ಟ್ವೀಟ್ ಮಾಡಿ ಮರ್ಯಾದೆ ತೆಗೆದುಕೊಳ್ಳುವುದರಲ್ಲೇ ಬಿಜೆಪಿ ನಾಯಕರಿಗೆ ಬಹಳ ಖುಷಿ’
ಬೆಂಗಳೂರು: ಬಿಜೆಪಿ ನಾಯಕರಿಗೆ ಟ್ಟೀಟ್ ಮಾಡಿ, ಅದಕ್ಕೆ ನಾವು ಪ್ರತ್ಯುತ್ತರ ಕೊಟ್ಟು ಅವರ ದುರಾಡಳಿತದ ABCD ವಿವರಿಸಿ ಮಾನ ಮಾರ್ಯಾದೆ ತೆಗೆದರೆ ಮಾತ್ರ ಅವರಿಗೆ ತಿಂದದ್ದು ಜೀರ್ಣವಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ […]

