ಬೈಲಹೊಂಗಲ ಕಾನೂನು ಕಾಲೇಜು : ನ್ಯಾಯಾಲಯದ ತೀರ್ಪಿನ ಬಗ್ಗೆ ಸದಾ ಗಮನ ಕೇಂದ್ರೀಕರಿಸಲು ಬೆಳ್ಳಕ್ಕಿ ಸಲಹೆ
ಬೆಳಗಾವಿ : ವಿದ್ಯಾರ್ಥಿಗಳು ನಿಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸಲು ಇಂಗ್ಲಿಷ್ ಸುದ್ದಿ ಪತ್ರಿಕೆಗಳು, ಕಾನೂನು ಜರ್ನಿ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಓದುತ್ತಿರಬೇಕು.ವಿದ್ಯಾರ್ಥಿ ಹಂತವಾಗಿ ನೀವು ಮನಸ್ಸಿನ ಒತ್ತಡವನ್ನು ನಿಯಂತ್ರಿಸಲು ನಿಯಮಿತ ದೈಹಿಕ ವ್ಯಾಯಾಮವನ್ನು […]

