ಸುದ್ದಿ

ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾದ ಇನ್ಫೋಸಿಸ್ ಚಿರತೆ

ಮೈಸೂರು: ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಕಾರ್ಯಾಚರಣೆ ಅರಣ್ಯ ಇಲಾಖೆಗೆ ತಲೆನೋವಾಗಿದ್ದು, ಡ್ರೋನ್ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆದಿದೆ. ಚಿರತೆ ಸೆರೆಹಿಡಿಯು ಅರಣ್ಯ ಇಲಾಖೆ ಸಿಬ್ಬಂದಿಯಿAದ ಕಾರ್ಯಾಚರಣೆ, ನಡೆಯುತ್ತಿದ್ದು ಅರಣ್ಯ ಇಲಾಖೆಯ […]

ಅಪರಾಧ ರಾಜಕೀಯ ಸುದ್ದಿ

ಸಿ.ಟಿ.ರವಿ ಕೊಲೆ ಬೆದರಿಕೆ ಪತ್ರ: ಪೊಲೀಸರಿಂದ ಪಿಎ ಚೇತನ್ ವಿಚಾರಣೆ

ಚಿಕ್ಕಮಗಳೂರು: ಸಿ.ಟಿ. ರವಿ ಅವರಿಗೆ ಬಂದಿದೆ ಎಂಬ ಬೆದರಿಕೆ ಪತ್ರದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ರವಿ ಆಪ್ತಸಹಾಯಕ ಚೇತನ್ ನನ್ನು ವಿಚಾರಣೆ ನಡೆಸಿದ್ದಾರೆ. ಪತ್ರ ಬಂದಿರುವ ಕುರಿತು ಚೇತನ್ ಕಡೆಯಿಂದ ಮಾಹಿತಿ […]

ಅಪರಾಧ ಸುದ್ದಿ

ಚಿರತೆ ಹಿಡಿದು ಸುದ್ದಿ ಮಾಡಿದ್ದ ವ್ಯಕ್ತಿಯ ಪುತ್ರಿ ಸಾವು

ತಿಪಟೂರು: ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಚಿರತೆಯನ್ನು ಕೈಯ್ಯಿಂದಲೇ ಹಿಡಿದು ಸುದ್ದಿ ಮಾಡಿದ್ದ ವ್ಯಕ್ತಿಯೊಬ್ಬರ ಪುತ್ರಿ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಿಪಟೂರು ತಾಲೂಕಿನ ರಂಗಾಪುರದ ಚಿಕ್ಕಕೊಟ್ಟಿಗೇನಹಳ್ಳಿ ಒಂದು ವಾರದ ಹಿಂದೆ […]

ಅಪರಾಧ ಸುದ್ದಿ

ಅನೈತಿಕ ಸಂಬಂಧ : ಮಗು ಮತ್ತು ತಾಯಿ ಆತ್ಮಹತ್ಯೆಗೆ ಶರಣು

ಕೆ.ಆರ್.ಪೇಟೆ: ಮಗುವಿನ ಜತೆಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಅನೈತಿಕ ಸಂಬAಧದ […]

ರಾಜಕೀಯ ಸುದ್ದಿ

ಬಂಡಾಯ ಬಣಕ್ಕೆ ಟಾಂಗ್ ನೀಡಲು ಬಿಎಸ್‌ವೈ ಪ್ಲ್ಯಾನ್ : ಪರಾತಿತರು, ಮಾಜಿಗಳ ಸಭೆ ಕರೆದ ವಿಜಯೇಂದ್ರ

ಬೆಂಗಳೂರು: ಬಿಜೆಪಿಯ ಬಂಡಾಯ ಬಡಿದಾಟ ತಣಿಸಲು ಬಿ.ಎಸ್.ಯಡಿಯೂರಪ್ಪ ಎಂಟ್ರಿಯಾಗಿದ್ದು, ಬಂಡಾಯಗಾರರಿಗೆ ಟಾಂಗ್ ನೀಡಲು ಮಾಜಿಗಳು ಮತ್ತು ಪರಾಜಿತ ಅಭ್ಯರ್ಥಿಗಳ ಮನವೊಲಿಸಲು ಮುಂದಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಕೆಲ ಅತೃಪ್ತರು ವಿಜಯೇಂದ್ರ […]

ಸುದ್ದಿ

ಇಂದು ವೈಕುಂಟ ಏಕಾದಶಿ : ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಇಂದು ವೈಕುಂಟ ಏಕಾದಶಿ ವಿಶೇಷ ಆಚರಣೆಯ ನಿಮಿತ್ತ ನಗರದ ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ವ್ಯವಸ್ಥೆ ಮಾಡಿದ್ದು, ಭಕ್ತರು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡುಬAತು. ಮಲ್ಲೇಶ್ವರದ ವೈಯ್ಯಾಲಿ […]

ಅಪರಾಧ ರಾಜಕೀಯ ಸುದ್ದಿ

ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷನ ಮೇಲೆ ಹಲ್ಲೆ: ಬಿಜೆಪಿ ಮಾಜಿ ಶಾಸಕ ಚರಂತಿಮಠ ವಿರುದ್ಧ ಎಫ್‌ಐಆರ್

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ ಆರೋಪಕ್ಕೆ ಸಂಬAಧಿಸಿದAತೆ ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮತ್ತರಗಿ ಮೇಲೆ ಹಲ್ಲೆ […]

ಫ್ಯಾಷನ್ ಸುದ್ದಿ

ಲಕ್ನೋವಿ ರೆಸ್ಟೋರೆಂಟ್ ಉದ್ಘಾಟಿಸಿದ ಮಿಸ್ ಅರ್ಥ್ ಭವ್ಯಾ ಗೌಡ

ಬೆಂಗಳೂರು: ರಾಜಧಾನಿಯಲ್ಲಿ ನೂತನವಾಗಿ ಆರಂಭವಾಗಿರುವ ಉತ್ತರ ಭಾರತೀಯ ಖಾದ್ಯಗಳ ರೆಸ್ಟೋರೆಂಟ್ ಲಕ್ನೋವಿ ರೆಸ್ಟೋರೆಂಟ್ ಅನ್ನು ಮಿಸ್ ಅರ್ಥ್ ಭವ್ಯಾ ಗೌಡ ಉದ್ಘಾಟನೆ ಮಾಡಿದರು. ಸರ್ಜಾಪುರ ಸಮೀಪದ ಕಸುವನಹಳ್ಳಿಯಲ್ಲಿ ಹೊಸ ರೆಸ್ಟೋರೆಂಟ್ ಉದ್ಘಾಟನೆಯಾಗಿದ್ದು, ರೆಸ್ಟೋರೆಂಟ್ ಉತ್ತರ […]

ಅಪರಾಧ ಸುದ್ದಿ

ತಮಿಳುನಾಡಿನ ರಾಣಿಪೇಟ ಬಳಿ ಕ್ಯಾಂಟರ್ ಮತ್ತು KSRTC ಬಸ್ ನಡುವೆ ಭೀಕರ ಅಪಘಾತ

ರಾಣಿಪೇಟ: ತಮಿಳುನಾಡಿನ ರಾಣಿಪೇಟ ಬಳಿ ಕ್ಯಾಂಟರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ 4 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಓಂಶಕ್ತಿ ದೇವಸ್ಥಾನಕ್ಕೆ ಕರ್ನಾಟಕದಿಂದ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ ಟ್ಯಾಂಕರ್ […]

ರಾಜಕೀಯ ಸುದ್ದಿ

ರಾಜ್ಯ ರಾಜಕಾರಣದಲ್ಲಿ ಶುರುವಾಯ್ತು “ದಲಿತ” ಅಸ್ತ್ರ ಪ್ರಯೋಗ

ದಲಿತ ಸಿಎಂ ಚರ್ಚೆಗೆ ವೇದಿಕೆಯಾಗುತ್ತಿದೆ ರಾಜಕೀಯ ಬೆಳವಣಿಗೆರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ದಲಿತ ನಾಯಕರು ಬೆಂಗಳೂರು: ಡಾ. ಜಿ ಪರಮೇಶ್ವರ್ ಆಯೋಜನೆ ಮಾಡಿದ್ದ ದಲಿತ ನಾಯಕ ಡಿನ್ನರ್ ಮೀಟ್ ಕ್ಯಾನ್ಸಲ್ ಆದ ಬೆನ್ನಲ್ಲೇ […]

ಉಪಯುಕ್ತ ಸುದ್ದಿ

ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಿಂದ ಸಕಲ ವ್ಯವಸ್ಥೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ತಿರುಪತಿಯಲ್ಲಿ ನಡೆದ ಕಾಲ್ತುಳಿತದಿಂದ ಕರ್ನಾಟಕ ಭಕ್ತಾಧಿಗಳಿಗೆ ತೊಂದರೆಯಾಗಿದ್ದು, ಅವರಿಗೆ ಕರ್ನಾಟಕ ಭವನದಲ್ಲಿಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿರುಪತಿಯಲ್ಲಿ ನಡೆದ ಘಟನೆಯಲ್ಲಿ ಆರು […]

ರಾಜಕೀಯ ಸುದ್ದಿ

ತಿರುಪತಿಯಲ್ಲಿ ಕಾಲ್ತುಳಿತ : ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರು. ಪರಿಹಾರ

ತಿರುಪತಿ: ತಿರುಮಲದಲ್ಲಿ ವೈಕುಂಠ ದರ್ಶನದ ಟಿಕೆಟ್ ಪಡೆಯುವ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ಆಂಧ್ರಪ್ರದೇಶ ಸರಕಾರ ತಲಾ ೨೫ ಲಕ್ಷ ರು.ಗಳ ಪರಿಹಾರ ಘೋಷಣೆ ಮಾಡಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸಿಎಂ ಚಂದ್ರಬಾಬು […]

ಅಪರಾಧ ರಾಜಕೀಯ ಸುದ್ದಿ

ಶರಣಾಗಿದ್ದ ನಕ್ಸಲರು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಬೆಂಗಳೂರು: ನೆನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇಂದು ಪೊಲೀಸರು ಆರು ಜನ ನಕ್ಸಲರನ್ನು ನ್ಯಾಯಾಲಯದ […]

ರಾಜಕೀಯ ಸುದ್ದಿ

ಶೀರ್ಘವೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪತನ”ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಶೀರ್ಘವೇ ಪತನವಾಗಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ಅವರು, ರಾಜಣ್ಣ, ಪರಮೇಶ್ವರ್ ಅವರ ಹೇಳಿಕೆ ಒಂದೊAದು ರೀತಿಯಲ್ಲಿದೆ. ಡಿ.ಕೆ.ಶಿವಕುಮಾರ್ ಪೂಜೆ, ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. […]

ಸಿನಿಮಾ ಸುದ್ದಿ

ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಅಧ್ಬುತ ದೃಶ್ಯ ಕಾವ್ಯ ನಾಳೆ ತೆರೆಗೆ

ಬೆಂಗಳೂರು: ಕಾಮಿಡಿ ನಟನಾಗಿ ಚಿತ್ರರಂಗಕ್ಕೆ ಬಂದರೂ ಅತ್ಯದ್ಭುತ ಪ್ರೇಮಕಾವ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಮಹೋನ್ನತ ದೃಶ್ಯಕಾವ್ಯ ಸಂಜು ಮತ್ತು ಗೀತಾ-2 ನಾಳೆ ತೆರೆಗೆ ಬರಲಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಕಟ ಪ್ರೇಮಕ್ಕೆ ಸಂಬAಧಿಸಿದ […]

ಸುದ್ದಿ

ಬಿಗ್ ಬಾಸ್ ಫಿನಾಲೆ ಟಿಕೆಟ್ ಓಟ : ಮಂಜು-ಗೌತಮಿ ಮುಂದೆ ಹರಕೆಯ ಕುರಿಯಾದ ಧನರಾಜ್

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಜಾಧವ್ ಗುಂಪುಗಾರಿಕೆ ಮತ್ತೇ ಮುಂದುವರಿದಿದೆ. ಫಿನಾಲೆ ಟಿಕೆಟ್ ಓಟದಲ್ಲಿ ಈ ಇಬ್ಬರು ಸೇರಿ ಧನರಾಜ್ ನನ್ನು ಹೊರಹಾಕುವ ಮೂಲಕ ಮತ್ತೊಮ್ಮೆ ಇದನ್ನು ಸಾಭೀತುಪಡಿಸಿದ್ದಾರೆ. […]

ಸುದ್ದಿ

ಸಿ.ಟಿ.ರವಿ ಬಂಧನ ಪ್ರಕರಣ: ಸಿಎಂಗೆ ರಾಜ್ಯಪಾಲರ ಪತ್ರ

ಬೆಂಗಳೂರು: ಸಿ.ಟಿ. ರವಿ ಅವರನ್ನು ಬಂಧಿಸಿ, ಬೆಳಗಾವಿಯಲ್ಲಿ ಸುತ್ತಾಡಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯಪಾಲರು ಸಿಎಂಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸಿ.ಟಿ.ರವಿ ಅವರನ್ನು ಪೊಲೀಸರು, ಅಕ್ರಮವಾಗಿ ಬಂಧಿಸಿ, ಅಪಾಯಕಾರಿ ಸ್ಥಳಗಳಲ್ಲಿ ಸುತ್ತಾಡಿಸಿದ್ದಾರೆ ಎನ್ನಲಾಗಿದೆ. ಇದು ಜನಪ್ರತಿನಿಧಿಗಳನ್ನು […]

ಸುದ್ದಿ

ತಿರುಪತಿಯಲ್ಲಿ ಕಾಲ್ತುಳಿತ: ನಾಲ್ಕು ಮಂದಿ ಭಕ್ತರ ಸಾವು

ತಿರುಪತಿ: ತಿರುಪತಿ ತಿರುಮಲದಲ್ಲಿ ವೈಕುಂಠ ಏಕಾದಶಿ ಟಿಕೆಟ್ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾದ್ದರಿಂದ ಕಾಲ್ತುಳಿತ ಉಂಟಾಗಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ನಾಳೆ ವೈಕುಂಠ ಏಕಾದಶಿ ದರ್ಶನಕ್ಕಾಗಿ ಟಿಕೆಟ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು […]

ಸಿನಿಮಾ ಸುದ್ದಿ

ಮಾರ್ಚ್ 1 ರಿಂದ ಬೆಂಗಳೂರು ಫಿಲ್ಮ್ ಫೆಸ್ಟಿವಲ್: ಈ ವರ್ಷದ ಥೀಮ್ ಏನ್ ಗೊತ್ತಾ?

ಬೆಂಗಳೂರು: ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಮಾಡಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಎಂಬುದು ಈ ವರ್ಷದ ಥೀಮ್ ಆಗಿರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು […]

ರಾಜಕೀಯ ಸುದ್ದಿ

ನಾನೂ ಸಹ ಔತಣಕೂಟ ಕರೆಯುತ್ತಿರುತ್ತೇನೆ; ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ದೆಹಲಿ : “ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ […]

You cannot copy content of this page