ಭೂ ಪರಿವರ್ತನೆ ಈಗ ಇನ್ನಷ್ಟು ಸರಳ : ಸರಕಾರದ ಭೂ ಕಂದಾಯ ಕಾಯ್ದೆಗೆ ಅಂತಿಮ ಅಧಿಸೂಚನೆ
ಬೆಂಗಳೂರು: ಭೂ ಪರಿಚರ್ತನೆ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ […]

