ಅಪರಾಧ ಸುದ್ದಿ

ಮಗು ಜನಿಸಿದ ಖುಷಿಯಲ್ಲಿ ಆಸ್ಪತ್ರೆ ಆವರಣದಲ್ಲಿ ನಿದ್ರೆ: ಬೆಳಗಾಗುವುದರೊಳಗೆ ಮೃತಪಟ್ಟ ತಂದೆ

ಮೈಸೂರು: ಮಕ್ಕಳು ಹುಟ್ಟಿದ ಖುಷಿ ತಂದೆ-ತಾಯಿಗೆ ಎಂತಹ ನೋವನ್ನು ಮರೆಸುತ್ತದೆ ಎಂಬುದೇನೋ ಸತ್ಯ, ಅದೇ ಖುಷಿಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಕಾಲಕಳೆದ ವ್ಯಕ್ತಿಯೊಬ್ಬ ಬೆಳಗಾಗುವುದರೊಳಗೆ ಹೆಣವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ […]

ಉಪಯುಕ್ತ ಸುದ್ದಿ

ಡೈಮಂಡ್ ಬ್ಯಾಟರಿ ಇದು ಸಾರ್ವಕಾಲಿಕ ಬ್ಯಾಟರಿ

ವಿದ್ಯುತ್ಚಕ್ತಿ ಎಂಬ ಅಗೋಚರ ಶಕ್ತಿಯೊಂದು ಆಧುನಿಕ ಪ್ರಪಂಚದ ಉಗಮಕ್ಕೆ ಮೂಲ ಎಂದೇ ಹೇಳಬೇಕು. ವಿದ್ಯುತ್ಚಕ್ತಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಹಳೆಯ ಎಚ್ಎಂಟಿ ಕೈ ಗಡಿಯಾರದಿಂದ ಹಿಡಿದು ಅಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರೆಗೆ ವಿದ್ಯುತ್ […]

ಉಪಯುಕ್ತ ಸುದ್ದಿ

Bpl ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ!!

ಭಾರತದ ಪ್ರತಿಷ್ಠಿತ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು 350 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ. ಕಮ್ಯುನಿಕೇಶನ್ ವಿಭಾಗದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ವಿವರಗಳನ್ನು ಈ ಕೆಳಗಿನಂತೆ ನೋಡೋಣ ಬನ್ನಿ. ಅರ್ಜಿಯನ್ನು […]

ರಾಜಕೀಯ ಸುದ್ದಿ

ರಾಜ್ಯಕ್ಕಿಂದು ಕಾಂಗ್ರೆಸ್ ಉಸ್ತುವಾರಿ: ಬಣ ಬಡಿದಾಟಕ್ಕೆ ಬ್ರೇಕ್ ?

ಬೆಂಗಳೂರು: ರಾಜ್ಯಕ್ಕೆ ಇಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿ ನೀಡಲಿದ್ದು, ಡಿನ್ನರ್ ಮೀಟಿಂಗ್ ಮತ್ತು ಬಣ ಬಡಿದಾಟದ ಗೊಂದಲಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಸಿಎಂ ಬದಲಾವಣೆ ಚರ್ಚೆ, ಪರ ವಿರೋಧ ಹೇಳಿಕೆಗಳು ಮತ್ತು ಡಿನ್ನರ್ […]

ಕ್ರೀಡೆ ಸುದ್ದಿ

ಚಾಂಪಿಯನ್ಸ್ ಟ್ರೋಫಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ: ನೂತನ ನಾಯಕನಿಗೆ ಮಣೆ

ವೆಲ್ಲಿಂಗ್ಟನ್ : ಬಹು ನಿರೀಕ್ಷಿತ ಚಾಂಪಿಯನ್ ಟ್ರೋಫಿಯ  ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು ನ್ಯೂಜಿಲ್ಯಾಂಡ್ ಹೊಸ ನಾಯಕನೊಂದಿಗೆ ತಂಡವನ್ನು ಪ್ರಕಟಿಸಿದೆ. ಅಲ್ಲದೇ ತಂಡದಲ್ಲಿ ಅನುಭವಿ ಆಟಗಾರರು ಸ್ಥಾನ ಪಡೆದಿದ್ದಾರೆ. ಅಷ್ಟಕ್ಕೂ ತಂಡದ ಹೊಸ ನಾಯಕ […]

ಉಪಯುಕ್ತ ಸುದ್ದಿ

ಭಾರತೀಯ ನೌಕಾಪಡೆಯಿಂದ 1800 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಪಡೆಯಲ್ಲಿ ಬರೋಬ್ಬರಿ 1800 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ನೌಕಪಡೆಯಲ್ಲಿ ಕುಕ್ ಮತ್ತು ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ. 10 ಆಗಿರುತ್ತದೆ.  ಆಯ್ಕೆ ಪ್ರಕ್ರಿಯೆ ಲಿಖಿತ […]

ಅಪರಾಧ ಸುದ್ದಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ಅಪಘಾತ: ೫ ಸಾವು

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಪ್ರಯಾಣಿಕರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ನಾಸಿಕ್‌ನ ದ್ವಾರಕಾ ಸೇತುವೆ ಬಳಿ ಟ್ರಕ್ ಮತ್ತು ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಕಬ್ಬಿಣದ […]

ಸುದ್ದಿ

ಗಂಟಲಲ್ಲಿ ಪಿಸ್ತಾ ಸಿಪ್ಪೆ ಸಿಲುಕಿ ಮಗು ಸಾವು!!

ಮಂಗಳೂರು : ಪಿಸ್ತಾ ಸೇವಿಸುವಾಗ ಅದರ ಸಿಪ್ಪೆ ಗಂಟಲಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕುಂಬಳೆ ಎಂಬಲ್ಲಿ ನಡೆದಿದೆ. ಮೃತ ಮಗು ನಗರದ ಅನ್ವರ್ ಮೆಹರೂಫಾ ದಂಪತಿಯ ಪುತ್ರ ಅನಾಸ್(2). […]

ಅಪರಾಧ ಸುದ್ದಿ

ಅಕ್ರಮ ಒತ್ತುವರಿ ತೆರವು: 3000 ಅಡಿಕೆ ಗಿಡಗಳ ಮಾರಣ ಹೋಮ

ದಾವಣಗೆರೆ : ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಅರಣ್ಯ ಇಲಾಖೆ ಪಾಠ ಕಲಿಸಿದೆ. ಚನ್ನಗಿರಿಯ ಶಾಂತಿನಗರದಲ್ಲಿ ರೈತರು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ. ಗುಡುಂಘಟ್ಟದ ಸರ್ವೇ ನಂಬರ್ […]

ರಾಜಕೀಯ ಸುದ್ದಿ

ಯುವಕರಿಗೆ ವಾರ್ಷಿಕ 8,500 ರೂ. ಗಳನ್ನು ಘೋಷಿಸಿದ ಕಾಂಗ್ರೆಸ್

ನವದೆಹಲಿ : ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೆ ಏರಲು ಕಾಂಗ್ರೆಸ್ ತಂತ್ರಗಳನ್ನು ರೂಪಿಸುತ್ತಿದೆ. ಅಲ್ಲಿನ ಮತದಾರರನ್ನು ಸೆಳೆಯಲು ಯುವ ಉಡಾನ್ ಯೋಜನೆಯಡಿಯಲ್ಲಿ  ಯುವಕರಿಗೆ ವಾರ್ಷಿಕ 8,500 ರೂ ನೀಡುವಂತೆ ಘೋಷಣೆ ಮಾಡಿದೆ. […]

ಸುದ್ದಿ

ಬಂಡೀಪುರ ರಸ್ತೆಯಲ್ಲಿ ಅಡ್ಡನಿಂತ ಒಂಟಿಸಲಗ: ಸಾಲುಗಟ್ಟಿನಿಂತ ವಾಹನಗಳು

ಗುಂಡ್ಲುಪೇಟೆ: ಒಂಟಿಸಲಗವೊAದು ರಸ್ತೆಯಲ್ಲಿ ಅಡ್ಡನಿಂತ ಪರಿಣಾಮವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುವ ಪ್ರಕರಣ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟಿçÃಯ ಹೆದ್ದಾರಿಗೆ ನುಗ್ಗಿದ ಒಂಟಿಸಲಗ ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿಯೇ ನಿಂತುಕೊAಡಿದೆ. ಇದರ […]

ಉಪಯುಕ್ತ ಸುದ್ದಿ

ನಿಮ್ಮ ಹಲ್ಲುಗಳು ಹಳದಿ ಮಯವಾಗಿವೆಯೇ? ಇಲ್ಲಿದೆ ಪರಿಹಾರ!

ಹಲ್ಲುಗಳು ಅತ್ಯಂತ ಅವಶ್ಯಕವಾದ ಭಾಗವಾಗಿದೆ. ನಾವು ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ಮೊದಲನೇ ಕೆಲಸ ಮಾಡುವುದು ಹಲ್ಲುಗಳು. ಹಲ್ಲುಗಳನ್ನು ಸ್ವಚ್ಚವಾಗಿಡಲು ವಿವಿಧ ಬಗೆಯ ಚೂರ್ಣವನ್ನು ಬಳಸುತ್ತೇವೆ. ಆದರೂ ನಿಮ್ಮ ಹಲ್ಲು ಹಳದಿಯಾಗಿದೆಯ?? ಅಥವಾ ಎಷ್ಟೇ ಪ್ರಯತ್ನ […]

ಕ್ರೀಡೆ ಸುದ್ದಿ

ಚಾಂಪಿಯನ್ ಟ್ರೋಫಿ 2025 : ಪಾಕಿಸ್ತಾನದಿಂದ ದುಬೈಗೆ ಟೂರ್ನಿಯೇ ಶಿಪ್ಟ್! ಪಾಕ್ ಗೆ ಎದುರಾದ ಭೀತಿ!

ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ಒಂದಾದ ಚಾಂಪಿಯನ್ ಟ್ರೋಫಿ 2025 ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿಯ ಚಾಂಪಿಯನ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಅಲ್ಲಿನ ಎಲ್ಲಾ ಪಂದ್ಯಗಳು ದುಬೈ ಗೆ ಶಿಫ್ಟ್ ಆಗುವ […]

ಅಪರಾಧ ಸುದ್ದಿ

ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ: ಎಫ್‌ಐಆರ್ ದಾಖಲು

ಬೆಂಗಳೂರು: ಮಹಾತ್ಮಾಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿಯಲ್ಲಿ ಅಮರಾವತಿ ವಿರುದ್ಧ ಉಡುಪಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಾಂಗ್ಲಾ ಪಾಠ ಎಂಬ ವಿಷಯದ ಕುರಿತು ಮಾತನಾಡುವಾಗ ಅಮರಾವತಿ ಅವರು, ಮಹಾತ್ಮ ಗಾಂಧೀಜಿ […]

ಅಪರಾಧ ಸಿನಿಮಾ ಸುದ್ದಿ

ನಟ ದರ್ಶನ್‌ಗೆ ಮತ್ತೊಂದು ಶಾಕ್: ಪೊಲೀಸರಿಂದ ನೊಟೀಸ್

ಬೆಂಗಳೂರು: ನಟ ದರ್ಶನ್‌ಗೆ ಬೆಂಗಳೂರು ಪೊಲೀಸರು ಮತ್ತೊಂದು ಶಾಕ್ ನೀಡಿದ್ದು, ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಗಿರುವ ದರ್ಶನ್‌ಗೆ ಮತ್ತೊಂದು ನೊಟೀಸ್ ನೀಡಿದ್ದಾರೆ. ನಟ ದರ್ಶನ್ ತನ್ನ ಸೇಫ್ಟಿಗಾಗಿ ಪಡೆದಿರುವ ಗನ್ ವಾಪಸ್ ಪಡೆಯಲು […]

ಅಪರಾಧ ಸುದ್ದಿ

ಸರಕಾರಿ ಬಸ್ ಡಿಕ್ಕಿ: ಇಬ್ಬರು ಬೈಕ್ ಸವಾರರು ಮರಣ

ವಿಜಯಪುರ: ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನಲ್ಲಿ ಸರಕಾರಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ […]

ಅಪರಾಧ ಸುದ್ದಿ

ಕೊಪ್ಪಳ : ಚಾಕುವಿನಿಂದ ಇರಿದು ಪತಿಯಿಂದಲೇ ಪತ್ನಿಯ ಕೊಲೆ

ಕೊಪ್ಪಳ: ಚಾಕುವಿನಿಂದ ಇರಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣ ಕೊಪ್ಪಳ ನಗರದಲ್ಲಿ ನಡೆದಿದೆ. ಕೊಲೆಯಾದವರನ್ನು ಗೀತಾ(೨೫) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಜೇಶ್ ಎಂಬುವವನೇ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಈ […]

ಅಪರಾಧ ಸುದ್ದಿ

ಹಸುವಿನ ಕೆಚ್ಚಲು ಕೊಯ್ದ ಕಿಡಿಗೇಡಿಗಳು: ರಾಜಧಾನಿಯಲ್ಲಿ ಹೇಯಕೃತ್ಯ

ಬೆಂಗಳೂರು: ಹಸುವಿನ ಕೆಚ್ಚಲುಗಳನ್ನು ಕೊಯ್ದು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ನಡೆದಿದೆ. ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಇಂತಹ ಹೇಯಕೃತ್ಯ ನಡೆದಿದ್ದು, ಮರ‍್ನಾಲ್ಕು ಹಸುಗಳ ಕೆಚ್ಚಲುಗಳನ್ನು ಕೊಯ್ದು ಹಾಕಲಾಗಿದೆ. ಹಸುಗಳ ಕೆಚ್ಚಲಿನಲ್ಲಿ […]

ಸುದ್ದಿ

ಮನೆ ಮುಂದೆ ಮಲಗಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ

ಚಿಕ್ಕಮಗಳೂರು: ಕಾಫಿ ಹಣ್ಣುಗಳನ್ನು ಕಾಯಲು ಮನೆ ಮುಂದಿನ ಕಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಒಂಟಿಸಲಗವೊAದು ತುಳಿದು ಗಾಯಗೊಳಿಸಿರುವ ಘಟನೆ ಜಿಲ್ಲೆಯ ಆಲ್ದೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ಆನೆ ದಾಳಿ ನಡೆದಿದ್ದು, ರೈತ ಸತ್ಯಾನಾರಾಯಣ […]

ಅಪರಾಧ ಸುದ್ದಿ

ಬರ್ತಡೇ ಆಚರಿಸಿಕೊಂಡಿದ್ದ ಬಾಲಕನ ಬಲಿ ಪಡೆದ ಅಪಘಾತ

ಬೆಂಗಳೂರು: ಬರ್ತಡೇ ಆಚರಣೆಗೆಂದು ಅಕ್ಕನ ಮನೆಗೆ ಹೋಗಿದ್ದ ಬಾಲಕನೊಬ್ಬ ವಾಪಸ್ ಬರುವಾಗ ಅಪಘಾತದಲ್ಲಿ ಮರಣವೊಂದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಏರ್‌ಪೋರ್ಟ್ ರಸ್ತೆಯ ಹೆರ್ಣಣೂರು ಬಳಿ ಶನಿವಾರ ರಾತ್ರಿ ೧೧.೨೦ರಲ್ಲಿ ನಡೆದ ಟ್ರೂಷರ್ ವಾಹನವೊಂದು […]

You cannot copy content of this page