್ಸವ ಪ್ರಯುಕ್ತ ಫೆಬ್ರವರಿ 9ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಫೆಬ್ರವರಿ 9 ರಂದು ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ […]

ಸುದ್ದಿ

ಮೈಕ್ರೋ ಫೈನಾನ್ಸ್ ಕಿರುಕುಳ: ಮುಕ್ತಿ ಕೊಡಿಸುವಂತೆ ಮಹಿಳೆಯರ ಗೋಳಾಟ

ಗದಗ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತಿರುವ ಮಹಿಳೆಯರು ಡಿಸಿ ಕಚೇರಿಯ ಮುಂದೆ ತಮಗೆ ಮುಕ್ತಿ ಕೊಡಿಸುವಂತೆ ಪರಿಪರಿಯಾಗಿ ಬೇಡಿಕೊಂಡ ಪ್ರಕರಣ ಗದಗದಲ್ಲಿ ನಡೆದಿದೆ. ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ತಾಲೂಕಿನ ಡಂಬಳ ಗ್ರಾಮದ ಸುಮಾರು […]

ರಾಜಕೀಯ ಸುದ್ದಿ

ದೆಹಲಿ ಗೆಲುವು: ಜನಶಕ್ತಿ ಸರ್ವಶ್ರೇಷ್ಠ ಎಂದು ಪ್ರಧಾನಿ ಮೋದಿ ಟ್ವೀಟ್

ಹೊಸದಿಲ್ಲಿ: 30 ವರ್ಷದ ನಂತರ ರಾಜಧಾನಿಯಲ್ಲಿ ಗೆಲುವು ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಇದು ಜನಶಕ್ತಿಯ ಗೆಲುವು ಎಂದಿದ್ದಾರೆ. ಬಿಜೆಪಿಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಕಳೆದ ಎರಡು […]

ರಾಜಕೀಯ ಸುದ್ದಿ

ಕ್ಯಾಸಿನೋದಲ್ಲಿ ಹೂಡಿಕೆ ಮಾಡುವುದಾಗಿ ಕೋಟ್ಯಂತರ ರುಪಾಯಿ ವಂಚನೆ

ಬೆAಗಳೂರು: ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ ಕೋಟ್ಯಂತರ ರು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ತೋನ್ಸೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. […]

ರಾಜಕೀಯ ಸುದ್ದಿ

ಕಾಂಗ್ರೆಸ್ ಜತೆಗೆ ಮೈತ್ರಿ ಕಳೆದುಕೊಂಡಿದ್ದು ಮುಳುವಾಯ್ತಾ?

ಹೊಸದಿಲ್ಲಿ: ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರಯಿಡಬೇಕು ಎಂದು ಜಂಟಿಯಾಗಿ ಹೋರಾಟ ಮಾಡಿದ್ದ ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಮರೆತಿದ್ದು, ಆಪ್ ಪಾಲಿಗೆ ದುಬಾರಿಯಾಯ್ತಾ? ಹೀಗೊಂದು ಚರ್ಚೆ ಚುನಾವಣೆಯ ಫಲಿತಾಂಶದ ನಂತರ ಕೇಳಿಬರುತ್ತಿರುವುದು ಸುಳ್ಳಲ್ಲ. ಮೈತ್ರಿ […]

ಸಿನಿಮಾ ಸುದ್ದಿ

ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ: ಅಭಿಮಾನಿಗಳೀಗೆ ದರ್ಶನ್ ಸಂದೇಶ

ಬೆಂಗಳೂರು: ತಾವು ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಟ ದರ್ಶನ್ ಘೋಷಣೆ ಮಾಡಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅವರು, ತಾವು ಈ ಸಲ ಹುಟ್ಟುಹಬ್ಬ ಆಚರಣೆ […]

ರಾಜಕೀಯ ಸುದ್ದಿ

ದೆಹಲಿ ದರ್ಬಾರ್‌ಗೆ ಮೂವತ್ತು ವರ್ಷದ ನಂತರ ಮರಳಿದ ಕಮಲ

ಹೊಸದಿಲ್ಲಿ: ಸತತ ಮೂವತ್ತು ವರ್ಷಗಳ ನಂತರ ಬಿಜೆಪಿ ದೆಹಲಿಯ ಗದ್ದುಗೆಯನ್ನು ಅಲಂಕರಿಸಿದ್ದು, ಸತತ ಮೂರನೇ ಬಾರಿಗೆ ಅಧಿಕಾರ ಪಡೆಯುವ ಆಪ್ ಆಸೆಗೆ ತಣ್ಣೀರೆರಚಿದೆ. ಇಂದು ನಡೆದ ಚುನಾವಣಾ ಮತೆಣಿಕೆಯಲ್ಲಿ ಬಿಜೆಪಿ ೪೭ ಸ್ಥಾನಗಳನ್ನು ಪಡೆಯುವ […]

ರಾಜಕೀಯ ಸುದ್ದಿ

ದೆಹಲಿ ಚುನಾವಣೆ ಫಲಿತಾಂಶ: ಅರವಿಂದ ಕೇಜ್ರೀವಾಲ್ ಗೆ ಸೋಲು

ಹೊಸದಿಲ್ಲಿ : ಎಎಪಿ ದೆಹಲಿ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದು ಸ್ವತಃ ಅರವಿಂದ ಕೇಜ್ರೀವಾಲ್ ಸೋಲು ಅನುಭವಿಸಿದ್ದಾರೆ‌. ನವದೆಹಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಅರವಿಂದ್ ಕೇಜ್ರೀವಾಲ್, ಭಾರಿ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿಯ […]

ರಾಜಕೀಯ ಸುದ್ದಿ

ಆಸ್ತಿ ನೋಂದಣಿಗೆ ಅಡ್ಡಿಪಡಿಸಿ ಸಾಫ್ಟ್‌ವೇರ್ ಹ್ಯಾಕ್: ಕಿಡಿಗೇಡಿಗಳ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು: ಕಾವೇರಿ ತಂತ್ರಾಂಶವನ್ನು ಹ್ಯಾಕ್ ಮಾಡಿ, ಕಂದಾಯ ಇಲಾಖೆಯ ನೋಂದಣಿ ಪ್ರಕ್ರಿಯೆಗೆ ಅಡ್ಡಿ ಮಾಡಿದ್ದವರ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ನಮ್ಮ ಇಲಾಖೆಯು ನೋಂದಣಿಗೆ ಸಂಬಂಧಿಸಿದ […]

ಆರೋಗ್ಯ ಉಪಯುಕ್ತ ಸುದ್ದಿ

ಪನೀರ್ ಮತ್ತು ಹಾಲು ಸಸ್ಯಹಾರಿ ಅಲ್ಲ: ವಿವಾದ ಎಬ್ಬಿಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ನ ಸಂಪಾದಕಿ ಹೇಳಿಕೆ

ಹೊಸದಿಲ್ಲಿ: ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ನ ಸಂಪಾದಕಿ ಸಿಲ್ವಿಯಾ ಕಾರ್ಪಗಮ್ ಹಾಲು ಮತ್ತು ಪನೀರ್ ಸಸ್ಯಹಾರಿ ಆಹಾರಗಳು ಎಂಬುದನ್ನು ಪ್ರಶ್ನಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಡಾ. ಸಿಲ್ವಿಯಾ ಅವರು ‘ಹಾಲು ಮತ್ತು ಪನೀರ್ […]

ಉಪಯುಕ್ತ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್: 30 ಸಾವಿರಕ್ಕೆ ಸಿಗಲಿದೆ ಲೈಫ್ ಟೈಮ್ fastTag

ಹೊಸದಿಲ್ಲಿ: ದಿನನಿತ್ಯ ಟೋಲ್ ಕಟ್ಟಿ ಹೈರಾಣಗುತ್ತಿರುವ ವಾಹನ ಸವಾರರಿಗೆ ವಾರ್ಷಿಕ ಅಥವಾ ಲೈಫ್ ಟೈಂ ಪಾಸ್ ನೀಡಲು ಸರಕಾರ ತೀರ್ಮಾನಿಸಿದ್ದು, ಇದೊಂದು ಹೊಸ ವಸೂಲಿ ತಂತ್ರಗಾರಿಕೆ ಎಂಬ ಆರೋಪವೂ ಕೇಳಿಬಂದಿದೆ. ವಾರ್ಷಿಕ ಪಾಸ್ ಮೂಲಕ […]

ರಾಜಕೀಯ ಸುದ್ದಿ

ರಾಜಧಾನಿ ದೆಹಲಿ ಚುನಾವಣಾ ಫಲಿತಾಂಶ …Updates

ಹೊದಿಲ್ಲಿ: ಬಿಜೆಪಿ 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಆಪ್ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಪ್‌ನ ಪ್ರಮುಖ ನಾಯಕರಾದ ಅರವಿಂದ್ ಕೇಜ್ರೀವಾಲ್, ಸಿಎಂ ಅತಿಶಿ ಹಾಗೂ ಮೊನೀಷ್ ಸಿಸೋಡಿಯಾಗೆ ಹಿನ್ನೆಡೆಯಾಗಿದೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ […]

You cannot copy content of this page