ಜಪಾನ್‌ನಲ್ಲಿ ಭೂಕಂಪ: 6.2 ರ ತೀವ್ರತೆಯಲ್ಲಿ ಕಂಪಿಸಿದ ಭೂಮಿ
ಟೋಕಿಯೋ: ಜಪಾನ್‌ನ ಚಿಕೂಗೋ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ಪಶ್ಚಿಮ ಜಪಾನ್‌ನ ಅನೇಕ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದ್ದು, ಶಿಮಾನೆ, ಯಾಸುಘಿ ಪ್ರಾಂತ್ಯಗಳಲ್ಲಿ […]

