ಡಾ.ಜಿ.ಪರಮೇಶ್ವರ್- ಸತೀಶ್ ಜಾರಕಿಹೊಳಿ ಭೇಟಿ: ತುಮಕೂರಿನ ಭೇಟಿಗೆ ಕಾರಣವೇನು?
ಬೆಂಗಳೂರು: ದಲಿತ ಸಿಎಂ ಕೂಗು ಹೆಚ್ಚಾಗುತ್ತಿರುವ ಬೆನ್ನಲ್ಲೇ ಗೃಹಸಚಿವ ಡಾ. ಜಿ. ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಶನಿವಾರವಷ್ಟೇ ದೆಹಲಿಯಲ್ಲ ಎಐಸಿಸಿ […]

