ಬೆಂಗಳೂರು: ಸಾಕು ನಾಯಿಯಿಂದ ಮಹಿಳೆಯ ಮೇಲೆ ದಾಳಿ: 40 ಹೊಲಿಗೆ ಹಾಕಿದ ವೈದ್ಯರು
ಬೆಂಗಳೂರು: ಸಾಕು ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರಿಗೆ 40 ಹೊಲಿಗೆ ಹಾಕಿರುವ ಘಟನೆ ರಾಜಧಾನಿಯ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್‌ನ ಟೀರ‍್ಸ್ ಕಾಲನಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಜ.೨೬ರಂದು […]

