ಮೇ 14 ಕ್ಕೆ ಕ್ಯಾಬಿನೆಟ್ ವಿಸ್ತರಣೆ ಖಚಿತ: ಸಿಎಂ ಸ್ಥಾನವೂ ಬದಲಾಗುತ್ತಾ?
ಪಂಚ ರಾಜ್ಯಗಳ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದ್ದು ಮೇ ೧೪ ರಂದು ಕ್ಯಾಬಿನೆಟ್ ವಿಸ್ತರಣೆ ಕನ್ಫರ್ಮ್ ಎನ್ನುತ್ತಿವೆ ರಾಜಕೀಯ ಮೂಲಗಳು. ಬೆಂಗಳೂರು: ಸಚಿವ ಸಂಪುಟ ಪುನಾರಚನೆ, ಪಂಚ ರಾಜ್ಯಗಳ ಫಲಿತಾಂಶದ […]

