ಪಿಎಸ್ಐ ಪರುಶುರಾಮ್ ಬಳಿಯಿದ್ದ 7.33 ಲಕ್ಷ ಹಣ ಯಾವುದು?
ಬೆಂಗಳೂರು: ಪಿಎಸ್ಐ ಪರುಶುರಾಮ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ ಪರುಶುರಾಮ್ ಬಳಿಯಿದ್ದ 7.33 ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ಪರುಶುರಾಮ್ ಸಾವನ್ನಪ್ಪಿದ್ದ ಪೊಲೀಸ್ ವಸತಿಗೃಹದಲ್ಲಿ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳಿಗೆ ಅವರ ಬಳಿಯಿದ್ದ […]
