ನಕಲಿ e – PID ಸಂಖ್ಯೆಗಳನ್ನು ಸೃಷ್ಟಿಸಿ, e – Khata ಮಾಡಿಕೊಟ್ಟಿರುವ ಪ್ರಕರಣ: GBA ಮುಖ್ಯ ಆಯುಕ್ತರಿಗೆ ಎನ್.ಆರ್. ರಮೇಶ್ ದೂರು
ಬೆಂಗಳೂರು:ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ 9 ಸ್ವತ್ತುಗಳಿಗೆ ಹತ್ತಾರು ಲಕ್ಷ ರು. ಲಂಚ ಪಡೆದು ನಕಲಿ e – PID ಸಂಖ್ಯೆ […]

