ಸುದ್ದಿ

ಕಾರ್ಮಿಕರು  ನೈಜ ಕಾಯಕಯೋಗಿಗಳು; ಶಾಸಕ ಎನ್ ಹೆಚ್ ಕೋನರಡ್ಡಿ

Share It

ವರದಿ .ಮಹೇಶ ಮಲ್ಲಿಕಾರ್ಜುನ  ಹಕ್ಕರಕಿ.

ಅಣ್ಣಿಗೇರಿ: ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ಜಾಗುರಕತೆಯಿಂದ ಕಾರ್ಯ ಮಾಡಬೇಕು. ಕಾರ್ಮಿಕರ  ಮೇಲೆ ನನಗೆ ಅಪಾರ ಗೌರವ ಪ್ರೀತಿ ಇದೆ ಎಂದು ಶಾಸಕ ಎನ್ ಎಚ್ ಕೋನರಡ್ಧಿ ಹೇಳಿದರು.

ಅಣ್ಣಿಗೇರಿ  ಪಂಪ ಭವನದಲ್ಲಿ ಮಂಗಳವಾರ ನಡೆದ ಕಟ್ಟಡ ಕಾರ್ಮಿಕರ ಕಿಟ್ ವಿತರಣಿ ಕಾರ್ಯಕ್ರಮಕ್ಕೆ ಶಾಸಕ ಎನ್ ಎಚ್ ಕೋನರಡ್ಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಮಾಜಿ ಕಾರ್ಮಿ ಸಚೀವರಾದ ಸಂತೋಷ ಲಾಡ್ ಅವರ ನೇತೃತ್ವದಲ್ಲಿ  ಲಕ್ಷಾಂಯರ  ಕಾರ್ಮಿಕರಿಗೆ ಸಾವಿರು ಕೋಟಿ ರೂಪಾಯಿಗಳಲ್ಲಿ ಕಿಟ್ ವಿತರಣಿ ಮಾಡಿದ್ದಾರೆ .ಅಣ್ಣಿಗೇರಿ ಕಾರ್ಮಿಕರ ಸಂಘಟನೆ ಯಿಂದ ವಾಸಿಮ್ ಮುಲ್ಲಾ ನೇತೃತ್ವದಲ್ಲಿ ನಡೆದ ಕಾರ್ಯ ಬಹಳ ಶ್ಗಾಘನಿಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎನ್ ಎಚ್ ಕೋನರಡ್ಡಿ ಅವರಿಗೆ ಬೃಹತ್‌ ಸುಗಂದಿ ಹೂವಿನ ಮಾಲೆ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರಿಕ್ಷಕರಾದ ಅಶೋಕ ವಡೆಯರ ಧಾರವಾಡ ಜಿಲ್ಲಾ ಕಾರ್ಮಿಕ ಅಧಿಕಾರ ಅಕ್ಬರ ಮುಲ್ಲಾ. ತಾಲೂಕು ನಿರಿಕ್ಷಕರಾದ ಸಂಗೀತಾ ಬೇನಕೋಪ್ಪ.ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ.ಗ್ಯಾರಂಟಿ ಯೋಜನೆ ಅಧ್ಯಕ್ಷ  ಮಂಜುನಾಥ ಮಾಯಣ್ಣನವರ.ಬಾಬಾಜಾನ ಮುಲ್ಲಾ.ಸಾಧಿಕ ಠಾಣಿದ.ಎ ಪಿ ಗುರಿಕಾರ.ವಿಜಯ ಕರೆಟ್ಟನವರ. ಹಾಗೂ ಕಟ್ಟಡ ಕಾರ್ಮಿಕರು ಅಧಿಕಾರಿಗಳು ಇದ್ದರು.


Share It

You cannot copy content of this page