ರಾಜಕೀಯ ಸುದ್ದಿಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆಯಲ್ಲಿ ಮೂಡದ ಒಮ್ಮತ: ಸಿದ್ದರಾಮಯ್ಯ ಮನೆಗೆ ದೌಡಾಯಿಸಿದ ಸಿಎಂ ಡಿಕೆಶಿ 4 June 20264 June 2026 Editor Share It ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ ಜತೆಗೆ ನಡೆದ ಸಿಎಂ ಸಂಧಾನ ಸಭೆ ವಿಫಲವಾಗಿದ್ದು, ತಕ್ಷಣವೇ ಸಿದ್ದರಾಮಯ್ಯ ನಿವಾಸಕ್ಕೆ ಡಿ ಕೆ ಶಿವಕುಮಾರ್ ದೌಡಾಯಿಸಿದ್ದಾರೆ. Share It