ವಿಧಾನಸೌಧದಲ್ಲೇ ದಲಿತ ಸಚಿವರ ಮೀಟಿಂಗ್: ಹೈಕಮಾಂಡ್‌ಗೆ ಸೆಡ್ಡು ಹೊಡೆದ ನಾಯಕರು
ಬೆಂಗಳೂರು: ದಲಿತ ಸಚಿವರ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ತಡೆಹಾಕಿತ್ತು ಎಂಬ ಮಾತಿನ ನಡುವೆಯೂ ಹೈಕಮಾಂಡ್‌ಗೆ ಸೆಡ್ಡು ಹೊಡೆದು ದಲಿತ ಸಚಿವರು ವಿಧಾನಸೌಧದಲ್ಲೇ ಸಭೆ ನಡೆಸಿದ್ದಾರೆ. ವಾಲ್ಮೀಕಿ ಶ್ರೀಗಳ ಭೇಟಿ ನೆಪದಲ್ಲಿ ಸತೀಶ್ ಜಾರಕಿಹೊಳಿ, ಡಾ. […]

