ಆರೋಗ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಬಳ್ಳಾರಿಯವರಿದ್ದರೆ ಈಗಾಲೇ ಅರ್ಜಿ ಸಲ್ಲಿಸಿ!
ಪದವಿ ಕೋರ್ಸುಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಕಾಯುತಿದ್ದೀರ.? ಆಗಿದ್ರೆ ಬಳ್ಳಾರಿಯ ಎನ್‌ಹೆಚ್‌ಎಂ / ಎನ್‌ಯುಹೆಚ್‌ಎಂ ಮತ್ತು ಪಿಎಂ ಅಭೀಮ್ ಅಡಿಯಲ್ಲಿ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಇಂದೇ ಆಸಕ್ತ ಅಭ್ಯರ್ಥಿಗಳು […]

