ಪ್ಯಾರಾಚೂಟ್ ತರಬೇತಿ ವೇಳೆ ಬಿದ್ದು ಸೇನಾ ಸಿಬ್ಬಂದಿಗೆ ಗಾಯ: ಬೆಂಗಳೂರಿಗೆ ಏರ್‌ಲಿಫ್ಟ್
ಬಳ್ಳಾರಿ: ನಗರದ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ಪ್ಯಾರಾಚೂಟ್ ತರಬೇತಿ ವೇಳೆ 50 ಅಡಿ ಮೇಲಿನಿಂದ ಬಿದ್ದು ಸೇನಾ ಕರ್ನಲ್‌ಗೆ ಗಾಯವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಪಿ.ಡಿ ಹಳ್ಳಿ ಭಾಗದಲ್ಲಿ ಹಲವು ವರ್ಷಗಳಿಂದಲೂ […]

