ಅಪರಾಧ ಆರೋಗ್ಯ ಸುದ್ದಿ

ನವಜಾತ ಶಿಶುವಿನ ತಲೆಗೆ ಬ್ಲೇಡ್ ಹಾಕಿದ ವೈದ್ಯರು: ಹೆರಿಗೆ ವೇಳೆ ವೈದ್ಯರ ಯಡವಟ್ಟು

ಹಾವೇರಿ: ಹೆರಿಗೆ ಮಾಡಿಸುವ ವೇಳೆ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಾಕಿಸಿರುವ ಆರೋಪದಲ್ಲಿ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆಗೆ ಗಾಯ ಆದ ಜಾಗದಲ್ಲಿ ೨ ಸ್ಟಿಚ್(ಹೊಲಿಗೆ) ಹಾಕಿದ್ದಾರೆ. ಸ್ಟಿಚ್ […]

ರಾಜಕೀಯ ಸುದ್ದಿ

ಅಹಿಂದ ವ್ಯಾಖ್ಯಾನ:  ಸಿಎಂ ಸಿದ್ಧರಾಮಯ್ಯಗೆ ಎಚ್.ಡಿ.ದೇವೇಗೌಡ ಸವಾಲು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು  ಮೈಸೂರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿ ಓದಿದೆ. ಅಹಿಂದದ ವ್ಯಾಖ್ಯಾನ ಏನು ಎಂಬುದನ್ನು ಅವರು ಹೇಳಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಅಹಿಂದ ಸಮಾವೇಶದ ಬಗ್ಗೆ […]

ಅಪರಾಧ ಸುದ್ದಿ

ಹನಿಮೂನ್ ಬ್ರೇಕ್ ಮಾಡಿ ಆತ್ಮಹತ್ಯೆ ಪ್ರಕರಣ : ಪತ್ನಿ ಸಾವಿನ ನಂತರ ಪತಿಯೂ ಆತ್ಮಹತ್ಯೆ

ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣದಲ್ಲಿ ತಿರುವು ದೊರೆತಿದ್ದು, ಪತ್ನಿ ಸಾವನ್ನಪ್ಪಿದ ಬಳಿಕ, ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದ ಆಕೆಯ ಪತಿ ಸೂರಜ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗಪುರದಲ್ಲಿ ಸೂರಜ್ ಸಾವಿಗೆ ಶರಣಾಗಿದ್ದು, ಅವರ ತಾಯಿ […]

ಅಪರಾಧ ಆರೋಗ್ಯ ಸುದ್ದಿ

ಜಯನಗರ ಆಸ್ಪತ್ರೆಯಲ್ಲಿ ಮಹಾ ಯಡವಟ್ಟು: O+ ರಕ್ತದ ಬದಲು A+ರಕ್ತ ನೀಡಿದ ಸಿಬ್ಬಂದಿ

ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಮಹಾ ಯಡವಟ್ಟೊಂದು ಮಾಡಿದ್ದು, ರಕ್ತಹೀನತೆಯೆಂದು ಬಂದ O+ ರಕ್ತದ ಗುಂಪು ಹೊಂದಿದ್ದ ರೋಗಿಗೆ A+ ರಕ್ತವನ್ನು ನೀಡಿದ್ದಾರೆ. ಪುನೀತ್ ಸೂರ್ಯ ಎಂಬ ಯುವಕ ರಕ್ತಹೀನತೆಯ ಕಾರಣಕ್ಕೆ ಆಸ್ಪತ್ರೆಗೆ […]

ಅಪರಾಧ ಸುದ್ದಿ

ದೆವ್ವ ಬಿಡಿಸಲು ಕಟ್ಟಿಗೆಯಿಂದ ಬಡಿದು ಅತ್ತಿಗೆಯನ್ನೇ ಕೊಂದ ಮೈದುನ

ಬೆಳಗಾವಿ: ದೆವ್ವ ಬಿಡಿಸಲು ಬೇವಿನ ಕಟ್ಟಿಗೆಯಿಂದ ಅತ್ತಿಗೆಯನ್ನು ಮನಬಂದAತೆ ಥಳಿಸಿ, ಆಕೆ ಮೃತಪಟ್ಟಿರುವ ಘಟನೆ ಶನಿಗಾಣಿಗಾಪುರದಲ್ಲಿ ನಡೆದಿದೆ. ಶನಿಗಾಣಿಗಾಪುರ ದತ್ತನ ಸನ್ನಿದಾನದಲ್ಲಿ ದೆವ್ವ ಹಿಡಿದಿದೆ ಎಂಬ ಕಾರಣಕ್ಕೆ ಮುಕ್ತಬಾಯಿ ಎಂಬಾಕೆಯನ್ನು ಕರೆದು ತರಲಾಗಿತ್ತು. ಆಕೆಗೆ […]

ಉಪಯುಕ್ತ ಸುದ್ದಿ

15 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ನಿಷೇಧ: ಕೇಂದ್ರಕ್ಕೆ ಹೈಕೋರ್ಟ್ ಆದೇಶ

ಮಧುರೈ(ತಮಿಳುನಾಡು): ಆಸ್ಟ್ರೇಲಿಯಾದಲ್ಲಿ ಮಾದರಿಯಲ್ಲಿ ದೇಶದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಪ್ರವೇಶ ನಿಷೇಧಿಸುವುದು ಒಳಿತು ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಎಸ್.ವಿಜಯಕುಮಾರ್ ಎಂಬವರು ಸಲ್ಲಿಸಿದ್ದ […]

ಅಪರಾಧ ಸುದ್ದಿ

ಅರಮನೆ ಬಳಿ ಸ್ಫೋಟ ಕಾನೂನು ಸುವ್ಯವಸ್ಥೆ ವೈಫಲ್ಯವಲ್ಲ: ಇದೊಂದು ಅಪಘಾತ ಎಂದ ಯದುವೀರ್ ಒಡೆಯರ್

ಮೈಸೂರು: ಅರಮನೆ ಎದುರು ನಡೆದ ಸ್ಫೋಟ ಪ್ರಕರಣ ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ. ಅದೊಂದು ಅಪಘಾತ. ಹೀಗಾಗಿ, ಇದೊಂದು ಕಾನೂನು ಸುವ್ಯವಸ್ಥೆ ವೈಫಲ್ಯ ಎಂಬಂತೆ ಬಿಂಬಿಸುವುದು ಬೇಡ ಎಂದು ಬಿಜೆಪಿ ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ. […]

ಉಪಯುಕ್ತ ಸುದ್ದಿ

ರೈತರಿಗೆ ಖುಷಿ ಸುದ್ದಿ: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಹೆಚ್ಚು ಹಣ!

ಪ್ರಮುಖ ಮಾಹಿತಿ:SC/ST ರೈತರಿಗೆ ಶೇ. 90% ಹಾಗೂ ಇತರರಿಗೆ ಶೇ. 80% ಸಬ್ಸಿಡಿ.ಕೃಷಿ ಹೊಂಡದ ಜೊತೆಗೆ ಪಂಪ್‌ಸೆಟ್ ಮತ್ತು ಬೇಲಿಗೂ ಸಿಗಲಿದೆ ಸಹಾಯಧನ.ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ.ಬಿಸಿಲು ಏರುತ್ತಿದೆ, ಮಳೆ […]

ರಾಜಕೀಯ ಸುದ್ದಿ

ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ: ಹೆಚ್‌.ಡಿ. ದೇವೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು. ಪಕ್ಷದ ರಾಜ್ಯ ಕಚೇರಿಗೆ ಶುಕ್ರವಾರ […]

ಕ್ರೀಡೆ ಸುದ್ದಿ

ಟಿ-20 ಸರಣಿ: ಭಾರತದ ಸಿಂಹಿಣಿಯರೇ ಮೇಲುಗೈ

ತಿರುವನಂತಪುರ : ಇನ್ನೂ ಎರಡು ಪಂದ್ಯ ಭಾಕಿ ಇರುವಂತೆಯೇ ಶ್ರೀಲಂಕಾದ ವಿರುದ್ಧದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ತಿರುವನಂತಪುರದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಕಾರಣರಾದ ರೇಣುಕಾ […]

ಆರೋಗ್ಯ ಸುದ್ದಿ

ಮುಟ್ಟಾದವರನ್ನು ಹೊರಗೆ ಕೂರಿಸುವಂತಿಲ್ಲ

ಮುಟ್ಟು ಪ್ರಕೃತಿಯ ನಿಯಮವೇ ಹೊರತು ಅದು ಸೂತಕವಲ್ಲ. ಆದರೆ ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಮುಟ್ಟಿನ ವಿಚಾರವಾಗಿ ಇರುವ ಧೋರಣೆ ತೀರ ಅನಿಷ್ಠ ಪದ್ಧತಿ ಅನಿಸುತ್ತದೆ. ಮುಟ್ಟಿನ ನೆಪದಲ್ಲಿ ಹೆಣ್ಣು ಮಕ್ಕಳನ್ನು ಮೂರು ದಿನ ಆರು […]

ಅಪರಾಧ ಸುದ್ದಿ

ಮೈಸೂರು ಅರಮನೆ ಬಳಿ ಸ್ಫೋಟ: ಗಾಯಗೊಂಡಿದ್ದ ಮತ್ತೊಬ್ಬ ಮಹಿಳೆ ಸಾವು

ಮೈಸೂರು: ಮೈಸೂರು ಅರಮನೆಯ ಬಳಿಯಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪ್ರಕರಣದಲ್ಲಿ ಇಬ್ಬರು ಮೃತಪಟ್ಟಂತಾಗಿದೆ. ನಂಜನಗೂಡಿನ ಮಹಿಳೆ ಮಂಜುಳಾ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ. […]

ಅಪರಾಧ ಸುದ್ದಿ

ಕಾಕನೂರು SBI ದರೋಡೆ ಪ್ರಕರಣ: ಮಹಾರಾಷ್ಟ್ರದಲ್ಲಿ ದರೋಡೆಕೋರರ ಬಂಧನ

ಬಾಗಲಕೋಟೆ:ಕಾಕನೂರ SBI ಬ್ಯಾಂಕ್ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 62.20 ಲಕ್ಷ  ರು. ಮೌಲ್ಯದ ಬಂಗಾರ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. “ಬಾದಾಮಿ ಪೊಲೀಸ್​ ಠಾಣೆ ವ್ಯಾಪ್ತಿಯ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನ […]

ಉಪಯುಕ್ತ ಸುದ್ದಿ

e-PAN Application: ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಬಳಸಿ ತ್ವರಿತ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಬಹುದು…!

Free e-PAN application: ಆದಾಯ ತೆರಿಗೆ ಇಲಾಖೆಯು ಅರ್ಹ ವ್ಯಕ್ತಿಗಳು ಆಧಾರ್ ಬಳಸಿ ಇ-ಪ್ಯಾನ್‌ಗೆ ಸಂಪೂರ್ಣವಾಗಿ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಈ ತ್ವರಿತ ಪ್ಯಾನ್ ಸೌಲಭ್ಯವು ಈಗಾಗಲೇ ಪ್ಯಾನ್ ಹೊಂದಿಲ್ಲದವರಿಗೆ ಮತ್ತು […]

ರಾಜಕೀಯ ಸುದ್ದಿ

ಪಾಕ್ಸ್ ಕಾನ್ ಸಿಎಂ ಟ್ವೀಟ್ ಗೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು

ಆಡಳಿತ ವಿಫಲವಾದಾಗ ಬೇರೆಯವರ ಕೆಲಸವನ್ನೇ ಹೇಳಿಕೊಳ್ಳುವುದು ಸುಲಭ: ಬಸವರಾಜ ಬೊಮ್ಮಾಯಿಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2923 ರ ಮಾರ್ಚ್ ರಂದು ಪಾಕ್ಸ್ ಕಾನ್ ಚೇರಮನ್ ಯಂಗ್ ಲೀಯು ಅವರೊಂದಿಗೆ ಸುದೀರ್ಘ ಚರ್ಚೆಯ ನಂತರ ಎಂಒಯು […]

ಅಪರಾಧ ಸುದ್ದಿ

ಬೆಳಗಾವಿ: ಕಾಲುವೆಗೆ ಈಜಲು ಇಳಿದಿದ್ದ ಇಬ್ಬರು ಬಾಲಕರ ದಾರುಣ ಸಾವು

ಬೆಳಗಾವಿ: ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು. ತಂದೆಯ […]

ಆರೋಗ್ಯ ಸುದ್ದಿ

ಪಿಜ್ಜಾ ಪ್ರಿಯರೇ ಎಚ್ಚರ: ಡೈಲಿ ತಿಂತೀರಾ? ಹಾಗಿದ್ರೆ ನಿಮ್ಗೆ ಈ ರೋಗಗಳು ಬರೋದು ಗ್ಯಾರಂಟಿ!

ಪಿಜ್ಜಾ ಅಂದ್ರೆ ಈಗಿನ ಕಾಲದಲ್ಲಿ ಯಾರಿಗೆ ಇಷ್ಟ ಇಲ್ಲ ಹೇಳಿ, ಸಾಸ್ ಮತ್ತು ಟಾಪಿಂಗ್‌ಗಳೊಂದಿಗೆ ಈ ರುಚಿಕರವಾದ ಆಹಾರವು ಅನೇಕ ಜನರನ್ನು ಆಕರ್ಷಿಸುತ್ತದೆ. ಆದ್ರೆ ಪಿಜ್ಜಾ ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಪಿಜ್ಜಾ ತಿನ್ನಲು […]

ಅಪರಾಧ ಸುದ್ದಿ

‘ಪೆನ್ ಕದ್ದಿದ್ದೀಯಾ’ ಎಂದು 2ನೇ ತರಗತಿ ವಿದ್ಯಾರ್ಥಿಗೆ ಟಾರ್ಚರ್: ನಾಲ್ವರ ಮೇಲೆ FIR

ಕಾನ್ಪುರ: ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ ಕದ್ದಿದ್ದೀಯಾ ಎಂದು ಶಿಕ್ಷಕರು ನೀಡಿದ ಕಿರುಕುಳ ಆತನನ್ನು ಮಾನಸಿಕ ಹಿಂಸೆಗೆ ದೂಡಿದ್ದು, ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಲ್ಲಿನ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ […]

ಅಪರಾಧ ಉಪಯುಕ್ತ ಸುದ್ದಿ

ಹೊಸವರ್ಷಾಷರಣೆಗೆ ಕಟ್ಟುನಿಟ್ಟಿನ ನಿಯಮ: 30 ಸೂಚನೆಗಳನ್ನು ಕೊಟ್ಟ ಪೊಲೀಸರು

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ. ಹೊಟೇಲ್, ಪಬ್ ಮಾಲೀಕರ ಸಭೆ ನಡೆಸಿ, ಕಟ್ಟುನಿಟ್ಟಾಗಿ 30 […]

ಉಪಯುಕ್ತ ಸುದ್ದಿ

ಡಿ.31 ರ ಸಂಜೆ 6 ಗಂಟೆಯಿಂದ ಎಲ್ಲ ಬಿಬಿಎಂಪಿ ಪಾರ್ಕುಗಳು ಬಂದ್ !

ಬೆಂಗಳೂರು: ಡಿ.31ರ ಸಂಜೆ 6 ಗಂಟೆಯಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಉದ್ಯಾನಗಳು, ಕೆರೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಬಂದ್ ಮಾಡಲು ತೀರ್ಮಾನಸಲಾಗಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರಲಿದ್ದು, ಇದು […]

You cannot copy content of this page