ರಾಜಕೀಯ ಸುದ್ದಿ

ವಯನಾಡು ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ವಯನಾಡು: ವಯನಾಡು ಗುಡ್ಡ ಕುಸಿತ ದುರಂತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನವದೆಹಲಿಯಿಂದ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು […]

ರಾಜಕೀಯ ಸುದ್ದಿ

ಬಾಂಗ್ಲಾದಲ್ಲಿ ಹಿಂದೂಗಳ ಕಗ್ಗೊಲೆ: ಅಲ್ಪ ಸಂಖ್ಯಾತರೆ ಟಾರ್ಗೆಟ್!

ಢಾಕಾ: ನೆರೆ ದೇಶ ಬಾಂಗ್ಲಾ ಅಕ್ಷರಶಃ ರಣರಂಗವಾಗಿ ಮಾರ್ಪಡುತ್ತಿದೆ. ನಿರಂತರ ಪ್ರತಿಭಟನೆ ಹಾಗೂ ದಾಳಿಗಳಿಂದ ಅಲ್ಲಿನ ಜನರು ತತ್ತರಿಸಿದ್ದಾರೆ. ಅದರಲ್ಲೂ ಹಿಂದೂ ಅಲ್ಪ ಸಂಖ್ಯಾತರು ಗುರಿಯಾಗಿಸಿಕೊಂಡು ಹತ್ಯೆ ಹಾಗೂ ಅತ್ಯಾಚಾರಗಳು ನಡೆಯುತ್ತಿವೆ. ಈವರೆಗೆ ಕನಿಷ್ಠ […]

ರಾಜಕೀಯ ಸುದ್ದಿ

BJP-JDS Padayatra: ದೋಸ್ತಿ ಸರ್ಕಾರಗಳ ಪಾದಯಾತ್ರೆಗೆ ಇಂದು ತೆರೆ!

ಮೈಸೂರು: ದೋಸ್ತಿ ಸರ್ಕಾರಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾದಯಾತ್ರೆಯ ಇಂದು ಮೈಸೂರಿನಲ್ಲಿ ಕೊನೆಗೊಳ್ಳದಿದೆ. ಮೈಸೂರು ಮಹಾ ರಾಜ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ದೋಸ್ತಿ ಸರ್ಕಾರಗಳು ನಡೆಸಲಿವೆ. “ಮುಡಾ ಹಗರಣ ಮತ್ತು ವಾಲ್ಮೀಕಿ […]

ರಾಜಕೀಯ ಸುದ್ದಿ

ಬಾಬಾ ಬುಡನ್ ಗಿರಿಯಲ್ಲಿ ವಸ್ತ್ರ ಸಂಹಿತಿ ಜಾರಿಗೆ ಒತ್ತಾಯ

ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠದಲ್ಲಿ ವಸ್ತ್ರ ಸಂಹಿತಿ ಜಾರಿ ಬೆನ್ನಲ್ಲೇ ಬಾಬಾ ಬುಡನ್ ಗಿರಿಯಲ್ಲಿ ವಸ್ತ್ರ ಸಂಹಿತಿ ಜಾರಿಗೆ ಒತ್ತಾಯ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯ ಇನಾಂ ದತ್ತ ದತ್ತಾತ್ರೇಯ […]

ಅಪರಾಧ ರಾಜಕೀಯ ಸುದ್ದಿ

ಸಿಎಂ ವಿರುದ್ಧ ದೂರು: ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ಸಿಬಿಐ ಅಥವಾ ಬೇರಾವುದೇ […]

ಅಪರಾಧ ರಾಜಕೀಯ ಸುದ್ದಿ

ಹಿಂದೂ ಧರ್ಮದ ಅವಹೇಳನ : ಸಚಿವ ಸತೀಶ್ ಜಾರಕಿಹೊಳಿಗೆ ಸಮನ್ಸ್

ಬೆಂಗಳೂರು: ವಕೀಲರೊಬ್ಬರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ನೀಡಿದೆ. ೨೨ರಲ್ಲಿ ವಕೀಲ ಕೆ. ದಿಲೀಪ್ ಕುಮಾರ್ ಎಂಬುವವರು ಖಾಸಗಿ […]

ಅಪರಾಧ ರಾಜಕೀಯ ಸುದ್ದಿ

ಪ್ಲೆಕ್ಸ್ ವಿರುದ್ಧ ಪ್ರತಿಭಟನೆ: ಜೆಡಿಎಸ್ ನಾಯಕರು ಅರೆಸ್ಟ್

ಬೆಂಗಳೂರು: ಮೈಸೂರು ನಗರದಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾರಂಭದಲ್ಲಿ ಜೆಡಿಎಸ್ ನಾಯಕರ ವಿರುದ್ಧದ ಪ್ಲೆಕ್ಸ್ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ, ತೆರವಿಗೆ ಮುಂದಾದ ಜೆಡಿಎಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಾ ಹಗರಣದ ವಿರುದ್ಧ ಜೆಡಿಎಸ್-ಬಿಜೆಪಿ ಜಂಟಿ ಹೋರಾಟ […]

ಅಪರಾಧ ರಾಜಕೀಯ ಸುದ್ದಿ

ಮೃತ ಪಿಎಸ್ಐ ಪರಶುರಾಮ್ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್ ಹೆಡ್ ಪತ್ತೆ!

ಯಾದಗಿರಿ : ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಸಿಐಡಿ ಅಧಿಕಾರಿಗಳು ನಿನ್ನೆ ಗುರುವಾರ (ಆಗಸ್ಟ್​ 8) ರಂದು ಪೊಲೀಸ್​ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ […]

ರಾಜಕೀಯ ಸುದ್ದಿ

ಶ್ರಾವಣ ಮಾಸ: ಕೋಡಿ ಮಠದ ಶ್ರೀಗಳಿಂದ ಸ್ಫೋಟಕ‌ ಭವಿಷ್ಯ!

ಈಗ ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಆರಂಭವಾಗಿದೆ. ಈ ಕಾಲಾವಧಿಯಲ್ಲಿ ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ […]

ರಾಜಕೀಯ ಸುದ್ದಿ

ದೆಹಲಿ ಅಬಕಾರಿ ನೀತಿ ಹಗರಣ : ಮನೀಶ್ ಸಿಸೋಡಿಯಾಗೆ ಜಾಮೀನು

ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ. ದೆಹಲಿ ಅಬಕಾರಿ […]

ರಾಜಕೀಯ ಸುದ್ದಿ

ಕಾಂಗ್ರೆಸ್ ಸರಕಾರದ ಸಾಧನೆಗೆ ಪದ್ಮನಾಭ ನಗರ “ಗ್ಯಾರಂಟಿ ಮಾಡೆಲ್”

ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ವಿನೂತನ ಪ್ರಯೋಗ ಪ್ರತಿ ಫಲಾನುಭವಿಗಳ ಮನೆ ಬಾಗಿಲಿದೆ ಗ್ಯಾರಂಟಿ ಅನುಷ್ಠಾನ ಬೆಂಗಳೂರು : ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆ ಗ್ಯಾರಂಟಿಗಳು ರಾಜ್ಯದ ಪ್ರತಿ ಪ್ರಜೆಗೂ ಸಿಗಬೇಕು ಎಂದರೆ […]

ಅಪರಾಧ ರಾಜಕೀಯ ಸುದ್ದಿ

ಪಿಎಸ್‌ಐ ಪರುಶುರಾಮ್ ಬಳಿಯಿದ್ದ 7.33 ಲಕ್ಷ ಹಣ ಯಾವುದು?

ಬೆಂಗಳೂರು: ಪಿಎಸ್‌ಐ ಪರುಶುರಾಮ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ ಪರುಶುರಾಮ್ ಬಳಿಯಿದ್ದ 7.33 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ಪರುಶುರಾಮ್ ಸಾವನ್ನಪ್ಪಿದ್ದ ಪೊಲೀಸ್ ವಸತಿಗೃಹದಲ್ಲಿ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳಿಗೆ ಅವರ ಬಳಿಯಿದ್ದ […]

ರಾಜಕೀಯ ಸುದ್ದಿ

ದಲಿತರ ಕಾಲೋನಿಗಳನ್ನು ನಿರ್ಲಕ್ಷಮಾಡಿರುವ ಸ್ಥಳೀಯ ಆಡಳಿತ : ಎನ್.ಕೆ.ನಿಧಿಕುಮಾರ್

ತುಮಕೂರು : ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹೋಗದೇ ದಲಿತರ ಮನೆಗಳಿಗೆ ನುಗ್ಗುತ್ತಿರುವ ಪರಿಣಾಮ ಮಾರಣಾಂತಿಕ ಕಾಯಿಲೆಗಳಿಗೆ ಆಸ್ಪದ ನೀಡುತ್ತಿದೆ ಹಾಗೂ ಈ ಬಗ್ಗೆ ಸಂಭಂದಪಟ್ಟಸ್ಥಳೀಯ ಅಧಿಕಾರಿಗಳು, […]

ರಾಜಕೀಯ ಸುದ್ದಿ

ಬಿಜೆಪಿ-ಜೆಡಿಎಸ್ ಹುನ್ನಾಾರ ಫಲಿಸುವುದಿಲ್ಲ

ಅಥಣಿ: ಪಾದಯಾತ್ರೆೆ ಹಾಗೂ ರಾಜ್ಯಪಾಲರ ಮೂಲಕ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಬಿಜೆಪಿ- ಜೆಡಿಎಸ್ ಹುನ್ನಾರ ಫಲಿಸುವುದಿಲ್ಲ ಎಂದು ನ್ಯಾಯವಾದಿ, ಕಾಂಗ್ರೆೆಸ್ ಮುಖಂಡ ಸುನೀಲ್ ಸಂಕ ಹೇಳಿದ್ದಾಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದರುವ […]

ರಾಜಕೀಯ ಸುದ್ದಿ

ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಕೇಂದ್ರದ ಪ್ರಯತ್ನ

ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ನಿಂದ ಕೇಂದ್ರದ ನಿಲುವಿಗೆ ವಿರೋಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು, ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ […]

ರಾಜಕೀಯ ಸುದ್ದಿ

ನಂದಗುಡಿ ಟೌನ್‌ಶಿಪ್‌ಗೆ ರೈತರ ವಿರೋಧ

ಶಾಸಕ ಶರತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೌನ್‌ಶಿಪ್ ಬೇಡ ವೆಂದ ರೈತರು, ಮುಖಂಡರು ಹೊಸಕೋಟೆ : ತಾಲೂಕಿನನಂದಗುಡಿಹಾಗೂಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ರೈತರು ತೀವ್ರ ವಿರೋಧವ್ಯಕ್ತಪಡಿಸಿ, […]

ರಾಜಕೀಯ ಸುದ್ದಿ

ಎಚ್‌ಡಿಕೆ-ಪ್ರೀತಂ ಗೌಡ ಜಟಾಪಟಿ: ಜೆಡಿಎಸ್ ಅಂತ್ಯಕ್ಕೆ ಬಿಜೆಪಿ ಹೈಕಮಾಂಡ್ ಹೂಡಿರುವ ಹೊಸ ಆಟ

ಬೆಂಗಳೂರು: ಮಂಡ್ಯ ತಲುಪುತ್ತಿದ್ದಂತೆ ಜೆಡಿಎಸ್ ಮತ್ತು ಬಿಜೆಪಿಯ ಪ್ರೀತಂ ಗೌಡ ಬೆಂಬಲಿಗರ ನಡುವೆ ಕುಸ್ತಿ ತಾರಕಕ್ಕೇರಿದೆ. ಇದು ಜೆಡಿಎಸ್ ಅಳಿವಿಗೆ ಉರುಳಿಸಿರುವ ದಾಳ ಎಂಬ ಮಾತು ರಾಜಕೀಯ ರಂಗದ್ದು. ತಮ್ಮ ಕುಟುಂಬದ ಸರ್ವನಾಶಕ್ಕೆ ಸ್ಕೆಚ್ […]

ಕ್ರೀಡೆ ರಾಜಕೀಯ ಸುದ್ದಿ

ಅಂತಾರಾಷ್ಟ್ರೀಯ ಕುಸ್ತಿ ಗೆ ವಿನೇಶ್ ಪೋಗಟ್ ಗುಡ್ ಬೈ

ಬೆಂಗಳೂರು: ಒಲಂಪಿಕ್ಸ್ ನಲ್ಲಿ ಪದಕ ಕೈತಪ್ಪಿದ ಕಾರಣದಿಂದ ನೊಂದಿರುವ ವಿನೇಶ್ ಪೋಗಟ್ ತಮ್ಮ ಅಂತಾರಾಷ್ಟ್ರೀಯ ಕುಸ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿರುವ ಅವರು, ತಮ್ಮ ವೃತ್ತಿ […]

ರಾಜಕೀಯ ಸುದ್ದಿ

ಮಂಡ್ಯ ತಲುಪುತ್ತಿದ್ದಂತೆ ಮೈತ್ರಿ ಕಿತ್ತಾಟ ಆರಂಭ: ಎಚ್.ಡಿ.ಕೆ-ಪ್ರೀತಂ ಗೌಡ ಬೆಂಬಲಿಗರ ಜಟಾಪಟಿ

ಬೆಂಗಳೂರು: ಮೈತ್ರಿ ಪಾದಯಾತ್ರೆ ಇನ್ನೂ ದಡಮುಟ್ಟುವ ಮೊದಲೇ ಗೊಂದಲದ ಗೂಡಾಗುವಂತೆ ಕಾಣುತ್ತಿದೆ. ಸರಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು, ಪಾದಯಾತ್ರೆ ಆರಂಭಿಸಿದ ಮೈತ್ರಿ ಪಕ್ಷಗಳ ನಡುವಿನ ಸಮನ್ವಯದ ಕೊರತೆ ಮತ್ತೊಮ್ಮೆ ಸ್ಪೋಟಗೊಂಡಿದೆ. ಪಾದಯಾತ್ರೆಗೆ ಮೊದಲೇ […]

ಕ್ರೀಡೆ ರಾಜಕೀಯ ಸುದ್ದಿ

ಒಲಿಂಪಿಕ್ಸ್‌ ಮಹಿಳಾ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಪೊಗಟ್ ಅನರ್ಹ: ತೂಕ ಹೆಚ್ಚಳ ಕಾರಣಕ್ಕೆ ಫ್ಯಾನ್ಸ್ ಕೆಂಡ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನರ್ಹಗೊಳಿಸಿದೆ. ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. 100 ಗ್ರಾಂ […]

You cannot copy content of this page