ಮಾಲೂರು ವಿಧಾನಸಭೆ ಚುನಾವಣೆ ಗೆಲುವು : EVM ಸ್ಟ್ರಾಂಗ್ ರೂಂ ತೆರೆಯಲು ಜಿಲ್ಲಾಡಳಿತ ಸಿದ್ಧತೆ
ಕೋಲಾರ: ಮಾಲೂರು ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಗೊಂದಲವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುಮಾವಣಾ ಆಯೋಗ ಮರುಪರಿಶೀಲನೆಗೆ ಜಿಲ್ಲಾಡಳಿತ ಕ್ಕೆ ಸೂಚನೆ ನೀಡಿದೆ. […]
