ವಿರಾಟ್ ಕೋಹ್ಲಿ ಮೇಲೆ ದಾಖಲಾಗುತ್ತಾ ಎಫ್‌ಐಆರ್: ಕಾಲ್ತುಳಿತಕ್ಕ ಕೋಹ್ಲಿಯೇ ಕಾರಣ?
ಬೆಂಗಳೂರು: ವಿರಾಟ್ ಕೋಹ್ಲಿಯೇ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ ಎಂದು ಸಿಐಡಿ ತನಿಖೆಯಲ್ಲಿ ಉಲ್ಲೇಖ ಮಾಡಲಾಗಿದ್ದು, ಕೋಹ್ಲಿ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಸಚಿವ ಸಂಪುಟಕ್ಕೆ ನ್ಯಾಯಮೂರ್ತಿ ಮೈಕಲ್ ಡಿ.ಖುನ್ಹಾ ನೀಡಿರುವ ವರದಿ, ಸಿಐಡಿ […]

