ಸೌದಿ ಪ್ರವಾಸದಿಂದ ವಾಪಸ್ಸಾದ ಮೋದಿ : ವಿಮಾನ ನಿಲ್ದಾಣದಲ್ಲಿಯೇ ತುರ್ತು ಸಭೆ
ನವದೆಹಲಿ: ಉಗ್ರ ದಾಳಿ ಹಿನ್ನೆಲೆ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಪ್ರಧಾನಿ ಮೋದಿ, ಭಾರತಕ್ಕೆ ವಾಪಸ್ಸಾದರು. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಅಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸಿದರು. ಉಗ್ರ ದಾಳಿ ಮತ್ತು ಅದರ […]

