ಫೆಬ್ರವರಿ 1 ಭಾನುವಾರ: ಅದೇ ದಿನವೇ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ ಹೆಚ್ಚು?
ಪ್ರತಿ ವರ್ಷ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಸಾಮಾನ್ಯ ಬಜೆಟ್ ಮಂಡಿಸುವ ಸಂಪ್ರದಾಯವಿದೆ. ಈ ಬಾರಿ ಫೆಬ್ರವರಿ 1 ಭಾನುವಾರಕ್ಕೆ ಬಂದಿರುವುದರಿಂದ, ನಿಗದಿತ ದಿನದಲ್ಲೇ ಬಜೆಟ್ ಮಂಡನೆಯಾಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕೇಂದ್ರ […]

