CSC e-Governance Services India Limitedನಲ್ಲಿ 252 ಆಧಾರ್ ಹುದ್ದೆಗಳು: ನಿಮ್ಮ ಜಿಲ್ಲೆಯಲ್ಲೇ ಕೆಲಸಕ್ಕೆ ಅವಕಾಶ
ಡಿಜಿಟಲ್ ಸೇವೆಗಳನ್ನು ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ CSC e-Governance Services India Limited ಆಧಾರ್ ಸೂಪರ್‌ವೈಸರ್ ಮತ್ತು ಆಪರೇಟರ್ ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಿಸಿದೆ. ಒಟ್ಟು 252 ಹುದ್ದೆಗಳಿದ್ದು, ಆಯ್ಕೆಯಾದವರು ತಮ್ಮದೇ […]

